ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಆಳ್ತನ ಬೆಸದಿಂ ಖೇಡಗಕಾಳೆಗದೊಳ್ ವಜ್ಜಳದ್ದೇವನಂಗೆಲ್ಲ ಸಾಹಸದಿಂ ಸಮ ರಧುರಂಧರಂ, ಗೋನೂರ ಬಯಲೊಳ್ ಬಂದೊಡ್ಡಿದ ನೊಳಂಬರ ಕಾಳೆಗದೊಳ್ ಜಗದೇಕವೀರನ ಮುಂತೆ ತನ್ನ ಬಲಮಂ ಮೆರೆದುದಂ ವೀರ ಮಾರ್ತಾ೦ಡಂ, ಉಚ್ಚಂಗಿಯ ಕೋಟೆಯೊಳ್ ರಾಜಾಯ್ತನೊಳ' ಒರ್ವನ ರಣಮಂ ಮಅದುದರಿ೦ ದೆ ರಣರಂಗಸಿಂಗಂ, ಬಾಯಿಲರ ಕೋಟೆಯೊಳ ತ್ರಿಭುವನ ವೀರನಂ ಕೊಂದು .ಗೋ ವಿಂದರಸಂ ಪ್ರಗಿಸಿದುದರಿ೨೦ ವೈರಿಕುಲಕಾಲದಂಡಂ, ನೃಪಕಾಮನ ಕೋಟೆಯೊಳ್ ರಾಜ ಬಾಸ ಸಿವರಕಣಾಂಕ ಮೊದಲಾದ ಕಲಿಗಳ ಒಂದೆ ಮೆಟ್ರೊಳ್ ಪೆಣೆದಿಲಿ ದುದರಿ೦ ಭುಜವಿಕ್ರಮಂ, ತನ್ನ ತಮ್ಮನಂ ನಾಗವರ್ಮನಂ ಕೊಂದ ಪಗೆಗೆಚಲದಂ ಕಗಂಗು., ಗಂಗರ ಭಟನೆನಿಸಿದ' ಮುದುರಾಚಯನಂ ಕೊಂದುದಅ೦ ಸಮರ ಪರಶು ರಾಮಂ, ಜಟ್ಟಿ ಗರನಟ್ಟಿದ ದಂಡಿನೊಳೆ ನಿಷ್ಕಂಟಕಂ ಮಾಡಿದುದಂ ಪ್ರತಿಪಕ್ಷ ರಾಕ್ಷಸಂ, ಪೀರ ಭಟಕೋಟಿಯಂ ತವಕೊಂದುದಂ ಭಟಮಾರಿ, ನಿಶ್ಚ೦ಕಾದಿ ಗುಣಪರಿ ರಕ್ಷಣೈಕ ಕಾರಣನ ಹೃದಯಿ'೦ ಗುಣಮು ಕಾವಂ, ಸತ್ಯ ತ್ಯಾಗಾದಿ ಸಮನ್ವಿ ತನಪ್ಪುದರಿ೦ ಸಮೃ ರತ್ನಾ ಕರಂ,ಪರಾಂಗನಾ ಪರದ್ರವ್ಯ ಪರಾಜ್ಜು ಖನಪ್ಪದಯಂ ಶೌಚಾಭರಣಂ, ಪರಿಹಾಸದೊಳಂ ಸೂತವಚನನಪ್ಪುದರಿ೦ ಸತ್ಯಯುಧಿಷ್ಠಿ ರಂ, ಅತಿಪ್ರಚಂಡ ವಿರಮಾಂಡಲಿಕಶಿಖಂಡ ಮಂಡನಮಣಿಯ ಓದd೦ ಸುಭಟ ಕೂಡಾ ಮಣಿ' ಎಂದು ಹೇಳಿಕೊಂಡಿದ್ದಾನೆ. ಶ್ರವಣಬೆಳೊಳದಲ್ಲಿರುವ ಗುಮ್ಮಟೇಶ್ವರನ ಪ್ರತಿಮೆಯನ್ನು ಅಪರಿಮಿತ ಧನವ್ಯ ಯದಿಂದ ಮಾಡಿಸಿದುದಕ್ಕಾಗಿ ರಾಚಮಲ್ಲ ಸತ್ಯವಾಕ್ಯನು ಈತನಿಗೆ ರಾಯ ಎಂಬ ಬಿರುದನ್ನು ಕೊಟ್ಟನೆಂದು ತಿಳಿಯ ಬರುತ್ತದೆ. ತಿರಮಕೂಡಲು ನರಸೀಪರದ ೬೯ ನೆಯ ಶಾಸನದಲ್ಲಿಯ ಈತನ ಪ್ರಶಂಸೆಯು ವರ್ಣಿಸಲ್ಪಟ್ಟಿದೆ. 8 ಚಾವುಂಡರಾಯ ಪರಾಣದ ಕೊನೆಯಲ್ಲಿ ಚಂಸಿ ಮಾ! ನವಶತಸಂಖ್ಯೆಯಾಗೆಶಕಕಾಲಸಮಂ ನೆಗಟ್ಟಶ್ವರಾಬ್ಬ ಮು ! ತೃವಕರಮಾಗೆ ಫಾಲ್ಗುಣಸಿತಾಷ್ಟಮಿ ರೋಹಿಣಿ ಸೋಮವಾರ ಮೆಂ || ಬೆವ ಶುಭದಂಗಳಾಗೆ ಪರಮೋತ್ಸವದಿಂಗುಣರತ್ನ ಭೂಷಣಂ | ಕವಿಜನ ಶೇಖರಂ ಬರೆದು ಪ್ರಸ್ತಕ ಕೇಳಿಸಿದಂ ಫರಾಣಮಂ | ಎಂದಿರುವುದರಿಂದ ಈ ಪ್ರರಾಣವ ಕ್ರಿ. ಶ. ೯೭೮ ರಲ್ಲಿ ಹುಟ್ಟಿದಂತೆ ವ್ಯಕ್ತ ವಾಗುತ್ತದೆ. ೪, ಈಗ ಮುದ್ರಿತವಾಗಿರುವ ಆದಿಸ್ವರಾಣದಲ್ಲಿ ಆಶ್ವಾಸಾದಿ ವಿಭಾಗಗಳಾವುವೂ ಇಲ್ಲಆದಿಪ್ರರಾಣ ಎಂಬ ಚಂದ್ರವನ್ನು ಒರೆದ ಆದಿಪಂಪನು (ಕ್ರಿ. ೯೪೧) ಚಾವ೦ ಕರಾಯನ ಸಮಕಾಲಿಕನಾಗಿದ್ದರೂ ಇರಬಹುದು. ಪಂಪನು ಆದಿಸ್ವರಾಣವನ್ನು ಚಾವುಂಡರಾಯಪ್ರಾಣಕ್ಕೆ ಮೊದಲೇ ಎಂದರೆ ಕ್ರಿ. ೯೪೧ ರಲ್ಲಿ ಬರೆದನೆಂದು ತಿಳಿ ಯಬರುತ್ತದೆ. ಚಾವುಂಡರಾಯನ ಆದಿಪರಾಣದಲ್ಲಿ ಅಲ್ಲಲ್ಲಿ ಸಂಸ್ಕೃತ ಪದ್ಯಗಳೂ ಪ್ರಾಕೃತ ಪದ್ಯಗಳೂ ಕಾಣಬರುವುದರಿಂದ ಆಕಾಲದಲ್ಲಿ ಸಂಸ್ಕೃತವೂ ಪ್ರಾಕೃತವೂ ದಕ್ಷಿಣದೇಶದಲ್ಲಿಯ ಬಹಳವಾಗಿ ಬಳಕೆಯಲ್ಲಿತ್ತೆಂದು ತೋರಬರುತ್ತದೆ. ಕ್ರಿ. ಶ. ೧೨-೧೩ ನೆಯ ಶತಮಾನದಿಂದೀಚೆಗೆ ಪ್ರಾಕೃತದ ವ್ಯಾಸಂಗವು ಕಡಿಮೆಯಾಗಿ ಸಂಸ್ಕೃ ಶದ ವ್ಯಾಸಂಗವೇ ಹೆಚ್ಚಿತು. ಹೀಗಿದ್ದುದರಿಂದಲೇ ಹನ್ನೆರಡನೆಯ ಶತಮಾನಕ್ಕೆ ಹಿಂದೆ