ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯ: ಸಲ: ಸ್ಪಷ್ಟ. | ನುಂಗಲಗ್ರಹ : | ಕರ್ಜಟಕ ಸಾಹಿತ್ಯ ಒಳಕೊಂಡಿರುವುದು, ಅಂದರೆ ಮಂಗಲಗ್ರಹದ ಒಂದು ಅಹೋರಾತ್ರದೊಳಗೆ "ಪೋಸ್" ಎಂಬ ಚಂದ್ರನಿಂದ ಮೂರು ಚಾಂದ್ರಮಾಸಗಳು ಕಳೆದು ಹೋಗುವುವು. ನಾಲ್ಕು ನಾಲ್ಕು ಘಂಟೆಗಳಲ್ಲಿಯೇ ಅಲ್ಲಿ ಅಮಾವಾಸ್ಯೆಯೂ ಪೂರ್ಣಿಮೆಯೂ ಕಾಣು ವುವು. “ಡಿಮಸ್ ' ಎಂಬ ಚಂದ್ರನಿಂದ 15 ಘಂಟೆಗಳಲ್ಲಿ ಅಮಾವಾಸ್ಯೆಯೂ 15 ಘಂಟೆಗಳಲ್ಲಿ ಪೂರ್ಣಿಮೆಯೂ ಬರುವುವು. ಈ ದಿವಸ ಸಾಯಂಕಾಲ ನೀವು ಡಿಮಸ್ ಚ೦ದ್ರನ ಸಂಬಂಧವಾದ ಪೂರ್ಣಿಮೆಯನ್ನು ಕಂಡರೆ ಆ ರಾತ್ರಿ 1:3 ಘಂಟೆ ಯೊಳಗೆ ಪೂರ್ವಾಭಿಮುಖವಾಗುವಾಗುತಲೇ ಕೃಷ್ಣ ಪಕ್ಷದ ಷಷ್ಠಿಚಂದ್ರನಂತೆ ಕಾಣು ವನು. ಪ್ರಾತಃಕಾಲ 5 ಘ೦ಟೆಯ ಸತ್ವ: ಯುವ ಕ್ಲಸೂರ ಸವಿಾಪವರ್ತಿಯಾಗಿ ಕೃಷ್ಣ ಸಕ್ಷದ ಏಕಾದಲೀಚಂದ್ರನಂತೆ ಪೂವ್ರ ದಿಕ್ಕಿನಲ್ಲಿ ಕಾಣುವನು. ಮರುದಿನ 9 ಘಂ ಟೆಯ ಸಮಯದಲ್ಲಿ ಆ ಚ೦ದ್ರೆನು ಸೂಸನ್ನಿಹಿತವಾಗುತಲೇ ಅಮಾವಾಸ್ಯೆಯಾಗು ವುದು. ಸುನ: ಸಂಧ್ಯಾಕಾಲವಾಗುತಲೇ ಮಂಗಳಗ್ರಹದ ಮೇಲಿನ ಭಾಗದಲ್ಲಿ ಶುಕ್ಲಪಕ್ಷದ ದರಪಿತಾಚಂದ್ರನಂತೆ ಕಾಣುವನು. ರಾತ್ರಿ 2 ಗಂಟೆಯ ಹೊತ್ತಿಗೆ ಪೂರ್ಣಿಮೆಯಾಗಿ ಪೂರ್ಣಮಂಡಲವನ್ನು ಧರಿಸುವನು. ರಾತ್ರಿಯ ಕೊನೆಯಲ್ಲಿ ಕೃಷ್ಣ ಪಕ್ಷದ ಷ ಚಂದ್ರನಂತೆ ಕಂಡು ಮರುವಿನ ಸಾಯಂಕಾಲ ಪಶ್ಚಿಮಗಗನಾಂಗಣದಲ್ಲಿ ಅಸ್ತನಾಗುವನು. ಮಂಗಳಗ್ರಹದ ದೈನಿಕಗತಿಗೆ ಕಾರಣವಾದ ಅನುನ ಎಂಬ ಚಂದ್ರನು ಪೂವ್ರದಿಂದ ಪಶ್ಚಿಮಕ್ಕೆ ಹೋಗುವಂತೆ ಕಂಡರೂ ' ಪಶ್ಚಿಮದಿಂದ ಪೂರ್ವಕ್ಕೇ ಹೋಗುವನ.. ರ್ಪೋಬಸ್ ಎಂಬ ಚ೦ದ್ರನು ಒ೦ದು ಅಹೋರಾತ್ರಗಳಲ್ಲಿ ನಂಗಲಿಗ್ರಹವನ್ನು ಮೂರುಸಲ ಸುತ್ತಿಬಿಡುವನು. ಅದಕ್ಕೆ ಪಶ್ಚಿಮದಲ್ಲಿ ಉದಯವೂ ಪೂರ್ವದಲ್ಲಿ ಅಸ್ತವೂ ಆಗುವವು, ಮಂಗಲಗ್ರಹದ ಗಗನದಲ್ಲಿ ರಾತ್ರಿ ಎರಡು ಚಂದ್ರರು ಕಂ ಗೊಳಿಸುವರು. ನಾವು ಈವಿಷಯವನ್ನು ಇಲ್ಲಿಗೆ ನಿಲ್ಲಿಸಿ ಮತ್ತೊಂದು ವಿಷಯವನ್ನು ಪ್ರಸ್ತಾಪಿಸುವೆವು. ಕೆಲವ್ರ ಜ್ಯೋತಿರ್ಪಿತ್ತುಗಳು : --ಮಂಗಳ ಗ್ರಹದ ಮೇಲಿನ ಭಾಗದಲ್ಲಿ ಬಹು ಸಿಸ್ಕೃತವಾದ ಜಲಪ್ರಣಾಳಿಗಳ 'ಇರುವುವೆಂತಲೂ ಅವುಗಳನ್ನು ದೂರಸೀಕ್ಷಣ ಯಂತ್ರದಿಂದ ನೋಡಿದರೆ ಈನ ಭೂಪಟದಲ್ಲಿಯ ಲೋಹಮಾರ್ಗಗಳ ರೇಟಿ ಗಳಂತೆ ಕಾವುನೆಂತ ದೇವರು ಮತ್ತು ಈಚೆಗೆ ಅಲ್ಲಿ ಕೆಲವು ಹಸುರು ರೇಖೆಗಳು ಕಂಡು ಬರುವುದೆಂದು ಪ್ರತಿಬಿಂಬಗ್ರಹಣದ ಮೂಲಕ ನಿರೂಪಿ ಸುತ್ತಿರುವರು. ಈ ಅಂಶವನ್ನು ಈಚೀಚೆಗೆ ಎಲ್ಲರೂ ಒಪ್ಪಿರುವರು. ಮಂಗಲ ಗ್ರರದ ಆಕೃತಿಯ ಭೂಪಿiic ತಟ ಬಹಳ ಸಣ್ಣದು. ಭೂಮಿ ಯಲ್ಲಿರುವ ತಾಪಕ್ಕಿಂತಲೂ ಮಂಗಳ ಗ್ರಹದಲ್ಲಿ ತಾಪವು ಬಹಳ ಕಡಿಮೆಯಾಗಿರು 25