ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರ.] ಕವಿತಾವರ್ಧನ. | ಜನನ ೧೯೧೯, .. ..... .. . . . . . . . . . .. 11 ೨ | ನೇತಿರಿಸಿದಲ್ಲಿಯ ಸುವಾದಿತ್ರಗಳ ಹಿಡಿದು | ಆತುರಿಸಿ ಬಾಜಿಸಲು ಮುಂಬರಿದುವು ಮೊದಲು ಭಯ ತನ್ನ ಚಳಕವ ನೋಡ ವೀಣೆಯಲಿ | ಗದಗದನಡುಗಿ ಮಿಡಿದು ತಂತಿಗಳನು |! ಉದಿತನಿನದವಕೇಳಿ ಕೆಮ್ಮನಾಕ್ಷಣದಲ್ಲಿ | ಬೆದರಿನಿಲ್ಲಿಸಿತು ಗಡ ಬಾಜನೆಯನು

೩ 11
೪ li

ಕಿಡಿಗಳನು ಹಾರಿಸುತ ಕಿಸುಗಂಣಗಳ ಕೋಪ | ತಡೆಯದಾಗಡನ ದೊಳಗವ್ವಳಿಸಿತು !! ತುಡುಕಿ ಪರಿವಾದಿನಿಯ ಭರಭರನೆ ತಂತಿಗಳ | ಬಡಿಯುತ್ತ ಝಾಡಿಸುತ ಸಂಭ್ರಮಿಸಿತು ಗುರುಭಾವಮಿಶ್ರಿತ ವಿಚಿತ್ರ ಸ್ವರೋದಯವು | ಅರೆಗಳಿಗೆತಗ್ಗಿ ಬಳಿಕತಿಶಯಿಸುತ || ಕರುಣರಸವನು ತೋರಿಸಿತು ನಿರಾಶೆಯರಾಗ : ಮರನೆಯಿಂದಾಧಿಗಳ ಸಂತವಿಸುತ

S... !

.: ೬ !! ಚಾರುನೇತ್ರಗಳ ಪ್ರತೀಕ್ಷೆ ಮನವಲರಿಸುತ : ದೂರದ ಪದಾರ್ಥಗಳನಭಿವದಿಸಿತು !! ಆರಣ್ಯ ತರುಶಿಲಾದರಿಗಳಾ ಮಂತ್ರಣಕೆ | ಮಾರುದನಿಗೈಯಲದು ವಿಸ್ತರಿಸಿತು ನಕ್ಕುಮನವೊಲಿದು ಪುನರಪಿ ಬಾಜಿಸುತ್ತಿರಲು : ಪಕ್ಕದಲಿ ನಿದ್ವೇಷ ಪುಟನೆಗೆಯಿತು || ಒಕ್ಕೊಟ್ಟು ಕೈಯಿಂದ ರಕ್ರಲಿಸ್ತಾಸಿಯನು ! ಘಕ್ತರಣ ಕಹಳೆಗಳ ಸೂಳಯಿಸಿತು

೭ !!

ನಡುನಡುವೆ ಬಳಿಯಿದ್ದ ದೈನ್ಯ ಮನಕರಗಿಸುವ ! ಬಡಹಾಡಿನಲಿ ದಯೆಯ ಬಿನ್ನನಿಸಿತು || ಬಿಡದದಕೆ ವಿದ್ವೇಷ ಬಿರಿಗಂಣುಗಳ ಬಿಡುತ : ಕಡಗಿದಾವೇಶವನು ಹೊಡಕರಿಸಿತು

3 :

ಆವ ರಾಗವನನ್ವಯಿಸದೆ ರತಿಮಾತ್ಸರ್ಯ : ಲಾವಣಿಯ ಬಾಜಿಸಿತು ಮರುಕ ಗೊಳುತ ! ಭಾವದಯಕೆ ಸೋತು ಕಾಮಕೋಪಗಳಿ೦ದ : ಡಾವರಿಸಿತಂತರ್ಯದಲಿ ಕರಗುತ 1: ೯ || SSS