ಪುಟ:ಕಾದಂಬರಿ ಸಂಗ್ರಹ.djvu/೧೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರೀ ಸಾಹ ಹೆಣ್ಣಾದ ಹೆಣ್ಣಲೆಲ್ಲರು ಹಡೆದಣುಗರಿಂ | ತಣ್ಣಸವನಾಂ ಪರೊಡಲುರಿನಂದಲದರಿo | ಉಣ್ಣಲಿಕೆ ಕಾಳಿಲ್ಲದಾ ಬಡತನದೊಳುಂ | ಎಣ್ಣುವರು ಮಕ್ಕಳಿರಲೆಣ್ಣಿರಿಯವರವೋಲ್ ||೬|| ಬಾಳೆ ತನ್ನಯ ಬಾಳೆ ಬಾಳೆನ್ನಿಸಿದರು | ತಾಳೆಗೊನೆಯಂ ಮೆರೆವುದದೊಳ್ಳುದಿದಿರು | ಕೇಳೆನ್ನರನ್ನ ಹೆಣ್ಣಾಗಿ ಹೆರದಿರಲು | ಹೇಳೇನಿಹುದು ಹಿರಿಯಹುಟ್ಟಿನೊಳಿದರೊಳು ||೭|| ಅಂತಾದರೀಗಳಿಲ್ಲದ ಮಗನನೆಣಿಸಿ | ಎಂತಾನು ಮಳಲನೇಕರೆವುದೇಕರಸಿ | ಮುಂತೆದೆವ್ವದ ನೀಳನೋಟಕನುವಾಗಿ | ಸಂತಸಂ ನಿನಗೆ ತಾವರೆಗಿರುಳುಪೋಗಿ ||೮|| ಅದವಳಲು ಬೇಡ ಶಂಬರನನ್ನು ವವನಂ | ಸದವುದಕ್ಕಾಗಿ ಪಡೆಯುವೆ ಮುದ್ದು ಮಗನಂ | ಇದುಬೊಮ್ಮನಾಣೆ ಹುಸಿಯಾಗದರೆವೀಸಂ | ಆದರಿಂದ ನಾರ್ವುದು ನೆಲವೆ ನಿನ್ನ ಕೂಸಂ ||೯|| ಕಾಡಿಗೆಯ ನೊಂದಿಕರ್ಮಣಿಯಾಗಿ ಕದಪಂ | ಜೋಡುಗೊಂಡಾ ಕುಂಕುಮವನಾಳು ಕೆಂಪಂ | ಮಾಡಿಬಂದಿದ್ದು ಮುತ್ತಾದಕಂಬನಿಯಂ | ನೀಡಿಸೆರಗಿಂದೊರಸಿದಂ ಕೃಷ್ಣರಾಯಂ ||೧೦|| ಹಯಲಿಬ್ಬನಿಹೊಳೆವ ತಾವರೆಯವೊಲು | ಮಿರುವೊಪ್ಪವಾಂತು ಹೊಳೆವಾಹೊ ದೆನಲು | ಸಿಯ ಮೊಗವುಂಬಗೆಯುವಾಯ್ತು ಹದಿಬದೆಗೆ | ಹಿರಿದಾವುದಿಹುದು ನಲ್ಲ ನನಿಯೊರೆಗೆ ||೧೧||