ಪುಟ:ಕಾದಂಬರಿ ಸಂಗ್ರಹ.djvu/೨೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಬ೩, inninn norocaron minum svo seme, vreauna ಪೋಗಳನ್ನು ಚುಂಬಿಸಬೇಕೆಂದು ಮನಸ್ಸು ಹೋಯಿತು ಅದೃಷ್ಟ ವಿದ್ದರೆ, ಸಾಧ್ಯವಾಗದೇ ಏನು ? ರಾ-ಅದೃಷ್ಟವಿದ್ದರೆ, ನಾವು ಮನಸ್ಸಿನಲ್ಲಿ ಬೇಕೆಂದು ಕೋರುವುದೆಲ್ಲಾ ಒಪ್ಪಿಸುವುದು. ಅದಕ್ಕೆ ಇಷ್ಟು ಆರ್ಭಟವನ್ನೇ ಮುಡಬೇಕು ? ಮ-ನಿನಗೆ ತಾಳ್ಮೆಯಿದೆ. ನನಗೆ ಇಲ್ಲ. ಮನಸ್ಸಿನಲ್ಲಿ ಹರ್ಷವಿದ್ದರೂ ವ್ಯಾಕುಲವಿದ್ದರೂ ನೀನು ತೋರ್ಪಡಿಸಿಕೊಳ್ಳುವುದಿಲ್ಲ, ನನಗೆ ಅದು ಸಾಧ್ಯವಿಲ್ಲ. ಮನಸ್ಸಿಗೆ ತೋಚಿದ್ದು ಹೊರಗೆಬರಬೇಕು, ಕಾ- ಈಗಲೂ, ಸಾವಿತ್ರಿಯು ಬೇಳೆ, ಬುದ್ದಿ : ? ಮ .. ಸಾವಿತ್ರಿ ಯ ಜತೆಯಲ್ಲಿಯೇ ಬುದ್ಧಿಯ ಬರುವುದು. ಕೆಳ ೭ನೇ ಪರಿಚ್ಛೇದ

ಸಾವಿತ್ರಿಯು ಒಂದು ಕಾಗದವನ್ನು ಬರೆದಳು. ಬರೆದುದನ್ನು ಎಗ ನಗಬಾರಿ ಓದಿದಳು. ಕೆಲವು ಕಡೆಗಳಲ್ಲಿ ತಿದ್ದಿದಳು. ಕೆಲವೆಡೆ ಗಳಲ್ಲಿ ಹೊಡೆದು ಹಾಕಿದಳು. ಮತ್ತೆ ಕೆಲವು ಹೊಸಪಂಕ್ತಿಗಳನ್ನು ಒರೆದಳು. ಇತಿ ವಿಜರೀಗಳಿಂದ ಲಿಖಿತವು ಇಟ್ಟುಹೋಯಿತು ಬೇರೊಂದು ಹಾಳೆಯಲ್ಲಿ ಪುನಃ ..ದೆ: 3, 4 ಇದರಿಂದ ಏನಾದರೂ ಇವದು ವ ವ ತಪ್ಪಿದರೆ, ತಾ "ದವನ ರೆದುದಳ ಸಾರ್ಥಕವಾಯಿತಂದಳು ” ಕಡೆಗೆ ಕಾಗದ ನನ್ನೆನೋ ಎರೆದಾಯಿತು. ಈ ನಿಟ್ಟು ಕಳುಹಿಸುವ ಬಗೆ ಹೇಗೆ ಎಂದು ಜುಲೈಜೆಸಿದಳು, ತಾನು ಟವಲು ೪ಹೋಗಿ ಹಾಕಲಾದೀತೆ? ಅಲ್ಲವೇ ಬ ಹಳ್ಳಿಯವರ ೬೪ಕೊಟ್ಟಿರಾದಿತ, ತಾನು ಹೋಗುವದು; ಆದ. ಆಗಲಾರದು ಹಳ್ಳಿಯವನನ್ನು ಕರೆದು ಆರ್ಧಾಳೆಯ ಜೀವಮನ್ನು ತರಹೇ ಆದಳು. ತದುದಾಯಿತು. ಕಾಗದವನ್ನು ಮಡಿಸಿ, ಅದಕ್ಕೆ ಗೋಂದನ್ನು ಅಂಟಿಸಿ, ವಿಳಾಸವನ್ನು ಬರೆದಳು. ಚೀಟಿಯನ್ನು ಹಚ್ಚಿ ಹಳ್ಳಿಯವನ ಕೈನಲ್ಲಿ ಕೊಟ್ಟಳು. “ ಈಗಲೇ ಹಾಕಿಬಾ ” ಎಂದು ಹೇಳಿದಳು.

  • 4

kAJ