ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 [ಆದಿವಶ ಮಹಾಭಾರತ ಜವು ತ್ರಿತಯಸವಿರಕೆ ಗ್ರಾಸವು ದಿವಸದಿವಸದಲಿ | ಅವರ ಬೆರಳಿ೦ ಬದ್ದ ದೂರ್ವೆಯ ನಿವಹ ಮೇಹುಗಳಿಹವು ಹಯಕುಲ ನಿವಸವೈಸಾವಿರಕೆ ಕೌರವರಾಯನೈಶ್ಚರ್ಯ || ಹವಣಿಸಲು ಬಹುದೆಂದೊಡಾರಿಗೆ ಭುವನದಲಿ ನೃಪರುಂಟೆ ಕೌರವ ರವರ ಸರಿಸಕೆ ಯಿಲ್ಲ ಯಮರಾಸುರಮನುಸ್ಮರಲಿ | ಅವರ ಮಾತನು ಕೇಳಿ ನಗುತಾ ಪವನಸುತ ನಸುನಗುತ ವಿಪ್ರಗೆ ಜವನ ಸುತ ಸಹಿತೆಂದರಾಗಲು ತಮ್ಮನುಹಿಸದೆ || @ ೬ 0 ಅಕಟ ಪಾಂಡವರಟಿದರೇ ಬಾ ಧಕರೆ ಪರರಿಗೆ ಲೇಸಿನಲಿ ಕಂ ಟಕವು ದುಗ್ಗವಿಪಂಗಳಲಿ ಹಾವಿಂಗೆ ಹಾನಿ ಯಲೆ | ವಿಕಳ ಪುಣರು ನಿಲಲಿ ಕುರುರಾ ಜಕದೊಳಗೆ ಭೀಷ್ಮಾದಿವೃದ ಪ್ರಕರಗುರುಕ್ಷಪಗುರುಸುತಾದರು ಕುಶಲರೇ ಯೆಂದ || ೯ ಬ್ರೌಪದೀ ಸ್ವಯಂವರವೃತಾಂತವನ್ನು ಹೇಳುವಿಕೆ. ಗುರುಕೃಪಾದಿಸಮಸ್ಯಪುರಜನ ಪರಿಜನಕೆ ಸುಕ್ಷೇಮು ದ್ರುಪದನ ವರಕುಮಾರಿಯ ಮದುವೆ ಗಡ ಪಾಂಚಾಲದೇಶದಲಿ 1|| ನೆರೆವುತಿದೆ ನಾನಾದಿಗಂತದ | ಧರಣಿಪತಿಗಳು ಭೂಮಿಯಲಿ ಬರೆ ಭರಿತದಹಿಣೆಯುಂಟು ಭೋಜನಸಹಿತ ನಮಗೆಂದ || ೧೦ 3 ನಗರದಲಿ, ಚ.