ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತೃತ್ರಿಕೆ. ಆಧುನಿಕಕವಿತಗಳು. 1 ಜನವರಿ ೧೯೧ಕೆ. ಇವರೂ ನಾನೂ ಕೂಡಿ ದೇವರಲ್ಲಿ ಏನನ್ನು ಬೇಡಿಕೊಳ್ಳು ತ್ತೇವೆಂದರೆ ಪರಾತ್ಪರ ! ಶ್ರೀ | ಪರಮೇಶ್ವರ! ತವ | ಕರುಣಾಲೇಶದಿ ಕನ್ನಡದ || ಧರಣಿಯೊಳೆಲ್ಲಿಯು | ಮಿರಲಿ ಸ್ವಸ್ಥತೆ | ಹರಡಲಿ ಸುಖಸಂಪತ್ತುಗಳು 1 ೬ | _ ೮ | ನೆರೆ ಸ೦ಜನಿಸುತ | ಲಿರಲಾರಸಿಕರು ! ವರಕವಿಗಳು ನವಗ್ರಂಥಗಳು !! ಮರ೦ದನಂ ಮಧು | ಕರವುಣ್ಣಲಿ ರಸಿ | ಕರು ಕಾವ್ಯಾಮೃತವನ್ನು ಣಲಿ ಕನ್ನಡ ದೇಶವ | ಕನ್ನಡ ಭಾಷೆಯ | ಕನ್ನಡಿಗರ ಸಂತೋಷವನು li ಎನ್ನಲು ತುತಿಗೆ ಬ್ರೆ ! ಸನ್ನನಾಗಿ ಪೊರೆ | ಸನ್ನುತ ಶಾಂತೆಶನೆ ನೀನು {{ ೯ li ನಾಟಕವಾಡುವುದರಿಂದಾಗುವ ಲಾಭಗಳು. ಭವಮೋಡಬೇಕೆಂದು ದೇವರಂ ಕೊ೦ಡಾಡು || ಶ್ರವಣಸುಖಮಪ್ಪಂತೆ ನುಣ್ಣನಿಗ೯೦ ಪಾಡು ! ನವರಸಗಳಾವಿರ್ಭವಿಸುವಂತೆ ತಾವಭಾವಗಳೊಡನೆ ಮಾತನಾಡು | ಕವಿಗಳೊಪ್ಪಿ ರ್ದ ಸುರಸೋತೃಷ್ಣ ವಹ ನಾಟ ; ಕವನಾಡು ಮಾಡು ಸುಜ್ಞಾನಧನಸಂಗ್ರಹವ | ತವದೇಶಬಾಂಧವರಿಗುಣಿಸು ಪಿರಿಯರ್ಪಡೆದ ಸತ್ಯ ಫಲದ [ಸವಿಯಾ || ೧ !!