ಪುಟ:ಕಾದಂಬರಿ ಸಂಗ್ರಹ.djvu/೨೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

58 ಕಾದಂಬರಿ ಶon ಹ ಲ್ಲದೆ ಪ್ರಯಾಣ ಮಾಡಿದರು, ಆಗಾಗ್ಗೆ «ಟರ್‌, ಟರ್, ಎ ಗತ್ಯದು, ” ಎಂ•ುವ ಶಬ್ದವೂ ಎತ್ತುಗಳ ಕೊರಳುಗಳಲ್ಲಿನ ಕಿರುಗಂಟೆಗಳ ಮಣ ಮಣ ಶಬ್ದವೂ, ಕಿವಿಗಳಿಗೆ ಬೇಸರಿಯನ್ನು ಹೋಗಲಾಡಿಸುತ್ತಿದ್ದವು. ಒಂದೊಂದು ಕಲ್ಯ ದೂರವಾಯಿತು, ಬಹಳ ದೂರವಾಯಿತು. ಒಹಳ ಕಲ್ಲುಗಳನ್ನು ಬಿಟ್ಟು ಹೋದರು ಸಗ್ಯನು ಪಶ್ಚಿಮದಲ್ಲಿ ತನ್ನ ತಿದ್ದನು. * ಹೊಳಗೆ ಇನ್ನಷ್ಟು ದರವುಳಿದಿರುವದು ? " ಎಂದು ಯಾರೋ ಕೇಳಿದರು. ( ಇನ್ನೊಂದು ಮೈಲಿಯುಂಟು ” ಎಂದು ಯಾರೋ ಬದಲು ಕೊಟ್ಟರು. ಸಾಯಂಕಾಲವಾಗಿ ಹೋಯಿತು, , ಬೇಕಾದವರು ಗಾಡಿಯನ್ನು ಇಳಯಿರಿ, ಮರಗಳ ಸಾಲುಗಳಿವೆ,' ತಂಪುಹುಟ್ಟಿತು ” ಎಂದು ಹೇಳಿ ಕೋನೇರಯ್ಯನು ಕಂಬಳಿಯನ್ನು ಬಿಜ ಧ'ವುಕಿದನು, ಅವನಹಿಂದೆಯೇ ಅವನ ಭಾವಮೈದೆಂದರೂ ಧುಮುಕಿದರು. ಗಾಡಿಯಲ್ಲಿ ನಾಗಮ್ಮನ ಸಾವಿ ತ್ರಿಯ, ಆಕ್ಷನ್ನೂ ಮುಗುವೂ ಉಳಿದರು ರಸ್ತೆಯು ಚೆನ್ನಾಗಿತ್ತು, ಗಾಳಿಯು ಬಿರುಸಾಗಿ ಬೀಸಿತ್ತು. ಸಾವಿತ್ರಿಗೂ ಇಳಿಯ೦ಚಪಲ ಮನಸ್ಸಿನಲ್ಲಿರುವ ವೇದನೆಯ ನಿವಾರಣೆಯಾಗಬಹುತಂದುಕೊಂಡಳು ಕಳಕ್ಕಆಳಗಳು ಗಡಿಯಜತೆಯಲ್ಲಿ ನಿಧಾನವಾಗಿ ನಡೆದುಬರತ್ತಿದ್ದಳು, ಮಾರುತನು ನಿಷ್ಕರುಣಿಯಾಗಿ, ನಾಚಿಕೆಯಿಲ್ಲದೆ ಸಾವಿತ್ರಿಯ ಆಂಗಗಳನ್ನು ನೋಡಲಸವನು, ಒಂದೊಂದು ಬಾರಿ ನೀರಿಗೆಯು ಬಿಜೆ ಹೋಗುವದೆಂದು ಹೆದರಿ, ಗಟ್ಟಿಯಾಗಿ ಹಿಡಿದು ಕೊಳ್ಳುವಳು) ಒಂದೊಂದು ಬಾರಿ, ಸೆರಗಿನಕೂನೆಗಳು ಹಾರಿಕೊಂಡು ಆಕಾಶದಲ್ಲಿ ನಿಲ್ಲುವುವು. ಮುಂ ದಿನ ಕೂದ: ಗಳನ್ನು ಎಷ್ಟು ಹಿಂದಕ್ಕೆ ಒತ್ತಿದರೂ ಪುನಃ ಬಂದು ಬಂದು ಮುಖದಮೇಲೆಲ್ಲಾ ಹಾರಾಡುವುವು ಎಲ್ಲಿಯೋ ನೋಡುತ್ತಿರುವಾಗ ಕಣ್ಣುಗಳಲ್ಲಿ ಧೂಳು ತುಂಬಿಕೊಳ್ಳುವದು. ಕಣ್ಣುಗಳನ್ನು ಬಿಡಲಿಕ್ಕಾ ಗದೆ, ಗಾಳಿಗೆ ಎರೆಯಾಗಿ, ತನ್ನನ್ನು ಬಿಡಲೊಲ್ಲದೆಂದು ಬಗೆದು-ಬೆನ್ನನ್ನು ತಿರುಗಿಸಿಕೊಂಡು ಕಣ್ಣುಗಳನ್ನು ಉಜ್ಜಿಕೊಳ್ಳುವಳು. ಒಂದೊಂದು ಪಕ್ಷಿ ಯು ಕೂಗುವದನ್ನು ಕೇಳುವಳು. rಳಗಳಲ್ಲಿ ಗುಂಪಾಗಿ ಒಂದು ಮರದ ಮೇಲೆ ಕುಳಿತು ಕೂಡಲೇ ಹರಿಹೋದವು, ಅದನ್ನೂ ನೋಡಿದಳು.