ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕyಳಯುಕ್ತ ಸಂ: ಚೈತಷ: ಢ ಆಧುನಿಕ ಮಹಾರಾಷ್ಟ್ರ ಸಾಹಿತ್ಯ, ಕಸರ್ ಟಕ ಸಾಹಿತ್ಯ 2ು ೪೩೯ ಪಂಪನ ಪೋಷಕನ ತಂದೆಯಾದ ನರಸಿಂಹ, ಮೊದಲಾದವರ ಪಿಶೇಷಚಂತೆಗಳು ಹೊರಬೀಳಲು ಎಷ್ಟೆಷ, ಅವಕಾಶವಿದೆಯೋ ನನಗೆ ತಿಳಿಯದ ನುರಾಠಿಗರ ಪೂರ್ವಜರಂತೆ ಇವರು ನಮಗೆ ಹತ್ತಿರಲಿಲ್ಲ. ವಿಜಯನಗರ ಸಾಮ್ರಾಜ್ಯದ ಆರಂಭ ದಲ್ಲಿಯ ವಿದ್ಯಾರಣ್ಯ ಸ್ವಾಮಿಗಳು ಕರ್ಣಾಟಕದ ರಾಮದಾಸಸ್ವಾಮಿಗಳೇ ಆಗಿದ್ದಾರೆ. ಅವರ ವಿಸ್ತರವಾದ ಚರಿತ್ರೆಯೇ ಹೊರಬೀಳುವ ಅವಕಾಶವಿದೆ. ಒಟ್ಟಿಗೆ ಈ ಹತ್ತಿರದಲ್ಲಿಯ ಮರಾಠಯವರ ಪೂರ್ವಜರು ಪೂಜ್ಯರಾಗಿದ್ದು ತಮ್ಮ ವಂಶಜರನ್ನು ಈಗಲೂ ಹುರಿದುಂಬಿಸುತ್ತಿದ್ದಾರೆ. ಸುವಿಖ್ಯಾತವಾದ ವಿಜಯನಗರ ಸಾಮ್ರಾಜ್ಯದ ಸಮಾಪ್ತಿಯ (೧೫೬೫) ಅನಂತರ ಕರ್ಣಾಟಕದಲ್ಲಿ ಕತ್ತಲೆ ಕವಿದು ಹೋಗಿದೆ. ಮರಾಠಿಗರಂತೆ ಇತಿಹಾಸ ಸಂಶೋಧಕರೂ ಲೇಖಕರೂ ನಮ್ಮಲ್ಲಿ ಒಹಳವಾಗಿ ಬೇಕಾಗಿದ್ದಾರೆ. ಹಿಂದಕ್ಕೆ ನಾನೇ ಕಾವೇರಿಯಿಂದ ಗೋದಾವರಿಯವರೆಗೆ ಈ ದೇಶವನ್ನು ವ್ಯಾಪಿಸಿದ ಕಾಲಕ್ಕೆ ಮರಾಠಿಗರ ಪ್ರಾಂತವು ತೀರ ಸಣ್ಣದಾಗಿರಬಹುದು. ಈಗ ಅವರೇ ನಮ್ಮನ್ನು ವ್ಯಾಪಿಸಿಬಿಟ್ಟಿದ್ದಾರೆ. ಅತ ರ್ಕೈನಾದ ಕಾಲಮಹಿಮೆ! ಮತ್ತೇನು? ಆಧುನಿಕಮಹಾರಾಷ್ಟ್ರ ಸಾಹಿತ್ಯವೆಂದರೆ ಇಂಗ್ಲಿಷ್ ಸಾಮ್ರಾಜ್ಯದ ಆರಂಭ ದಿಂದ ಈಗಿನವರೆಗಿನದೆಂದು ನನ್ನ ಮರ್ಯಾದೆಯಾಗಿದೆ. . ಇಷ್ಟು ದಿವಸಗಳೂ ಅಜ್ಞಾನ ನಿದ್ರೆಯಲ್ಲಿ ಮಗ್ನರಾದ ನಮ್ಮಂತಹ ಜನರಲ್ಲಿ ಇಷ್ಟು ಲವಲವಿಕೆಯಲ್ಲಿ ಯದು ? ನೂರಾರು ವರ್ಷಗಳು ದಾಟಿ ಹೋದರೂ ನಮ್ಮ ಇತಿಹಾಸಗಳಲ್ಲಿ ಏನು ಹೆಚ್ಚು ಕಡಮೆಗಳಾಗಬಹುದು ? " ಎಂದು ಆರಾದರೂ ಕೇಳಿದರೆ ಅದರಲ್ಲಿ ಅರ್ಥವು ಬಹಳವಿದೆ, ಪಾಶ್ಚಾತ್ಯರಲ್ಲಿ ಎಷ್ಟು ಮಂದಿ ಲೇಖಕರು ! ಏನುಮಾತು ! ನಮ್ಮ ಲ್ಲಿಯ ಲೇಖಕರಿಗೆ ಚರಿತಾರ್ಥವನ್ನು ನಡೆಯಿಸುವುದೂ ಕಷ್ಟವಾಗಿವೆ. ಈ ಮಾತು ಎಲ್ಲ ರಿಗೂ ಅನ್ವಯಿಸಿದರೂ ಇಂತಹ ಸ್ಥಿತಿಯಿಂದಲೇ ಮರಾಠಿಗರು ಬಂಗಾಳಿಗಳ೦ತೆ ಮುಂದೆ ಬಂದು ಈ ನಿಯಮಕ್ಕೆ ಸ್ವಲ್ಪ ಆಸವಾದಭೂತರಾಗಿದ್ದಾರೆ. ಇನ್ನು ಆಧುನಿಕ ಮಹಾರಾಷ್ಟ್ರೀಯ ಸಾಹಿತ್ಯವು ಗವ ನೋ ? ಸದ್ಯವೊ ? ... ಎಂಒಂದೊಂದು ಪ್ರಶ್ನೆ ಮುಂದೆ ಬರುವಂತೆ ಕಾಣುತ್ತಿದೆ. ಸಾವಿರಾರು ವರುಷ ಗಳಿಂದ ಕನ್ನಡದಲ್ಲಿಯೂ, ೬೦೦- ೬೦೦ ವರ್ಷಗಳಿಂದ ಮರಾಠಿಯಲ್ಲಿಯೂ, ಹಿಂದೆ ಇರುವ ಎಲ್ಲ ವಾಯವೂ ಪ್ರಾಯಶಃ ಪವ್ಯಮಯವಾಗಿಯೇ ಇತ್ತು. ಆಗ ಗದ್ಯ ಪದ್ಯ ವೆಂ ಪ್ರಶ್ನೆಯು ಮುಂದೆ ಬಾರದೆ, ' ಇದೆಂತಹ ವಾಡ್ಮಿಯ ? ಇದೆಂತಹ ಕಾವ್ಯ ? ಜೈನರದೊ ? ಹಾರುವರದೊ - ಲಿಂಗವಂತರದೊ ? ಒಕ್ಕಲಿಗರು ಅಥವಾ ಶೂದ್ರರದೊ ? ಅಂತ್ಯಜರು ಅಥವಾ ಹೊಲೆಯರು ಮೊದಲಾದವರು ಬರೆದುದೊ ?” .. ಎಂಬ ಪ್ರಶ್ನೆಗಳು ಮುಂದೆ ಬರುತ್ತಿದ್ದವು. ಸರಸ್ವತಿಯ ಆಳಿಕೆಯಲ್ಲಿ ಈ ವ್ಯತ್ಯಾಸ ಗಳಿಗೆ ಕಾರಣವೇ ಇಲ್ಲ. ಇರಲಿ, ಮರಾಠಿಯ ಇತ್ತಲಾಗಿನ ಸಾಹಿತ್ಯವೆಲ್ಲ ಗದ್ಯ ನಯವಾಗಿಯೇ ಇದೆ. ಹಾಗಾದರೆ ತೇಜಸ್ವಿಗಳಾದ ಮರಾಠಿಗರಲ್ಲಿ ಈಚೆಗೆ ಒಬ್ಬರೂ ಕವಿಗಳಾಗಲಿಲ್ಲವೇ ?.. ಎಂದು ಕೇಳಬಹುದು, ಆದರೆ ಕಾವೇನು ಸುಮ್ಮನೆ ೮೨