ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

: ಪು: ಸ:- ಕೈ ತಾಷಾಢ | ಕವಿಚರಿತೆ. ಕರ್ಣಾಟಕ ಸಾಹಿತ್ಯ ಗ್ರಂಥಾವತಾರದಲ್ಲಿ ಜಿನಸ್ತುತಿಯೂ ಸರಸ್ವತೀಸ್ತುತಿಯೂ ಇವೆ. ಅಧಿಕಾ ರಾಂತ್ಯದಲ್ಲಿ ಈ ಗದ್ಯವಿದೆ :- ಇದು ಭಗವದರ್ಹತ್ಪರಮೇಶ್ವರಚರಣಸರಸಿರುಹಷಟ್ನದಾಯಮಾನಂ ಸರಸ ಪ್ರಸನ್ನಂ ವಚೋಲಕ್ಷ್ಮೀಧರಂ ಗದ್ಯ ಪದ್ಯ ವಿದ್ಯಾಧರಂ ಶ್ರೀ ಶ್ರೀಧರಾಚಾರ್ಯ ಪ್ರಣೀತ ಮಪ್ಪ ಜಾತಕತಿಲಕದೊಳ್. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ:- ಜ್ಯೋತಿಷದ ಪ್ರಯೋಜನ. ಭವಬದ್ಧ ಶುಭಾಶುಭಕ | ರ್ಮ ವಿಪಾಕದ ಫಲವನಜಿಪುಗುಂ ಜ್ಯೋತಿರ್ಜ್ಞಾ ! ನವದೆಂತೆನೆ ಕತ್ತಲೆವನೆ! ಯ ವಸ್ತುವಂ ತೋರ್ಪ ಸೊಡರ ಬೆಳಗಿನ ತಜದಿಂ || ಗ್ರಹಬಲ. ಶನಿ ಯಿ೦ದ೦ ಮಹಿಜಾತನಾ ಮಹಿನಿ೦ದ೦ ಸೌಮ್ಯ ನಾ ಸೋನುನಂ ! ದನ ಸಿ೦ದ ಗುರುವಾ ಸುರೀಂದ್ರಗುರುವಿ೦ದ೦ ಶುಕ್ರನಾ ಶುಕ್ರನಿಂ | ವನಜಾ ತಾಹಿತನಾ ವನೇಜರಿಪುನಿ೦ ಸ೦ಕೇಜಮಿತ್ರ೦ ಬಳಾ | ಢ ನೆನಿಕ್ಕು೦ ಕ್ರಮದಿಂದಾ ಗ್ರಹಬಳ೦ ನೈಸರ್ಗಿಕಂ ನಾಮದಿಂ || ಸ್ತ್ರೀಪುಂಜನನ. ಅಸಮಾಲಯದೊ೪ ನಿಲೆ ಸೂ ! ರ್ಯಪುರೇಜ್ಯ ರ್ ಬಳಯುತರ್‌ ನರ೦ ಪುಟ್ಟು ಗುವಾ | ಅಸಿತೇ೦ದುಗಳ ತಿಬಳ ರಾ ! ಗಿ ಸಮುದೊಳಿರೆ ರಮಣಿ ಪುಟ್ಟು ಗುಂ ಬುಧವಿತಾ | ಪ್ರಸವದಿನ. ವಿದಿತಂ ಕಾಂತೆಗೆ ಪೂಟ್ರು ತೀವಿದುದು ಪೇಜನ್ನಾವುದಕ್ಕುಂ ಪ್ರಸೂ | ತಓನಂ ತಾನೆನೆ ಚ೦ದ್ರನಾನ ಗೃಹದೊಳ್ ತತ್ಕಾಲದೊಳ್ ನಿಂದನಾ | ಸದನದ್ವಾದಶಭಾಗವ೦ತೆನಿತು ಸಲ್ಲು ಮು೦ತೆ ತತ್ಸ೦ಖ್ಯೆ ಗೇ ! ಹದಿನಾಲ್ ? ನಿಶಚ೦ದ್ರಮಂ ಪ್ರಸವಕಾಲ೦ ಕಾ೦ತಗ೦ತಾ ದಿನಂ | ಅರಿಷ್ಟನಾಶ. ಪಿರಿದು ಪಳಳದ ೪c ಸುರ | ಗುರುವೋರ್ವನ ವೀರ್ಯವಂತನುಂ ಕಾಂತನುಮಾ | ೫೦