ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܛ ಟ ಬ ४३ ಸಂಧಿ ೦೪] ಚೈತ್ರರಥಪರ್ವ 75 ನರರು ಸುಟವುದಂಡದರ್ಪ ಜರಿತರಿದಕೌಷಧಿಯ ನೆರೆವೆನೆನುತ್ತ ತೆಗೆದೆಚ್ಚ || ಅರ್ಜುನನ ಆಸ್ಟ್ರೇಯಾಸ್ತ್ರದಿಂದ ರಥವು ಹೋಗಲು ಹೆಂಡತಿಯ ಪ್ರಾರ್ಥನೆ. ಕನಲಿ ಫಲುಗುಣನಾದೊಡಿದ ಕೊ ೪ನುತ ಕೊಳ್ಳಿಯೊಳಿಟ್ಟನಗ್ನಿ ಯ ನೆನೆದು ಮಂತ್ರಿಸಲುರಿಮುಖದ ಕರ್ಬೊಗೆಯ ಮಬ್ಬಿನಲಿ | ಹೊನಲುಗಿಡಿಗಳ ತಗಡುರಿಯ ಕೊಂ ಡಿನಲಿ ಮುತ್ತಿತು ರಥವನಾತನ | ತನುವನಾತನ ಧನುವನಾತನ ಸರಳಾಯಕವ || ಉರಿದುದಾರಥವವನ ಮೆಯ್ಯಲಿ ಕರಿಕುವರಿ ದುಡುಹಾಯ್ದು 1 ಪೊಕ್ಕನು | ಸರಸಿಯನು ಶಿಖಿಯೊಡನೆ ಹೊಕ್ಕುದು ನೀರ ನೆಚಿ ಸುರಿದು | ತರುಣಿ ಹೋ ಹೋ ಕೆಟ್ಟೆನೆಂದ ಬೃರಿಸಲಾಗಂಧರ್ವನಂಗನೆ ಹರಿದಳಡಗೈಯಿಂದ ಸಂಹರಿಸುತ್ತ ಬಿಡುಮುಡಿಯ | ಬಂದು ನಮನಂದನನ ಚರಣ ದ್ವಂದದಲಿ ಚಾಚಿದಳು ನೊಸಲನು ತಂದೆ ಕರುಣಿಸು ಕಾಂತಬಿಹವ ಕರುಣಿಸೆಂದೆನುತ | ಮುಂದು ವರಿಯದಿರೆಲೆ ಧನಂಜಯ ಕೊಂದರೆನ್ನಾ ಈಕೆಯಾಳನ | ತಂದು ಕೊಡುವುದು ಬೇಗದುಪಸಂಹರಿಸು ತಿಖಿಶರವ | ೪೫. ಧರ್ಮರಾಯನ ಅಪ್ಪಣೆಯಂತೆ ಆಸ್ಟ್ರೇಯಾಸ್ತ್ರವನ್ನು ತೆಗೆದುದು. ಎನೆ ಹಸಾದ ವೆನುತ್ತ ನಿಮಿಷದೊ ೪ನಲಬಾಣವ ತೆಗೆದ ನಿತ್ತಲು 2 ನನು ನಂದಿಸಿದ, ಚ ೪೪ 1 ತದಭೋಡಿ, ಖ ಚ.