ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

72 ಮಹಾಭಾರತ [ಆದಿಪರ್ವ ಚಾರುಶಕುನವಿದುತ್ತರೋತ್ತರ ವಾರಿಗಿದು ಫಲಿಸುವುದೊ ನನ್ನೊಳು ಹಾರುವರ ಹುಲುಮೊತ್ತ ಕನ್ಯಾಲಾಭಫಲವಿದಕೆ | ಭೂರಿಭಾಗ್ಲರು ನಮ್ಮ ವಿಪ್ರರೊ ೪ಾರೆನುತ ತನ್ಮಕುನಫಲವಿ ಸಾರವನು ವಿವರಿಸುತ ನಡೆದುದು ಭೂಸುರವಾತ | ೩೧ ಧರಣಿಯವರರ ಗಡಣದಲಿ ನಾ ಲೈರಡು ಪಯಣವ ಬರುತ ಪಥದಲಿ ವರಮುನಿಗಳಾಶ್ರಮದೊಳಗೆ ಪರಾಶರಾತ್ಮಜನ | ದರುಶನವ ಮಾಡಿದರು ಶಕುನದ ನಿರುತವನು ವಿಸ್ತರಿಸಿ ಕೇಳಲು | ಕರುಣಿಸಿದ ನಿಮಗಹುದು ಬಾನಿಗವೆಂದು ಬೀಷ್ಮಟ್ಟ | ೩೨ ಗಮನಭರದಲಿ ಭಾರಿಯಮ್ಮ ಶ್ರಮವ ನೋಡದೆ ಭೂಮಿಪರು ಬರ 1 ಲಮಳಬುಧಜನ ಮಿಕ ನಡೆದುದು ಮುಂದೆ ಸಂದಣಿಸಿ 2 | ದುಮಣಿ ಕೆಸೆಟಿಯಾದನತ್ತಲು ಭ್ರಮಣದಲಿ ಬೆಳಗಾಗೆ ಭೂಪೋ ತಮರು ಬಂದರು ಬಹಳಗಹನದೊಳರ್ಧರಾತ್ರದಲಿ | ೩೬ ಮುಂದೆ ಪಾರ್ಥನ ಬೀಸುಗೊಳ್ಳಿಗ ೪ಂದ ತಮದೊಡೋಡೆ ಬೆಳಗಿನ ಹಿಂದೆ ಕುಂತೀದೇವಿ ಧರ್ಮಜನಕುಲಸಹದೇವ | ಹಿಂದೆ ಭೀಮನ ಕಗ್ಗ ಕೊಳ್ಳಿಯ ಬಿಂದು ಬೆಳಗಿನಲನಿಬಂಟವೀ ವೃಂದದಲಿ ಬರುತಿರ್ದರಿರುಳವನೀಶ ಕೇಳಂದ || || ಇ೪ 1 ನಭದಲಿ, ಚ, ತವದಚಾವಡಿಯಿಕ್ಕಿ ದರೆ ಗತಿಕಾಪಳವ ಬಿಡದೆ, ಚ,