ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳು, ಸà ಪ್ರ.: ಕನ್ನಡ ಶಬ್ದದ ವ್ಯುತ್ಪತ್ತಿ. | ಕರ್ನಾಟಕ ಸಾಹಿತ್ಯ ತನ್ನ ಕಾಣಲು ಕನ್ನಡಿಯೆ ಇದು ! ನನ್ನಿ ಸಿಯ ಪುಣ್ಯಾತ್ಮರೋದುವುದಿದನು ಮನವೊಲಿದು || ಹೀಗೆ ಕನ್ನಡವೆಂದರೆ ಕನ್ನಡಿಯೆಂದು ಅಭಿಪ್ರಾಯವಾಗುವುದು. ಇದಲ್ಲದೆ ಕನ್ನಡಿಸು ಎಂದರೆ ಕನ್ನಡ ಭಾಷೆಯಲ್ಲಿ ಹೇಳುವುದೆಂದೂ ಪ್ರತಿಬಿಂಬಿಸುವುದೆಂದೂ, ಅರ್ಥವುಂಟು. ಸತ್ಕೃತಿ ಸ೦ಸ್ಕೃತದಿಂದೆ ಜ | ಗತ್ಯಾತುಕವಾಗಿ ಮತ್ತೆ ಕರ್ಣಾಟದೊಳಂ || ಸತ್ಯ ವಿನಿವಹಂ ಪೂಗಲತಿ ಚ ! ಮತ್ತಿಯಂ ಪಡೆದು ಸೊಬಗುನಡೆದ ಶ್ರೀಗಳ |! (ಕಾದಂಬರಿ-೫) ಆಕೃತಿ ಮುನ್ನ೦ ಜೆಲ್ಟಿ೦ | ಗಾಕರನೆನಿಸಿದ್ದು ೯ಮತ್ತೆ ಕನ್ನಡಿಸಿತ್ತಿ || ೩ ಕವಿತೆಯಿ೦ ಪ್ರಗಲ್ಪತೆ | ಯಾ ಕಾದ೦ಬರಿಯ ಸೊಬಗನಚ್ಚರಿಯೋ ! (ಕಾದಂಬರಿ.-೬) ಎಂದು ನಾಗವರ್ಮನು ಕಾದಂಬರಿಯಲ್ಲಿ ಹೇಳಿರುವನು, ಕಿ CL ಇದಲ್ಲದೆ, ಕನ್ನಡವಕ್ಕಿ- ಪಂಡಿತನಕ್ಕಿ- ಗಿಳಿ ಎಂಬುದಕ್ಕೆ ಪೊನ್ನೆ ಜತೆ ಯ ತಿ ಸುಳಿಗೆಳೆಯಂ | ಕಿನ್ನ ರಹತಿ ಜೊನ್ನವಕ್ಕಿಯೆಂದು ಚಕೋರಂ : ಕನ್ನಡವಕ್ಕಿಯ ಗಿಳಿಯೋನ್ | ಮುನ್ನಿ ಜತೆಜತೆಯಂ ಪ್ರಚೇತ ನೊಳ್ಳಡಲೆಜತಿ ಯಂ ! ಎಂದು ಕರ್ಣಾಟಕ ನಿಘಂಟುವಿನಲ್ಲಿದೆ. ಇವೆಲ್ಲವನ್ನೂ ನೋಡಿದರೆ “ ಜಡಧಾರೆ ಸೋ೦ಕೆ ಸಿರಿಗನ್ನಡಿಗೆ ಕಿಲುಬೇಕು ವಂತೆ' ಕನ್ನಡಕ್ಕೆ ಕಪ್ಪು ಹತ್ತಿತಲ್ಲದೆ ನೈಜವಾಗಿ ಕನ್ನಡದಲ್ಲಿ ತಪ್ಪಿಲ್ಲ; ಇಂಸೇ ತೋರುವುದು. ಕನ್ನಿತು+ ನಡೆ, ನಾಡು... ಕನ್ನಡ. ಕನ್ನಡಶಬ್ದದ ಮೊದಲಲ್ಲಿ ಕಂ ಎಂದರೇನು? ಕಂಪು ಎಂಬ ಭಾವನಾನು ದಲ್ಲಿ ಕಂ ಎಂದರೇನು? ಕಮ್ಮಿ ತು, ಕಮ್ಮನೆ ಕಮ್ಮಯಿಸು- ಕಮ್ಮಸು ಎಂಬ ಪದಗಳು ಪ್ರಯೋಗದಲ್ಲಿ ದುವು. ' ೩.