ಪುಟ:ಕಾದಂಬರಿ ಸಂಗ್ರಹ.djvu/೨೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

(11) - - 41 ಹಾಗಾವರ ತಾಂಣಿಂ ಮು ಮಾತಿಗೆ ಒದ. ಪನ್ನೇನ' ಡಲಿ ? ತಾಯಿಯಲ್ಲವೆ ? ಎಷ್ಟು ಕಷ್ಟಪಟ್ಟ, ಎಷ್ಟು ಆಗ ಗtಂಗ ಸಖತಿಗಳೆ. ಭಾಗ ಆವನ ನಗೆ ಬೈ ಡೆ ಸುನಟ ಮಾಡಿ, ಅ, ನಾನು ಪ್ಪಿ? ನನಗೆ ಫೆ ೧ ?ನರಕ ಚ ಟಾ ""ಬೇಕು ಸಮಿತಿ ತುನ್ನ ಒಗುಳೇ, ಸಾವಿತ್ರಿ ಸೀನನಪಗೆರೆ ತೆ-ಎಂದು ಈ ಎಣ್ಣಿ ೬: ಶಿಟ್ಟನು, ತಾಯಿಯ ಮಾತಿಗೆ ಒಗ9.ಇಡಬಾರೆ ಆ , ಆs *ದುವರೆಗೆ ಎಣಲನ್ನು ಫೆ. ಆರೆ, ಮಾತನ್ನು ವಿನಾ ರಲಾಶ, ನಿನ್ನೆ ಯ ವಾತಿಲ್ಲ ಸರಿಯಾಗಿ ಊಟವಿಲ್ಲ. ಒ ಡೇರಿ ತಿಂಶಾ ಫೆ ಕಿಸುತ್ತಿಗೆ ವಳು ಎಷ್ಟು ಸಂಕಟಪಟ್ಟಿರುವಳೂ, ಪತ ರತಾಯಿಗೆ ನಾನು ಸಂಕಟವನ್ನುಂಟ: ನಾ ನಿ ಗ ವೆನಲ್ಲಾ! ನಾನು ಎಂತಹ ನರಾಧಸನ ನಗೆ ಈ ಲೋಕದಲ್ಲಿ ಸರಣಿ - ಬೆಡ, ತಾಯಿಯ ಮಣ ತಿಗೆ ವಿರೋಧವಾಗಿ ನಡೆ ಯುತ್ತಿಲ್ಲವೆಂದರೆ ಸಾಕ , ಈಕೆಯನ್ನು ಈಗ ನೆನಸಿ ಈ ೧೦ಡರೆ ನಾನು ಬದುಕಿರ: ವೊಗೆಚಿತವ ತಾಂಗಿಯ ಮನಸ್ಸನ್ನು ಆ ಬಿ ಸಿಗುವೇ, ನನ್ನನ್ನ+ನೆಂದು ೪,'ಗೆಗಳೆ. ಇವಳ 3ರು ಸಾವಿತ್ರಿ, ಎಷ್ಟು ದಿನ. ಸರಿಚಯ, ಒಂದು ತಿಂಗಳು # R Tಕ e-ಲಿಲ್ಲ ತಾಯಿ: ಯೋ ಕಟ್ಟುವದಕ್ಕಿಂತ ಮೊದಲೇ ಹೆತ್ತಿದ್ದು, ತನಗೆ ನಿದ್ದೆ ಗೆಲ್ಲದಿದ್ದರೂ, ಸುಖ ಇಲ್ಲದಿದ್ದರೂ, ಗಳಿಸದೆ ಸಾಕಿದಳಲ್ಲ ಮೊನ್ನೆ ಖುದಿವಸ ನಾನು ಕೆಪಿ ಸಿಕೆ ೨೩೦ಡರೂ ಎಷ್ಟು ಶಾಂತಭಾವವನ್ನು ವಹಿಸಿದಳು ಸಾವೆಷ್ಟತಸ್ತುಗಳ ನ್ನು ಮಾಡಿದರೂ ಕವಿ:ಸು, ಭಗೋವಿಂಡೋಪಾದಿಯಲ್ಲಿ ತಾಯಿಯರು ನಮ್ಮನ್ನು ಪಾಲಿಸುವರಲ್ಲ. ಅಂತಹವರಿಗೆ ಈಗ ಭೇದವಕಿಸಿ, ಈ ಸಾವಿತ್ರಿಯನ್ನು ಕೈ ಹಿಡಿದು ಛ ನನಗೆಬೆ೦ಗ, ಸಾವಿತ್ರಿಯ ಆಟೋ ಪಸೆ ಯನ್ನು ದೂರಮಾಡುವೆನು, ನಾಯಿ: ಯೋoದಿದ್ದರೆ ಸಾಕು. ನನಗೆ ಇತರ ವಸ್ತುಗಳಾವುವೂ ಬೇಡ, ನಾವು ಜನ್ಮ ಜನ್ಮಾಂತರಗಳಲ್ಲಿಯ ತಾಯಿಯ ಗುಣವನ್ನು ತೀರಿಸಲಾದಿ” ? ನನಗೆ ಸಾವಿತ್ರಿ, ಓ, ಸಾವಿತ್ರಿ ನೀನು ಬೇಡ ಬೇಡ, ನಿನ್ನನ್ನು ಇನ್ನು ಮರೆಯುವೆನು. ಎನ್ನುತ್ತ ಕಣ್ಣೀರಸ ವಾಹವನ್ನು ಹೊರಡಿಸಿ ಮುಖವನ್ನು ತನ್ನೆರಡು ಕೈಗಳಿಂದ ಮುಚ್ಚಿ ಕೊಂಡನು. L