ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತೃತ್ರಿಕ. | ಆ ಧು ಸಿಕಮಹಾರಾಷ್ಟ್ರ ಸಾಹಿತ್ಯ, ಏಪ್ರಿಲ್-ಜೂಲೈ ೧೯೧೮. ನಾದ ಅಕ್ಷರಗಳನ್ನೂ ಪ್ರಯೋಗಿಸಕೂಡದು, ಎಂಬಿನೇ ಮುಂತಾದ ಸಣ್ಣ ಪುಟ್ಟ ನಿಯಮಗಳನ್ನು ಹೇಳಬಹುದು. ಇದಕ್ಕೆ ಒಂದು ಉದಾಹರಣವು ಪ್ರಸಿದ್ದವಾಗಿದೆ: ಏನೆಂದರೆ, “ ಶುಷ್ಕ ವೃಕ್ಷಸ್ತಿಷ ತ್ಯಿ" ಎಂದು ಕಠೋರವರ್ಣಯುಕ್ತವಾದ ವಾಕ್ಯವು ಇರಬಾರದು: “ ನೀರಸತರುಗಿಹ ವಿಲಸತಿ ಪರತಃ " ಎಂದು ಸೌಮ್ಯಾಕ್ಷರಯುಕ್ತನಾದ ವಾಕ್ಯವಿರಬೇಕು. ಮುಖ್ಯ ಸಾರಾಂಶವೇನೆಂದರೆ, ವಿಷ ಯಕ್ಕನುರೂಪವಾದ ಮನೋಹರವಾದ ಭಾಷೆಯನ್ನುಪಯೋಗಿಸುವ ಚಾತುರ್ಯವು ಅವರವರ ಸ್ವಯಂ ಸ್ಫೂರ್ತಿಯನ್ನು ಅವಲಂಬಿಸಿದೆ. ಮನುಷ್ಯರ ನಡಿಗೆಯಲ್ಲಿ ಹೇಗೆ ಭಿನ್ನ ಭಿನ್ನ ಪ್ರಕಾರಪಿದೆಯೋ, ಹಾಗೆಯೇ ಪ್ರತಿಯೊಬ್ಬ ಗ್ರಂಥಕರ್ತನು ಬರೆ ಯುವ ಶೈಲಿಯೂ ಬೇರೆಬೇರೆಯಾಗಿರುತ್ತದೆ. ನಡಿಗೆಯಲ್ಲಿ ಹೇಗೆ ಗಜಗತಿ, ಹಂಸ ಗತಿಗಳು ಸುಂದರ ವಾಗಿರುತ್ತದೆಯೋ, ಹಾಗೆಯೇ ಗ್ರಂಥಕಾರರಲ್ಲಿ ಕೆಲವರು ಬರೆ ಯುವ ಶೈಲಿ ಆಹ್ಲಾದಜನಕವಾಗಿರುತ್ತದೆ. ಆದುದರಿಂದಲೇ ಅವರ ಗ್ರಂಥಗಳು ಲೋಕಪ್ರಿಯವಾಗಿರುತ್ತವೆ. ಆಧಸಿಕವಹಾರಾಷ್ಟ್ರ ಸಾಹಿತ್ಯ ಮ|| ಶೇಷ ಭೀ, ಸಾರಿಶವಾಡರಿಂದ ಮರಾಠಯವರ ಆಧುನಿಕ ನಾಯವೆಂದಕೂಡಲೆ ಅವರ ಐತಿಹಾಸಿಕ ಮಹತ್ಯ ವು ಲಕ್ಷದಲ್ಲಿ ಒಂದು ಸಾರ್ವಭೌಮ ಪದವಿಗೇರಿದ ಪೇಶವಾಯಿಯ ಮಹ ದೈಶ್ವರ್ಯವು ಕಣ್ಣ ಮುಂದೆ ಕಟ್ಟದೆ ಇರಲಾರದು. ಇದಕ್ಕೂ ಹೆಚ್ಚಾಗಿ ಮಹಾ ರಾಷ್ಟ್ರ ರಾಜ್ಯ ಸ್ಥಾಪಕರಾದ ಶ್ರೀಮಚ್ಛತ್ರಪತಿ ಶಿವಾಜಿಯವರ ಅವತಾರದ ಮಹತ್ಯ ವಿದೆ. ಶ್ರೀ ಶಿವಾಜಿಯಂತಹ ಸರ್ವಗುಣ ಸಂಪನ್ನನಾದ ಪುರುಷಶ್ರೇಷನು ವೈದಿಕ ಪೌರಾಣಿಕಕ೦ಗಳ ಅನಂತರ ಖಂಡಮಂಡಲದಲ್ಲಿಯೂ ಆಗಲಿಲ್ಲವೆಂದು ಭಿವಾಸಿಗಳಾದ ಮಹಾರಾಷ್ಟಯರು ಹೇ-ಲವುದು ಸರ್ವಮಾನ್ಯವಾಗಿದೆ ಯೆಂದು ತೋರುತ್ತದೆ. ಶ್ರೀ ಶಿವಾಜಿಯ ಪರಧರ್ಮಾದರಣ, ಪರಸ್ತ್ರೀಯರನ್ನು ಮಾತೆಯಂತೆ ಭಾವಿಸುವ ಗುಣ, ಉತ್ಕೃಷ್ಟರಾಜನೀತಿ ಮೊದಲಾದುವುಗಳನ್ನು ಹೇಳಲು ಇಲ್ಲಿ ಅವಕಾಶವಿಲ್ಲ. ಕರ್ಣಾಟಕದ ಇತಿಹಾಸದಲ್ಲಿಯೂ ಇಂತಹ ಪುರುಷ ಪ್ರಂಗವರಿರಬಹುದೆಂದು ಸಾವು ಆಶಿಸುತ್ತೇವೆ. ಚಾಲುಕ್ಯ ವಂಶದಲ್ಲಿ ಪುಲಿಕೇಶಿ, $4