ಪುಟ:ಕಾದಂಬರಿ ಸಂಗ್ರಹ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿರಿ ಆವುದಂಬರಿ ಸಂಗ್ರಹ ಸಿಂಹ! ನಮ್ಮ ರಜಪೂತರ ಪಿರ್ಯಾದಿಗುಣಗಳನ್ನು ಹೀಗೆ ತೃಣೀಕರಿಸಿ ಮಾತನಾಡುವುದು ನಿನಗೆ,-ರಾಜಕಾರ್ಯಪ್ರವೀಣನಿಗೆ, ದೇಶತೈಷಿಗೆ, ದೀರ್ಘದರ್ಶಿಗೆ ಉಚಿತವಾ ದುದೆ ? ಹಾ! ಹಾ!! ಹಾ !!! ಭಾರತೀಯರ ಗತಿಬಂತಾದುದು ಅತೀವ ಶೋಚನೀಯ ! ವಿಕ್ರಮಸಿಂಹ- ಮಹಾರಾಜ ! ನಮ್ಮವರಲ್ಲಿ ವೀರ್ಯವಿಲ್ಲ ಎಂದು ನಾನು ಹೇಳಲಿಲ್ಲ. ನಮ್ಮವರು ಯುದ್ಧದಲ್ಲಿ ಇತರರೆಲ್ಲರನ್ನೂ ಹೊಡೆದಟ್ಟು ವರು, ಸಮರ ಸಮುದ್ರದಲ್ಲಿ ನಮ್ಮ ಸೈನ್ಯದ ತರಂಗಗಳಿಂದ ತಾಡಿತವಾಗಿ ಬದುಕಿಬರುವವರಾರವರು ? ಆದರೆ ಈಗ ನಾವು ಯುದ್ಧ ಮಾಡಿದರೆ ಅನೇಕ ಸಾಮಿ ಭಕ್ತರಾದ ರಜಪೂತ 'ರ ಪ್ರಾಣಗಳನ್ನು ವ್ಯರ್ಥವಾಗಿ ನಷ್ಟಗೊಳಿಸಬೇಕ 'ಗುವುದು. ಹಾಗೆ ನಷ್ಟಗೊಳಿಸಿ ರರೂ ಚಿಂತೆಯಿಲ್ಲ,-ನಮಗೇನಾದರೂ ಲಾಭವಾಗುವುದೋ--ಎಂದೆಂದುಕೊಂ ಡರೆ ನಮಗೆ ಅದರಿಂದ ಬರುವ ಪ್ರತಿಫಲವಾವುದೂ ಇಲ್ಲ. ಹೀಗಿರುವಲ್ಲಿ ಅನೇಕ ಪ್ರಾಣಗಳನ್ನು ಅನ್ನೆ ಯಾಗಿ ಬಲಿಗೊಡುವುದು ಒಳ್ಳೆಯದಲ್ಲ. ಭಗವತೀದನಿಸಿ , ಸಂಪಂಗವನೆ ! ನಾನು ಮೊದಲು ದುಡುಕಿ ಮಾತನಾಡಿದುದನ್ನು ಮನ್ನಿಸ: ? ನ ಮೇಳ: ವ ಆಲೋಚನಾರ್ಹವಾದುದು. ಈಗ ನನಗೆ ಈ ಕಷ್ಟದಿಂದ ಘರಾಗುವ ಎಧವ'ವರೂ ತಿಳಿಯುವುದಿಲ್ಲ. ಆದುದ ರಿಂದ ನೀನೇ ಯೋಚಿಸಿತೆನಬೇಕು. ವಿಕ್ರಮಸಿಂ. ಜನೆ ! ಇಂತಹ ಸಂದರ್ಭಗಳಲ್ಲಿ ಅತ್ಮರಾಜರ ಸಾಹಯ್ಯ ವಿಲ್ಲದೆ ಸ್ವತಂತ್ರವಾಗಿ ಪ್ರವರ್ತಿಸುವುದು ಬಹಳ ಅಪಾಯಕರವಾದುದು. ಅದುಕಾರಣ ಈಗ ನಾವು ಜಸುಮೇರದಧಿಪತಿಯಾದ ಕರ್ಣರಾಯನ ಸಹಾಯವನ್ನು ತೆಗೆದು ಕೊಳ್ಳುವುದು ಒಳ್ಳೆಯದೆಂದು ತೋರುತ್ತಿದೆ. ಅವರು ನಮ್ಮ ಪಕ್ಷವನ್ನು ವಹಿಸಿದರೆ, ನಿಸ್ಸಂಶಯವಾಗಿಯೂ ನಿಮಗೇ ಜಯವು ಅಭ್ಯವಾಗುವುದು. ಭಗವತೀದಾಸ... ಒಳ್ಳೆಯದು, ವಿಕ್ರಮಸಿಂಹ ! ನಾಳೆಯೇ ನಾನು, ಪತ್ನಿ ಪುತ್ರಿಯರನ್ನು ಕರೆದುಕೊಂಡು ಸ್ವಲ್ಪ ನೀನಾಸಮೇತನಾಗಿ ಜಸಮೀರಕ್ಕೆ ತೆರಳು ವೆನು. ನಾನು ಹಿಂದಿರುಗಿ ಬರುವವರೆಗೂ ನೀನು ಇಲ್ಲಿನ ಕಾರ್ಯಭಾಗಗಳನ್ನು ನೋಡಿಕೊಂಡಿರು. ವಿಕ್ರಮಸಿಂಹ-ಅಪ್ಪಣೆ ಭಗವತೀದಾಸ-ಆದರೆ ಈ ವಿಷಯವು ಮಾತ್ರ ಗುಪ್ತವಾಗಿರಲಿ. ಮೋಹನಸಿಂಹನು ಮುಜಫರನ ಸೇವೆಯಲ್ಲಿ ನಿರತನಾದುದನ್ನು ನಮ್ಮ ಪಾತಕ ಸದಾಶಯರು ಇಷ್ಟು ಬೇಗಾಗಲೇ ಮರೆತುಬಿಟ್ಟಿರಲಾರರು. ಹಾಗೆ ಯವನರಾಜನ