ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ಯು :.' - 'ಗ:, ಪಿ೦ಗಳ ಸ೦ವತ್ಸರದ ದರಟ. ಕರ್ಣ :: : ೩.: ಮನುಷ್ಯರಿಂದ, ೭೩ ಕ್ರಯಕ್ಕೆ ತೆಗೆದುಕೊಂಡುದರಿಂದ, ಒಂದು ಓರಿಯಂಟಲ್ ಲೈಬ್ರೆರಿಯಿಂದ ಸೇರಿರುತ್ತವೆ. ಕೈಬರಹದ ಪುಸ್ತಕಗಳು ನಾಲ್ಕು ಬಂದಿವೆ. ಯಾವು ವೆಂದರೆ : ಓಡಾರಾಧನ, ಕೊಲ್ಲಾಪುರದ ರಾಜಚರಿತ, ನಿತ್ಯ ಕೃತಿ ಪರ್ರಿಕ್ಷಣ ಮತ್ತು ಹರಿಶ್ಚಂದ್ರಚರಿತ್ರೆ. ಹರಿಶ್ಚಂದ್ರಚ:ತ್ರೆಯನ್ನು ಚಿತ್ರದುರ್ಗದ ಡಿಸಿ ಕು ಹಿರಿಯೂರು ತಾಲ್ಲೂಕು ಬುರುಜನರೊಪ್ಪದಲ್ಲಿರುವ ಮ: ರಾ: ತಾರಾಮರಾಯರವರು ಬರೆದು ಪರಿಷತ್ತಿಗೆ ಕೆಲವು ಷರತ್ತುಗಳೊಡನೆ ಒಪ್ಪಿಸಿರುತ್ತಾರೆ. ಪಂಡಿತರನೇಕರು ಈ ಗ್ರಂಥವನ್ನವ ಲೋಕಿಸಿ ಇದು ಸರಳವಾಗಿಯೂ ರಸಭರಿತನಾficಯೂ ಇರುವುದೆಂದು ಶಿಫಾರಸು ಮಾಡಿದ ಮೇಲೆ ಈ ಪುಸ್ತಕದ ೧,೦೦೦ ಪ್ರತಿಗಳನ್ನು ಪರಿಷತ್ತಿನಿಂದ ಮುದ್ರಿಸತಕ್ಕು ದೆಂದು ೧೯೧೭ ನೆಯ ಇಸವಿ ಜನವರಿ ೧೬ ನೆಯ ತಾರೀಪಿನಲ್ಲಿ ನೆರೆದಿ ಕಾರ್ಯ ನಿರ್ವಾಹಕ ಮಂಡಲಿಯ ಸಭೆಯಲ್ಲಿ ನಿರ್ಣಯವಾಗಿರುವುದು. ಪರಿ ಸತ್ಪತಿ ಕೆ. ಪರಿಷತ್ರಿಕೆಯ: ದ್ವಿತೀಯ ಸಂಪ್ರಟದಲ್ಲಿ ಶೋಧನಾ ಚಾತುರ್ಯವನ್ನು ತೊಲ ಸುವ ಲೇಖನಗಳು ಒ೦.ತು, ಇರುವನು. ಯಾವುವೆಂದರೆ: (೧) ಸಾ ನ ಮತ್ತು ನಿರ್ದಾ ಸರಕವಿಸೂ ಕೆ. ರಾಜಗೋಪಾಲ ಚಕ್ರವರ್ತಿಗಳು ಬರೆದಿರುವ ಆರೋಕನ ಸಾಸನಗಳು (ಸಶೇಷ), (-, -) ಮ: ರಾ: 3, ರಘುನಾಥರಾಯರು ಬರೆದಿರುವ ಸಂಧಿಕಾರ್ಯಗಳ ವಿಚಾರ ಮತ್ತು ಕರ್ಣಾಟಕ ಭಾಷಾಚರಿತ್ರೆಯ ಹೆಗ್ಗುರುತುಗಳು. (೪) ಮತ್ತು (6) ನ ರಾ.: ಎಚ್. ನಾರಾಯಣರಾಯರು ಬರೆದಿರುವ ಅಜ್ಞಾತತದ್ಭವಗಳು ಮತ್ತು ಕರ್ಣಾಟಕ ಮತ್ತು ದೇಶೀಯಸದಗಳು, (೬, ೬, ೮.) ಗ್ರಾಂಥಿಕರೂಪಗಳ ಏಕೀಕರಣದ ವಿಷಯದಲ್ಲಿ ಮ ರ.: ಗಳಾದ ಎಸ್. ರ್ಎ. ನರಸರಯ್ಯ, ಬಿ. ಎ., ಎಲೆ ಎಲ್. .. ಶ್ರೀನಿವಾಸರಾಜಿ ಪುರೋಹಿತರು ಮತ್ತು ಟೆ, ಬಲವಂತರಾಯರು ಇವರುಗಳು ಬರೆದಿರುವ ಲೇಖನಗಳು (5) ಪಂಡಿತ ಎಸ”, ತಿಮ್ಮಪ್ಪಯ್ಯ ಪ್ರಾಸ್ತಿಗಳ ಕಿ ಆದಿಪಂಪನುಮಾಕವಿಯ ವಿಷಯಗಳು. ಮ! ರಾ!: ಎಚ್. ನಾರಾಯಣರಾಯರವರು ಪ್ರಫನು ಸಂಪುಟದಲ್ಲಿ ಮುದ್ರಿತನಾ thರುವ ಕರ್ಣಾಟಕ ಧಾತುಗಳ ಜತೆಗೆ ಈ ದ್ವಿತೀಯ ಸಂಪುಟದಲ್ಲಿ ಅಜ್ಞಾತ ತದ್ಭವಗಳ ಮತ್ತು ಕಲ್ಲಾಟಕ ಮತ್ತು ದೇಶೀಯಪದಗಳ ವಿಚಾರವನ್ನು ಮಾಡಿ ನಿಘಂಟುವಿನ ಸಂಸ್ಕರಣಕ್ಕಾಗಿ ಬಹು ಪ್ರಯಾಸಪಡುತ್ತಿರುವರು. ನು; ರಾ: ರಘುನಾಥರಾಯರು ಬರೆದ ಸಂಧಿಕಾರಗಳ ವಿಚಾರವು ಕರ್ನಾಟಕ ಸಂಧಿಕಾರ್ಯದ ಮುಖ್ಯಾಂಶಗಳೆಲ್ಲ ನನ್ನೂ ತೋರಿಸುವುದಕ್ಕೆ ಯತ್ನಿಸುತ್ತದೆ. ಕರ್ನಾಟಕಭಾಷಾಚರಿತ್ರೆಯ ಹೆಗ್ಗುರುತು ಗಳು ಎಂಬ ವಿಷಯವು ಕರ್ಣಾಟಕಭಾಷೆಗೆ ಸಂಬಂಧಪಡುವ ಅನೇಕ ವಿಷಯ ಗಳನ್ನೊಳಗೊಂಡಿದೆ. ಪಂಡಿತ ತಿನ ಪ್ರಯತ್ಯಾಸ್ತಿಗಳವರು ಆದಿಪಂಪನ ವಿಷಯ ನಾಗಿ ಬರೆದಿರುವ ಲೇಖನವು ಕವಿಯು ವಿಷಯವನ್ನು ಹೆಚ್ಚಾಗಿ ತಿಳಿಸುವುದು, ಸರಿ ಷತೃತ್ರಿಕೆಯನ್ನು ಉನ್ನತ ಪದವಿಯ ತ್ರೈಮಾಸ ಪತ್ರಿಕೆಗ: ವರ್ಗದಲ್ಲಿಯೇ ಇಟ್ಟು,