ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸC1 ಚೈತಾಷಾಢ ಆಧುನಿಕ ಕವಿತೆಗಳು. | ಕರಾಟಕ ಸಾಹಿತ್ಯ ರ್ತು, ದಿನೇಶ, ಚಂದ್ರ, ಮಧು, ಕಭ್ಯ ! ಮದಕ, ವನ, ಸ್ತುತಿಯೆ ಕೃತಿಗೆ ಪದಿನೆಂಟಂಗಂ | ಆಧುನಿಕ ಕವಿತೆಗಳು. ಮ!! ಬಾಳಾಚಾರ್ಯಸಕ್ಕರೆ (ಶಾಂತಕವಿ) ವಿರಚಿತ ಕರ್ಣಾಟಕ ಭೂದೇ ನೀನ. ರಸು ಕರ್ನಾಟಕ ದೇನೀ, ಸc। ರಸು ಕರ್ನಾಟಕ ದೇವೀ 11 ಸ | ಕದಂಬಾದಿ ಸಂಪೂಜಿತಚರಣೆ | ಗಂಗಾರಾಧಿತಪದನಖಸರಣೆ | ಚಲುಕ್ಯರು, ಮಕಾಂಚೀಕಿರಣೆ || ರಾಷ್ಟ ಕೂಟಮಣಿಕಂಠಾಭರಣೆ || ಚಾಲುಕ್ಕಾಂಶುಕಶೋಭಾವರಣೆ 11 ೧ || ಯಾದವಮಣಿಕಂಕಣಾಂಶುಸುಂದರಿ ! ಬಲ್ಲಾಳರ ಭುಜ ಭೂಷಣಬಂಧುರೆ || ವಿಜಯನಗರಮಂಗಲಮಣಿಕಂಧರೆ || ಮೈ, ಸೂರೊಡೆಯರ ಸುಕೀರ್ತಿಮಂದಿರೆ || ಮಾಂಡಲಿಕಾವನಭಾರಧುರಂಧರೆ | ೨ | || ೩ !! ಮತಸುಸ್ಟಾಸಕ ಸ್ಥಾಪಿತ ಪ್ರಾಣಿ || ಶಿಲ್ಪಕಲಾಮಂಟಪಸುಸ್ವಾನೆ || ಕವಿಜನಕೀರ್ತಿತಸುಯಶಸ್ಕಾಣೆ || ಸಾಧುಸತ್ಯಥಾ ಭೇರೀಧ್ಯಾನೆ ! ಸ್ವತಿಹಾಸನೀರಾಜನರಾಣಿ ಸ್ಪತ್ರೀಕರಣ-೧, ಕದಂಬರು, ಗಂಗರು, ಚಲುಕ್ಯರು, ರಾಷ್ಟ್ರಕೂಟರು, ಚಾಲುಕ್ಯರು, ಯಾದವರು, ಬಲ್ಲಾಳರು, ವಿಜಯನಗರದವರು, ಮೈಸೂರವರು ಇವರೇ ಮೊದಲಾದ ಕರ್ನಾಟಕದ ಅರಸುಮನೆತನದವರು ಕರ್ಣಾಟಕ ದೇವತೆಯ ರಾಜವೈಭವವನ್ನು ಒಂದೊಂದು ಬಗೆಯಿಂದ ಹೆಚ್ಚಿಸಲು ಪ್ರಯತ್ನ ಮಾಡಿರುತ್ತಾರೆ. ೯೪