ಪುಟ:ಕಾದಂಬರಿ ಸಂಗ್ರಹ.djvu/೧೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರೀ ಸಂಗ್ರಹ, - a ಎರಡನಿ....ರ್ಕದಗಳನ್ನು ಬರೆದವರುಂಟೆ? ನಾವು ಹಿಡಿದ ಕೆಸ ಜTುವಾದರೆ ಚಿಂತೆಯಿಲ್ಲ. ಇಲ್ಲವಾದರೆ ಕೈ ಒಬಹವನ್ನು ಕೊಟ್ಟು ಮಾನ wಳ ದಾಳುವುದೆ ? ಒಂದನೆ-ಜಾಗಾದರೆ ಜನ ನಡೆವಳಿಯೆನು ? ಎರಡನೆ-ಸಿನ ನದರಸಿ ಬೆಇ ಬಿಮಾತಲ್ಲೇ ನಡೆಯ.. ಒಂದನೆ-ಸರಿ, ಆದೋ ಊರಮುಂದಿನ ಬೇಳೆ ಈ ಕೆ. ತಿದೆ. ಈಗ ಒಂದು ಸೇರಿದೆವು. ಈಗ 7 Kತ್ತಾ" ಭಓಹುದು, . ಎರಡನೆ-ಒಂಭತ್ತು ಗಂಟೆ ಒಳದು. ಆಗೊ ೭. ಭಛೇರಿ ಯಲ್ಲಿ ಗಂಟೆ ಹೊಡೆವುದು ಕೇಳಿಸುತ್ತಿದೆ. ನಮ್ಮನ್ನು ಮಸಣಿ ವರು ಹುಡುಕಿಸುವರೆ, ಸಿನೆ ೧೬ ? ಒಂದನ- ನಿಮ್ಮ ಮನೆಯಲ್ಲಿ ಹತ್ತು ಗಂಟೆಗೆ ವcಟೆ ಊಟ ಎಎ' ವದಿ : ಅಡಿಗೆಯವನು ಕಾದಿದ್ದು ಯಾವಾಗಲಾದರೂ , ಡಿಸ ವ , ನಮ್ಮ ಮನೆಯಲ್ಲಾದರೆ ಒಂಭತ್ತು ಗಂಟೆಗೆ ಮಲಗುವ ಸನ್ನಾಹ ! ಎರಡನೆ-ಅನು ಶೃವಾಗಿ ಒಹಳ ಹೊತ್ತು ಹೊಳೆಯ ಒಳಿಯಲ್ಲಿ ನಿಂತೆವು. ಒಂದನೆ-ಇನ ಆ ಮಾತುಗಳು ಸಾಕು. ಅಲ್ಲಿ ನೋಡು, ನಿಮ್ಮ ಗುರುವ - ೬ ರ ತಿದಾನೆ. ಎರಡನೆ-ಏನೋ, f\uರುವ; ಯಜಮಾನರು ಏನು ಮಾಡುತ್ತಿದ್ದಾರೆ - ? ಗುರುವ-Kಮಾನರು ದೀಪಾ ಕಡೆ ಹೊತ್ತಿಗೆ ಬಂದರು. ಜಿ.ಪೈ ತಿದ್ದು ನಿಮ್ಮನ್ನು ಕರಕೊಂಡು ಒರ ಬೀ೪ ವರು, ಎರಡನೆಯವನು ಗುರುವನನ್ನು ಮನೆಗೆ ಹೊಗಕೆ ೪ ೬೪ ಕ ಸ್ನೇಹಿತರಿಬ್ಬರೂ ಆಂಜನೇಯನ ಗುಡಿ ಎರರಿನಲ್ಲಿ ನಿಂತು ಮಾತಾಡಿ ಬೆಳ ಗಾಗುತ್ತಲೇ ಪುನಃ ಸೇರಬೇಕೆಂದು ನಿರ್ಧರಿಸಿದರು ಇಬ್ಬರೂ ಬೇರೆ ಬೇರೆ ಯಾಗುವಷ್ಟರಲ್ಲಿ ಅವರು ನಿಂತಿದ್ದ ಬೀದಿಯ ಎದುರು ಸಾಲಿನ ಮರ ನೆಯ ಮನೆಯಿಂದ ಒಂದು ವ್ಯಕ್ತಿಯು ಕೋರಗೆ ಬಂತು, ಮನೆಯಬೆಳಕೂ ದೀಪದ ಬೆಳಕೂ ವ್ಯಕ್ತಿಯು ಮುಖದಮೇಲೆ ಬಿತ್ತು. ಕ್ಷಣಕಾಲದಲ್ಲಿ ಆ ವ್ಯಕ್ತಿಯು ಒಳಕ್ಕೆ ಹೊರಟು ಹೋಯಿತು, , ಯುವಕರಿಬ್ಬರೂ, “ ಅವಳ , ಆವಳೇ , “ ಎಂದರು,