ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳ ಕಾಳಯುಕ್ತ ಸ.. 'ಆಶ್ವಯು". ಅಧ್ಯಕ್ಷರ ಭಾಷಣ.

  • ...

ಕ ರ [ ಕರ್ಣಾಟಕ ಸಾಹಿತ್ಯ ಬೇಕು, ಜ್ಞಾನವೃದ್ದಿಕರವಾದ ಪತ್ರಿಕೆಗಳನ್ನು ಹೊರಡಿಸಬೇಕು. ಭಾಷೆಯ ಏಕೀ ಭಾವ, ಪರಸ್ಪರ ಮೈತ್ರಿ, ಮುದ್ರಣಸೌಕಯ್ಯ, ಗ್ರಂಥ ಪ್ರಚಾರಕ್ಕೆ ಆನುಕೂಲ್ಯ ಇವು ಗಳನ್ನು ಉಂಟುಮಾಡುವುದಕ್ಕಾಗಿ ಗ್ರಂಥಕರ್ತರ ಮತ್ತು ಪತ್ರಿಕಾಸಂಪಾದಕರ ಒಂದು ಸಂಘವನ್ನು ಏರ್ಪಡಿಸಬಹುದು. ಎಲ್ಲಾ ಕರ್ಣಾಟಕ ಭಾಗಗಳ ವಿದ್ವಾಂಸರನ್ನು ಸೇರಿಸಿ ಒಂದು ಗ್ರಂಥಪರಿಶೀಲಕಮಂಡಲಿಯನ್ನೂ ಏರ್ಪಡಿಸಬಹುದು. (4) ಉಪಸಂಹಾರ. ಭಕ್ತಶಿರೋಮಣಿಯಾದ ಕನಕದಾಸನು ಭಕ್ತಿರಸದಿಂದ ತುಂಬಿ ತುಳುಕುತ್ತಿದ ತನ್ನ ಹೃದಯದಲ್ಲಿ ಹಾಸ್ಯರಸಕ್ಕೂ ಸ್ವಲ್ಪ ಎಡೆಮಾಡಿದ್ದಂತೆ ತಿಳಿಯುತ್ತದೆ. ಅವನು ಬರೆದ ಗ್ರಂಥಗಳಲ್ಲಿ ರಾಗಿಯ ಮಹತ್ವವನ್ನು ಬೋಧಿಸುವ ರಾಮಧಾನ್ಯಚರಿತೆ ಎಂಬು ದೊ೦ದು. ಈ ಗ್ರಂಥದಲ್ಲಿ ಕವಿ ಈ ಧಾನ್ಯಕ್ಕೆ ನರೆದಲೆಗ ಎಂಬ ಹೆಸರನ್ನು ಹೇಳಿ ಇದಕ್ಕೆ ಶ್ರೀರಾಮನು ರಾಘವ ಎಂಬ ತನ್ನ ಹೆಸರನ್ನು ಇಟ್ಟು ದರಿ೦ದ ರಾಗಿ ಎಂಬ ಹೆಸ ರು ಪ್ರಸಿದ್ಧಿಗೆ ಬಂದಿತೆಂದು ಹೇಳಿದ್ದಾನೆ. ಹಳೆಯ ಶಾಸನಗಳಲ್ಲಿ ಈ ಧಾನ್ಯದ ಹೆಸರು * ರಾಫಿ ” ಎಂದು ದೊರೆವುದು ( ಮುಳುಬಾಗಿಲು ೧೭ ) ಈ ಹೇಳಿಕೆಗೆ ಉಪಷ್ಟ ೦ಭಕ ವಾಗಿದೆ. ಈ ಗ್ರಂಥದಲ್ಲಿ ರಾಗಿಗೂ, ವೀಹಿ (ಛತ್ತ) ಗೂ ಸಂವಾದರೂಪವಾದ ಈ ಪದ್ಯಗಳು ದೊರೆಯುತ್ತವೆ-.. ಶ್ರೀಹಿಯ ಮಾತು. ಕೃತಿಯಮರರುಪನಯನದಲಿ ಸು ತ ಸುಭೋಜನಗಳಲಿ ಮು೦ತಾ । ಕತೆಗಳಲಿ ಶುಭ ಶೋಭನದಲಾವತಿಯ ಬೆಳಗುವಲಿ 1 ಕ್ರತುಗಳೆ ತೆಯೊಳಗ ರನು ನೆರಳಲಿ ! ಪ್ರತಿದಿನವು ರ೦ಜಿಸುತ ದೆವರಿ | ಗತಿಶಯದ ನೈವೇದ್ಯವಾಗಿಹೆನೆಂದನಾ ೩ಷಿಗ " ಜನಪ ರಿಗೆ ಶಿಶುಗಳಿಗೆ ಬಾ೦ಧನ : ಜನರೆಡೆಗೆ ಪ್ರಾರ ಸಮಾರಾ ! ಧನೆಗೆ ವಿದ್ಯಾರ೦ಭ ಕಲಿಸುವ ಸಕಲ ಭೂ ಸುರ ರ ! ಮನೆಗಳಲಿ ಹರಿವಿವಸ ವಾಪಾ : ಸನಗಳಲಿ ತಾ ಯೋಗ್ಯ ನಹುದೆc ! ದೆನಿಸಿಕೊಂಬೆನು ನೀನಯೋಗ ನು ಭ್ರಷ್ಟ ತೊಲಗೆ೦ದ | ರಾಗಿಯ ಮಾತು. ಸತ್ವಹೀನರ ಬಡವ ರನು ಕ 1 ಣ್ಣೆತ್ತಿ ನೋಡಿ ಧನಾಟ್ಯ ರನು ಬೆಂ! ಬತ್ತಿ ನಡೆಯುವಪೇಕ್ಷೆ ನಿನ್ನದು ಪೇಳಲೇನದನು | ಹೆತ್ತ ಬಾಣ ತಿಯರಿಗೆ ರೋಗಿಗೆ 1 ಪಥ್ಯಪಾನದಿ ಹೆಣದ ಬಾಯಿಗೆ ! ತುತ್ತು ನೀನಹೆ ನಿನ್ನ ಜನ್ಮ ಸಿರರ್ಥಕರವೆಂದ : ಸತ್ತವರ ಪ್ರತಿಬಿಂಬರೂಪವ 1 ವಿಸ್ತರಿಸಿ ಪಿತೃ ನಾಮಗಳ ನಿನ | ಗಿತ್ತು ಮೂವರ ಹೆಸರಿನಲಿ ಕರೆಕರೆದು ದರ್ಭೆಯಲಿ || ೧ಳು