ಪುಟ:ಕಾದಂಬರಿ ಸಂಗ್ರಹ.djvu/೧೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

9 .

ಮಾಡಿದ ನಿರ್ಣಯವು ಮೇಲೆ ಸೂಚಿಸಿದ ಕ್ರಮಕ್ಕೆ ಅನುಗು ಇವಾ? ದೆ. ಈ 22 ರ ವುದು. ಈ ಮೇಲೆ ಹೇಳಿದ ನಿಬಂಧನೆಯ ಇತರ ಸಂಘಗಳನ್ನು ಪರಿಷತ್ತಿಗೆ ಜೆ ಇರಿಸಿಕೊಳ್ಳುವ ಮಟ್ಟಿಗೆ ಸಾಕಾಗಿತೆಯಾದರೂ ಶಾಲಾ ಸಂಖುಗಳಿಗೆ ಆನ್ಲೈ ಯಿಸುವಂತಿಲ್ಲ. ಆದರೆ ಪರಿಷತ್ತಿನ ವರ್ತಮಾನ ಸ್ಥಿತಿಯಲ್ಲಿ, ಕಾಖಾ ಸಂಸ್ಥೆಗಳನ್ನು ಕುರಿತು ಆಲೋಚಿಸುವುದು ಅನಾವಶ್ಯಕ ವೆಂwುದರಿಂದ ಈ ವಿಷಯದಲ್ಲಿ ಹೆಚ್ಚಾಗಿ ಬರೆಯಲು ಇಷ್ಟಪಡುವುದಿಲ್ಲ, ಹೀಗೆ ಪರಿಷತ್ತಿಗೆ ಜೋಡಿಸಲ್ಪಟ್ಟ ಸಂಧುಗಳ ಮೆಂಬರುಗಳಿಗೆ ವ್ಯಕಃ (Indiviually) ಪರಿಷತ್ತಿನ ವಿಷಯದಲ್ಲಿ ಯಾವ ಸ್ವಾತಂತ್ರವೂ ಇರಲಾರದು. ಆದರೆ ಪರಿಷತ್ತಿನವರು ಪುಸ್ತಕಗಳನ್ನು ಮುಂತಾಗಿ ಪ್ರಚು ರಗೊಳಿಸಿದ ಕಾಲದಲ್ಲಿ ಪರಿಷತ್ತಿನ ಸದಸ್ಯರಿಗೆ ದೊರೆವ ಬೆಲೆಗಿಂತ ಸ್ವಲ್ಪ ಹೆಚ್ಚು ಬೆಲೆಗೆ (ಆದರೆ ಇತರರಿಗೆ ದೊರೆವ ಬೆಲೆಗಿಂತ ಸ್ವಲ್ಪ ಕಡಿಮೆಯಾ?) ಅವರಿಗೂ ಆ ಪುಸ್ಥಕಾದಿಗಳು ತಮ್ಮ ತಮ್ಮ ಕಾವ್ಯದ ಶ್ರೀ ಯವರ ಮಕ ಒಟ್ಟಾಗಿ ತರಿಸಿಕಂಡ ಪಕ್ಷದಲ್ಲಿ ಸಿಕ್ಕುವಂತೆಯ, ಇದೇ ವಿಧವಾಗಿ ಆಗಿಂದಾಗ ಆ, ಇ, ಮಂಡಳಿಯವರು ನಿರ್ಣಯಿಸುವ ಇತರ ಸೌಲಭ್ಯಗ ಳನ್ನು ಅವರಿಗೆ ಕೊಡಿಸಿಯ ವ್ಯಕ್ತಿಶಃ ಅಂಥ ಸಂಘಗಳ ನಂಬರುಗಳಿಗೆ ಕೂಡ ಪ್ರಯೋಜನವುಂಟಾಗಿಸಲು ಸಾಧ್ಯವಾಗಿದೆ. 8ನೇ (ರಚನಾಕ್ರಮವನ್ನು ಕುರಿತು ನಿಬಂಧನೆಯ ವಿಷಯವಾಗಿ ನಾನು ಮಾಡಿದ ಸೂಚನೆಗಳಲ್ಲಿ ಬಹುಶಃ ಯಾವತ್ತೂ ಸೂಚನೆಗಳು ಅಲ್ಲ ಸ್ವಲ್ಪ ಬದಲಾವಣೆಗಳೊಡನೆ ಅಂಗೀಕರಿಸಲಾಗಿದೆ. ಆದರೆ “ ಮೊದ: ನಯವರ್ಗದ ಸದಸ್ಯರಿಗೆ ವರ್ಷಕ್ಕೆ 2 ರೂ, ಇನ್ನೂ ಎರಡನೆ ವಾವ ವರಿಗೆ ೩ ರೂ. ಯನ್ನೂ ವರ್ಗಯಾಗಿ ಏರ್ಪಡಿಸುವುದು ಯಳ್'ವೆಂದೂ * ಬೆಂಗಳೂರಿನಲ್ಲಿಯೇ ಇದ್ದು ಪುಸ್ತಕಾಲಯದ ಪ್ರಯೋಜನವನ್ನೂ ಪಡೆ ಯುವ ಸದಸ್ಯರ ಸಂಗತಿಯಲ್ಲಿ ಬೇಕಾದರೆ ಸ್ಥಳೀಯ ವರ್ಗದೆಂದು ವರ್ಷಕ್ಕೊಂದು ರೂಪಾಯಿಯಂತೆ ಹೆಚ್ಚಾಗಿ ಪಡೆಯಬಹುದು. ಇತರ ಸದಸ್ಯರು ಕೂಡ ತಮ್ಮ ತಮ್ಮ ಪಟ್ಟಣಗಳಲ್ಲಿ ಉಪಶಾಖೆಗಳನ್ನು ಹೊರಡಿ