ಪುಟ:ಕಾದಂಬರಿ ಸಂಗ್ರಹ.djvu/೨೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಂಪಿ Hinyywhy + CY ಕೊಡದವರಾದೆಯನ್ನು ಇಡಬೇಕಪ್ಪ, ಇಲ್ಲವಾದರೆ ಜಾತಕದೋಷಗಳು ಹೋಗುವುದಿಲ್ಲ, ಎಂದನು. ಜೋಯಿಸನ ಮನೆಯಿಂದ ಹಿಂದಿರುಗಿ ಬರುವಾಗ, ಭಾಪುಚe ಹೈನು, ಕೋನೇರಮ್ಯನಿಗೆ ಎದುರುಬಿದ್ದನು. p).* *ನೇ ವಿಯ್ಯ, ನಾನು ಇನ್ನು ನಾಗೋಡಿಗೆ ಹೊರಡುವೆನು. 'ಕೆ ' ಹೊರಬಹುದು, ಜಾತಳಗಳ, ಸರಿ ಒಟುವಂತಿಲ್ಲ. ಆಗತಾನೆ ಜೋಯಿಸರ ಮನೆಯಿಂದ ಬರುತ್ತಿದ್ದೇನೆ. ಧ~ ಹಾ, ಹಾ, ಏನಂದೆ, ಜಿಹಳಗಳ ಸರಿಬರುವುದಿಲ್ಲವೇ ?

ಧ~ ಜೋಯಿಸಂಹಿಕವನೋ ? ++ಬಹಳ ಬುದ್ದಿವಂತ, ನಮ್ಮ ಮನೆಗೆ ಮೊದಲಿನಿಂದಲೂ, ಪ್ರತಿನೇ ಜೋಯಿಸಸಿ, 0-- ಭಯವಲ್ಲ, ನಮ್ಮ ಆ ಚನೆಗಳಿಗೊಳಗಾದನ | +--: ಛ: ಎಂಕಿಹಬ್ರಹ್ಮಣ, ತನ್ನ ಮನಸ್ಸಿಗೆ ಜಿಜ೫೯೪) ಸರಿಬರಲಿಲ್ಲವೆಂದು ತೋರಿದರೆ, ಮಹಾರಾಜರು ಒಂದು ಕೇಳಿದರೂ ಒಂದೇ ಉತ್ತರವನ್ನು ಕೂರುವಾತನು! ಅವನು ನಿಷ್ಕಪಟ, ವಂಚನ ವರನ್ನು ಮಾಡಿದವನಲ್ಲ, ಮತ್ತು ಮರಾಣಾಪರಿನಲ್ಲ, ದೇವರೆಂದೇ ಭಾವಿಸಬೇ4 - ಹಾಗಾದರೆ ಈಗ ಜಾತ೯ಗಳೆನ್ನು ತೋರಿಸುವುದೇ ಬೇಡಿ ಮನಸ್ಸು ದೃಢಮಾಡಿ ಕಂಚು ವಿ.ಮನೆಯನ್ನು ಮಂಡಿಐಜೂA. ಈ-ಮನೆಯಲ್ಲಿ ಒಪ್ಪುವುದಿಲ್ಲ-ಅದರಲ್ಲಿಯ, ನಿನ್ನ ಒಲತಾಯಿಯ ಅವಳನ್ನು ಕಂಡರೆ ನನಗೆ ಮೈಯೆಲ್ಲಾ ಉರಿಯುವುದು. ಏನೇನೋ ಕಾಸ್ತ್ರಗಳಿ೦ತ, : ವಧೂವರರಿಗೆ ಒಪ್ಪಿರಬೇಕಂತೆ, ! ಕ~ ಹಾಗಾದರೆ, ಈ ಗೆ ನಾವು ಮಾಡುವುದು, ಆಗಲೆ, ತಿಮ್ಮಯ್ಯನ ಜಮೀನಿನ ಪಕ್ಕೆದ ಗದ್ದೆಯನ್ನು ತನ್ನ ಸಾಧಿಸಮಾಡಿರುವೆನಲ್ಲ :