ಪುಟ:ಕಾದಂಬರಿ ಸಂಗ್ರಹ.djvu/೨೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ದಂತದನು. ಕೆಲವು ಜೆ. ಆಗ ಈ ಸ್ಥಂಭದಂತಾದನ) ಮತ ಬಿಸ ಕೌ೦ತರ, ಈರಳಾ:-) :- ದೆ. -ಬಸು, ಸುಧಾರ೯ಯಿಂದ ಸ 1 - ದಂಪತಿಕಗಳಿಗೆ ಸುಖವನ್ನುಂಟ ವ . ನ . -ಿ ದು 23 ಚೆಲ್ಲಿದಂತೆ ಬೆಳದಿಂಗಳು ರಂಜಿಸುತಿ. ಆ7 ಸಾವಿತ್ರಿಯ ಕೆಲಸಗಳನ್ನೆಲ್ಲಾ ತೀರಿಸಿ $7cಡು ಬೆಳದಿಂ ಗಳ) ಸಸ್ಪಲ್ಪ ಒ? ಕ್ಕೆ ಬರುತ್ತಿದ್ದುದನ್ನು ನೆಡು ನಿಂತಿದ್ದಳು. ಕೆ. ವೇ ರಯ್ಯನು ತನ್ನ #J ಥಡಿಯಿಂದ ಹೊರಗೆ ಒಂದು ಚಿವಿ ತ್ರಿಯನ್ನು ನೋಡಿ “ ನಿನಗೆ ಬಂದು ಕಾಗವವುಂಟು ನೆನ್ನೆಯ ದಿನ ಸವೇ ಈಗ ಬೇಘ೦ದಿದ್ದೆನು, ಮರೆತುಹೋಯಿತು ಹಗಬೇಳೆ” ಎಂದನು. ಸವಿತಿಯ ಶರೀರದಲ್ಲಿ ನಡ.ಇವುಂಟು. ತು “ ನನಗೆ ಎಲ್ಲಿಂದ ಕಾಗದ ಬರಬೇಕು ?” ಎನಖ ನಿನ್ನ ಜಿಪ್ರನು ಬರೆದಿರು ವನು, ಎಂದನು. ಬರೆಯಲು ಕಾರಣವಿಲ್ಲವಲ್ಲ ಎಂದು ಸಾವಿತ್ರಿ, ಹೇಳಲು ಕಾರವಿಲ್ಲವೇ ? ಇಲ್ಲವೆ ? ಎಂದು ಮುನಿ ಗುಬಾರಿ ಆಳಿದನು. ನಿಜವಾಗಿಯೂ ಇಲ್ಲ ಎಂದು ಉತ್ತರ ಎರಬ ಕೋನೇರಯ್ಯನು ಹಾಗಾದರೆ ನೀನು ಬರೆದಕಾಗದಕ್ಕೆ ಬದಲು ಹೇಗೆಂತು ? ಎಂದನು. ನಾನು ಬರೆದ ಕಾಗದವು ಚಿಕ್ಕಪ್ಪನಿಗೆ ಸೇಲೇಇಲ್ಲ. ಅದು ನಿನ್ನ ಬಳಿಯಲ್ಲಿಯೇ ಇರುವುದು ವ ದು ಸಾವಿತ್ರಿ ಹೇಳು ತಲೂ ಕೊಸರನು ನನ್ನಲ್ಲಿ ಇಲ್ಲವೆಂದು ೬೪ ೬) ನಿನ್ನಲ್ಲಿಯೇ ಅದೆಯೆಂದು ಪ್ರತ್ಯುತ್ತರ ಒ೦ದಿತು. ಕು-ನಿನಗೆಷ್ಟು ಬಾಯಿ ? ನನ್ನೊಡನೆ ವಾದಿಸುವೆಯಾ ? ಸು-ನಿಜವನ್ನು ಹೇಳಿದವರ ನಾಲಿಗೆಯನ್ನು ಕೊಯ್ಯಬೇಕಲ್ಲವೇ ? ಕೋ-ಛೇ ! ಬಿಪಿ ನಿನಗಾಗಿ ಊರುಗಳನ್ನೆಲ್ಲ ಸುತ್ತಿದುದಕ್ಕೆ ತಕ್ಕ

  • ಉರಳಾರವನ್ನೇ ಮಾಡುವೆ. ಸು-ಈಗ ನಿನಗೆ ಅವರವನ್ನೆಳಸಲಿಲ್ಲ. ಚಿಕ್ಕಪ್ಪನಿಗೆ ಮದುವೆಯ

ಸಮಾಚಾರವು ಏಕ ತಿಳಿಯ ಬಾರದು ? ಕೂ-ತಿಳಿದರೆ ಅದನ್ನು ಒಪ್ಪುವದಿಲ್ಲ