ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಟೈ ತಾ, - ವ್ಯಾಕರಣ ರಚನೆ. ಕಜ : ಟಕ ಸಾಹಿ - () ಅಚೇತನಸದಾರ್ಥಗಳಲ್ಲಿ ಸಚೇತನದ ಆರೋಪವನ್ನಿಡುವುದ ರಿಂದಲೂ ಭಾಷೆಯಲ್ಲಿ ಕಳೆ ಕಟ್ಟುತ್ತದೆ. ಉದಾ: " ಬಾದಾಮಿಯ ಗವಿಗಳೂ ಅಜಂತೆಯಲ್ಲಿಯ ಅತ್ಯಂತಸುಂದರವಾದ ಚಿತ್ರಗಳೂ ಈ ಚಾಲುಕ್ಯ ವಂಶದೀಪಕ ರನ್ನು ನಮ್ಮಿದಿರಿಗೆ ತಂದು ನಿಲ್ಲಿಸುತ್ತವೆ. " (೬) ಭಿನ್ಮಾರ್ಥಶಬ್ದಗಳ ಅಥವಾ ಭಿನ್ನವಾಕ್ಕಾ೦ಗಗಳ ಸಮೂಹವನ್ನು ಉಸ ಯೋಗಿಸುವುದರಿಂದಲೂ ಭಾಷೆಯುಲ್ಲಿ ಓಜೋಗುಣವುಂಟಾಗುತ್ತದೆ. ಉದಾ:- “ನಾವು ಮನುಷ್ಯರು : ನನ್ನನ್ನೂ ದೇವರೇ ಹುಟ್ಟಿಸಿರುವನು: ನಮ್ಮಿಂದಲೂ ಮಹಾಮಹಾಕಾರ್ಯಗಳು ಕೊನೆಗಂಡಿನೆ. ನನಗೂ ರಾಷ್ಟ್ರ ವುಂಟು, ವೈಭವ ವುಂಟು, ಇತಿಹಾಸವುಂಟು, ಭಾಷೆಯುಂಟ, ಬುಡಿಯು೦ಟು, ನಮ್ಮವರೂ ಸರ ರಾಜರನ್ನು ಜಯಿಸಿ, 'ಗಂಗಾವಾರ್ಥಿಯೋಣಾತ್ಮತುರಂಗವನ: ಸಿಸಿಸಿರ್ದರು'. ನಮ್ಮಲ್ಲಿಯೂ ಅತುಲಪರಾಕ್ರಮಿಗಳೂ ಮಹಾಬುದ್ದಿಶಾಲಿಗಳೂ ಅವತರಿಸಿದ್ದಾರೆ.” (ಶ್ರೀಯುತ ವಿ. ಜಿ. ಆರಕೃತ “ಕರ್ಣಾಟಕ ಗತವೈಭವ" ಪುಟ 5.) (೬) ಗದ್ಯರಚನೆಯ ಪ್ರಾಸಾದರಚನೆಯ ಒಂದೇ ಎಂದು ಹೇಳಬಹುದು. ಅರಮನೆಯ ಕಟ್ಟಡದ ಸೌ೦ದರವನ್ನು ಹೆಚ್ಚಿಸುತ್ತ ಹೆಚ್ಚಿಸುತ್ತ ಕೊನೆಯಲ್ಲಿ ಶಿಖರ ನನ್ನು ಇಡುವುದು ಹೇಗೆ ಪ್ರಾಸಾದರಚನೆಗೆ ಶೋಭಿಸುವದೋ, ಹಾಗೆಯೇ ಗದ್ಯ ರಚನೆಯಲ್ಲಿ, ಬಿಗಿಯಾದ ಭಾಷೆಯನ್ನು ಎಲ್ಲ ಸ್ಥಳಗಳಲ್ಲಿಯೂ ಉಪಯೋಗಿಸದೆ, ಅಲ್ಲ ಇಗೆ ಉಪಯೋಗಿಸಿ, ಕೊನೆಯಭಾಗದಲ್ಲಿ ಅದರ ಕಳಸವನ್ನೇ ಮಾಡಿಬಿಡುವುದು ಗದ್ದ: ರಚನೆಗೆ ಭೂಷಣಪ್ರದವಾಗಿದೆ. ಪ್ರತಿಭಾಸಂಪನ್ನರಾದ ಗ್ರಂಥಕಾರರು ಸಹ ಜಸ್ಕೂ ರ್ತಿಯಿಂದ ತಮ್ಮ ಗ್ರಂಥಗಳ ಕೊನೆಯನ್ನು ಎಂದರೆ ಉಪಸಂಹಾರವನ್ನು ಅತಿಶಯ ಮನೋಹರವಾದ ಭಾಷೆಯಿಂದ ಬರೆಯುತ್ತಾರೆ. ಇನ್ನು, ಮಾಧುರ್ಯಗುಣವೊಂದನ್ನು ವರ್ಣಿಸಿ ಲೆಕ್ಕಣಿಕೆಯನ್ನು ಕೆಳಗಿಡು ತೇನೆ. ಈಗುಣವ ಗದ್ರಸಗಳೆರಡಕ್ಕೂ ಆವಶ್ಯಕವಾದುದು, ಆದರೆ ಸದಾ ಲಿತ್ಯವು ಪದ್ಯದಲ್ಲಿ ಆನಂದವನ್ನಿಳಿಯುವಂತೆ ಗದ್ಯದಲ್ಲಿ ಆನಂದವನ್ನುಂಟುಮಾಡ ಲಾರದು. ಅನುಪ್ರಾಸಾದಿತ ಬಾಲ೦ಕಾರಗ: ನಂತೂ ಗದದಲ್ಲಿ ಉಪಯೋಗಿಸ ಲೇಕೂಡದು. “ ತಿಸ್ಸ ಹೋ ಉಸ್ಪಗೆ ಯಾದ ಕಥೆಗಳೂ, ಅರಮನೆಹೋಗಿ ಸೆರೆಮನೆಯಾದ ಉದಾಹರಣೆಗಳೂ ಅನೇಕನಾಗಿ." ಎಂದು ಅಪೂರ್ವವಾಗಿ ಒಮ್ಮೊಮ್ಮೆ ಶಬ ಚಾತುರ್ಯವನ್ನು ತುಸಮುತ್ತಿಗೆ ವ್ಯಕ್ತಮಾಡುವುದೇನೂ ತಪ್ಪಲ್ಲ. ಆದರೆ ಇದರಿಂದ ವಿಶೇಷ ಪ್ರಯೋಜನವಿಲ್ಲ. ಗದ್ಯದಲ್ಲಿ ಭಾಷಾ ಮಾಧುರ್ಯವನ್ನು ಹೇಗೆ ಉಂಟುಮಾಡಬೇಕೆಂಬುದನ್ನು ವಾಣಿಯಿಂದ ಅಥವಾ ನಿಯನುಗಳಿ೦ದ ಹೇಳುವುದು ಶಕ್ಯವೇ ಸರಿ. - ತಥಾಪಿ ನ ಗಿರಾ ನಕ್ಕು೦ ಸರಸ್ವತಾನಿ ಶಕತೇ ?” ಎಂಬದಂಡಿಯ ವಚನದಂತೆ ಪ್ರತ್ಯಕ್ಷಸರಸ್ವತಿಗೆ ಕೊಡ ಭಾಷೆಯಿಂದ ಹೇಳು ವುದಕ್ಕೆ ಬರುವಂತಿಲ್ಲ, ಕರ್ಣನನೋಹರನಾವ ಶಬ ಗಳನ್ನು ಉಪಯೋಗಿಸ ಬೇಕು, ಗ್ರಾಮ ಶಬ್ದಗ: ನ್ನು ಉಪಯೋಗಿಸಬ೦ದು, ಕಠೋರನ ಕೈಗನ್ನೂ ಕಠಿಣ ೮೩