ಪುಟ:ಕಾದಂಬರಿ ಸಂಗ್ರಹ.djvu/೨೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರಿ ಸಂಗ್ರಹ ೩. . .. . . . . . . . . . . . . . . . .

  1. rove - 1/4J A

ಕೂಡಲೇ, ಆ ಚಿತಾ ವತಿಯು ತಟ್ಟನೆ ಮದ್ದ ಹಾಗಾಯಿತು. ಚಂದ್ರನು ಕೋಟಿಸೂರರಿಗಿಂತ ತೀಕ್ಷ್ಮವಾಗಿ ಪುನಃ ಭೂಮಿಗೆ ಬಂದಂತೆ ಭಾವನೆಯಾಯಿತು. ನರಳುರಾಸಿಯು ಬೆಟ್ಟದಷ್ಟು ಎತ್ತರವಾಗಿ ಬೆಳೆಯು ತಿದ್ದ ಹಾಗಾಯಿತು. ಸುತ್ತಮುತ್ತಲಿನ ಗಿಡಗಳ ವರಗಳ ಕಾಗಿ ಬಂದಂತಾದವು. ತಾನು ಚಿತ್ರಾವತಿಯ ದಡದಲ್ಲಿ ರುವುದಕ್ಕಿಂತ ಬದಲು, ಬೆಟ್ಟಗುಡ್ಡಗಳ ಸಾಲಿನಲ್ಲಿ, ಅಗಾಧವಾದ ಅರಣ್ಯದಲ್ಲಿ ಕಲ್ಲುಮು 4 ೪ುಗಳಿಂದ ಕೂಡಿದ ದೇಶದಲ್ಲಿ ತಾನು ತಪ್ಪಿಸಿಕೊಳ್ಳಲು ಅವಕಾಶವಿಲ್ಲ ದಂತಹ ದೇಶದಲ್ಲಿ ಇರುವುದಾಗಿ ಎಣಿಸಿದನು. ಕಳಗೆಯಾವುದೋಕಪ, ಮೇಲೆ ಎತ್ತರವಾದ ನಿಬಿಡವಾದ ಕಾಡು ನುಡಿಗಳು ತೂರಲ: ಸಂದಿಲ್ಲ. ತಾನು ಒಂದು ಬಂಡೆಯಮೇಲಿರುವನು, ವೆಲಿನಿಂದಾಡೋ ಈಗ ವಂತೆ ಕೇಳಿಸುವದು, ತಿರುಗಿನೋಡಿದಾಗ ಯಾವುದೋ ಒಂದು ವಿರ್ಕಮ ತಿ'ಯು ನಿಂತಿರುವುದು, ಭಯವಾಗುವುದು ಅಯ್ಯೋ ಹತ್ತಿರ ಹತ್ತಿ ಗಕ್ಕೆ ಎರುವುದಲ್ಲಾ , ಎಲ್ಲಿ ಹೋಗಲಿ, ಹೇಗೆ ತಪ್ಪಿಸಿಕೊಳ್ಳಲಿ ಇನ್ನೂ ಹತ್ತಿರ ಬಂತು. ನನ್ನನ್ನು ಹತಮಾಡುವುದೋ, ಎಲ್ಲಿ ಅವಿತುಕೊಳ್ಳಲಿ ಭವಿ ಇದನ್ನು ದಾಟಿ ಹೊರಟುಹೋಗಲೇ, ದಿಕ್ಕೇ ತೋಚುವುದಿ" ಒಹಳ ಹತ್ತಿ ರಬಂತು, ಕೋಪವನ್ನು ದಾಟಣಿ, ದಾಟಿಬಿಡುವೆನು, ಎನ್ನುತ ಕವಿದಿಹತ್ತಿರ ಬಂದನು, ಹಿಂದಿನಿಂದ ಈ ತಾಳ, ತಾಳು, ಬೆಣ್ಣೆ ಬೇಡ " ಎಂದ) ಆಗಿ ದಂತಾಯಿತು, ಕೂಗಿದವರಾರೆಂದು ಹಿಂದಿರುಗಿನೋಡಿದನು, ಅಭೀಷಣವಾದ ಆ+ಾಗಕ್ಕೆ ಬದಲು - ಅಗು ಯಾರು ನೋಡಿಗಂತಿರುವದು ಅವಳು, ಅವಳ ಮುಖ, ಸಾವಿತ್ರಿ ಯ ಮುಖವಲ್ಲವೇ, “ ಓ ಸಾವಿ: ” ಎನ್ನುತೆ ಹಿಂದು ರಿಗಿ ಬೇಗನೆ ಹಕ್ಕಲಾರಂಭಿಸಿದನು ಕೈಗಳಗೂ ಕಾಲುಗಳಿಗೂ ಮುಳ್ಳು ಗಳು ಚುಚ್ಚಿ ಕೊಂಡವು ಮನನೊಂದವನಾಗಿ ಮೇಲೆನೋಡಿದನು ಪುನಃ ಆ ಭೀಕರವಾದ ಮೂರ್ತಿ- ಹತ್ತಿರಕ್ಕೆ ಬರುತ್ತಲಿದೆ, ಈ ಸರ್ತಿ ಕೆಯನ್ನೆ ಹೊಡೆಯುವಂತೆ ಎಂತು, ಇನ್ನುಳಿಯುವದಿಲ್ಲ ಎನ್ನುತಬೇಗನೆ ಕೋಪ ವನ್ನು ದಾಟಬುದಕನಾದನು. ಪುನಃ " ತಾಳು, ತಾಳ,' ಬೇಡ, ಬೇಡ' ತಿರುಗಿ ನೋಡಿದನು, ಸಾವಿತಿ ಯಮುಖ. ಅಲ್ಲಿಯೇ ನಿಂತನು. ದೃಷ್ಟಿಸಿ f4