ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೪] ಚೈತ್ರರಥದವ ಅಂದು ಪಾಂಡವರೈವರಾಗಿರಿ ಕಂದರದ ಮೇಲಿಡಿದು ಬರೆಬರೆ ಮುಂದೆ ತಾವೆ ಗೀರ್ವಾಣಗಂಗೆಯ ಕಂಡರೆ ಬಟಕ | ವಿಂಧ್ಯಪರ್ವತದಲ್ಲಿ ಕುಂತೀ ನಂದನರು ಬರಬರಲು ರಾತ್ರಿಯೊ ೪ಂದು ಮೂಡಿದ ಪೂರ್ವಭಾಗದೊಳರ್ಧರಾತ್ರದಲಿ | ೩೫ ಬರುತ ಕಂಡನು ಮುಂದೆ ಗಂಧ ರ್ವರ ವಧೂನಿಕುರುಂಬವನು ನೇ ವುಂದ ರಣರವದ ಕಂಕಣರಭಸಝೇಂಕೃತಿಯ | ವರದ ಕಂಗಳ ಬೆಳಗಿನಲಿ ತಮ ದಿರುಳು ಬೀಳುದು ಬೆಸೆವುದಾಗಳ ಕುರುಳಿಕಾಳಿಗೆಯಿಂದ ಕಾಂತಾವರಕದಂಬದಲಿ | ೩೬ ಅಲ್ಲಿ ಬಂದ ಸುಂದರಿಯರ ವರ್ಣನೆ ಲಲಿತತನುಕಾಂತಿಗಳ ಮೊಗೆದರು ತಿಳಿಗಳನಜಲವೆಂದು ಕಂಗಳ ಹೊಳಯ ಮಖಿಮಿಾನೆಂದು ಹೆಕ್ಕಳಿಸಿದರು ಹಿಡಿಹಿನಲಿ | ಅಲರಿದಂಬುಜವೆಂದು ವದನಕೆ ನಿಲುಕಿ ತುಂಬೆಗಳಂದು ಕುರುಳಿ ಗಳುಕಿ ಕೈಗಳ ತೆಗೆದರಲ್ಲಿಯ ಮುಗುದಖಚರಿಯರು | ೩೭ ಅವರ ಮುಖಕಾಂತಿಗಳಲಂಗ | ಛವಿಗಳಲಿ ಕಂಕಣದ ಹಾರದ ವಿವಿಧ ರತ್ನಾಭರಣಕಿರಣದ ಲಲಿತಲಹರಿಯಲಿ ! ಸವೆದುದಗದ ತಿಮಿರವನಿಬರ ನಿವರ ಕಂಡರು ಜಲವಿಹಾರವ ದಿವಿಜಸತಿಯರಲಾಯೆನುತ ಬರುತಿರ್ದರಡವಿಯಲಿ 1, BHARATA-VoI, III. 10