ಪುಟ:ಕಾದಂಬರಿ ಸಂಗ್ರಹ.djvu/೧೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ತಕ್ಕುದಲ್ಲ, ಮತ್ತು ಆತನಿಂದ ಪರಿಷತ್ತಿಗೆ ಆ ಪಠ್ಯಂತ ಬರತಕ್ಕದಾಗಿ ಉಳಿದಿರುವ ಹಣವನ್ನು ಕೊಡುವ ಬಾಧ್ಯತೆಯಿಂದ ಆತನ ಮುಕ್ ನಾಗಶಕದಲ್ಲ” ಎಂಬ ವಾಕ್ಯವನ್ನು ಸೇರಿಸಿದರೆ ಚೆನ್ನಾಗಿರುವುದು. ಹಾ ಗೆಟಿ. ಇ. ಥ ಸೂಚನೆ ಯು ನಿ, ಮಂಡಲಿಯ ಬಲವಾಗಿ ಅವರ ಅನ ವತಿಯಿಂದ ವಾರ್ಮಿಕ ಸಭೆಯು ಮುಂದೆ ಬರುವುದು ಕೈ .ಸ್ಕರ ವೆಂದು ತಿಳುವೆನು. ೧೯ನೇ ನಿಬಂಧನೆ ಪರಿಷತ್ತಿನ ಆಸ್ತಿ-ಈ ನಿಂಧನೆಯು ಬಳು ಸಂಕ್ಷಿಣ್ಯವಾಗಿ ಆಪೂರ್ಣವಾಗಿಯೂ ಇದೆ. ಇದಕ್ಕೆ ಬದಲಾಗಿ ಈ ಕೆಳಗ ಸಿಂಧನೆಯನ್ನು ಏರ್ಪಡಿಸಬಹುದು: “ ೧೯ (೧) ಧನ-ಪರಿಷತ್ತಿನ ಯಾವತ್ತು ಸ್ಥಿರ ಚರ ಸ್ಪೆ ಸುಗಳು ಆದ್ಯಂತವಾಗಿ ಪರಿಷತ್ತಿನ ಆಸ್ತಿಯಾಗಿರತಕ್ಕದು, ಸರಿಪತ್ತಿಗೆ ಸೆರಿದವ ರದ ಉಾರಿಗೂ ಆ ಆಸ್ತಿಯಲ್ಲಿ ವ್ಯಕ್ತಿಕಃ ಯಾವ ಸ್ವಾತಂತ್ರ್ಯವೂ ಇರ (13) ಗರಿಷತ್ತಿನ ಆಸ್ತಿಯ (1) ಶಾಶ್ವತ (Permanent) ಮತ್ತು (i) ನಿತೆ' ಸಯೊಗು (Current) ಆಸ್ತಿ ಎಂದು ಎರಡು ವಿಧವಾಗಿರತಕ್ಕದು - ಶಾಶ್ವತ ಆಸ್ತಿಯು ಈ ಕೆಳಗಿನವುಗಳನ್ನು ಒಳಗೊಂಡಿರತಕ್ಕುದು. (a) ಮಹಾಪೋಷಕರೇ, ಮೊದಲಾದವರಿಂದ ಯಾವಚ್ಚೇವ ಪ್ರಯೋಜನ ಇಾಗಿ ಕೊಡಲ್ಪಟ್ಟು ಪರಿಷತ್ತಿಗೆ ದೆ. ರೆತ ಧನ; (b) ನಿಯತಳ್ಳಿ ಗಳಲ್ಲಿ ಬರತಕ್ಕೆ (Recurring) ಸ್ವಭಾವದವ ... ! ಯಾರಿಂದಲಾದರೂ ಉಚಿತ (Gift) ದಾಸ (grant) ವೃತ್ತಿ (Endowment) ರೂಪದಿಂದ ಬಂದ ಮಲಧನ; (c) ಶಾಶ್ವತ ಆಸ್ತಿಯಾಗಿ ವರ್ತಿಸಲ್ಪಡತಕ್ಕುದೆಂದು ನಿರ್ದೇಶಿಸಿ ಕೊಡ ಲ್ಪಟ್ಟ ಧನ; (d) ಪರಿಷತ್ತಿನಲ್ಲಿ ಅಥವಾ ಆ ನಿ. ಮಂಡಲಿಯಲ್ಲಿ ಹಾಗೆ ರ್ನಿ ಯವಾಗಿ ಶಾಶ್ವತನಿಧಿಗೆ ಸೇರಿಸಲಾದ ಧನ; ಮತ್ತು