ಪುಟ:ಕಾದಂಬರಿ ಸಂಗ್ರಹ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

విలు సిన ೨೩

ಈ 3. 1 Gು

J } ಸುಮ್ಮನೆ ಕುಳಿತುಕೊಂಡು ಬಹಳ ಹೊತ್ತು ಆಲೋಚಿಸುತ್ತಿದ್ದನು !! ಉಕ್ಕಿರುವ ವ್ಯಸನವನ್ನು ತಡೆಯಲಾರದವನಂತೆ ಅಳಲಾರಂಭಿಸಿದನು !!! ಅಳುಗಳೆಲ್ಲರೂ ಭಯ ಚಕಿತರಾಗಿ ತಮ್ಮ ಯಜಮಾನನನ್ನು ಸಮಾಧಾನ ವಾಚುತ್ತ, ಆ ವೃದ್ದನನ್ನ ನೋಡಿ “ ಅಲೆ , ನಮ್ಮ ಪ್ರೇಮಚಂದ) ರೇನಾದರೊ ಎಂದು ಹಂಬಲಿಸುತ್ತಿದ್ದರು. ವೃದ್ದನು ಎಲ್ಲರಿಗೂ ಸಮಾಧಾನ ನನ್ನ ಹೇಳಿದನು, ಸಮಾಚಾರವನ್ನು ತಿಳಿಯಲೋಸುಗ ಬಹು ಯುಕ್ತಿ ಯ 3*ವಾದ ಮಾತುಗಳ ನಾಡಿ , ಆ ಮನೆಯ ಯಜಮಾನನಾದ ಪ್ರೇಮ ಇಂದ್ರನ ಒತ: ಜೈ ಕೃರವ ತನೆಂತ ಅವನ ತಂದೆಯು ಆಕಸ್ಮಿಕ ವ ಶes ಸ್ಕ್ ಗುರಿ.ಸಾದನೆ: ೧ ; ತಂದೆಯ ಮರಣದಿಂದ.೦ಟಾದ ಅಧಿ. ಇದನವನ್ನು ವಿಸ್ಕೃತಿಗೆ ತರುವುದಕ್ಕಾಗಿ ಕರಿಕಲ್ಲಿನಲ್ಲಿ ವಸಿಸು ', ವಿಲಾಸಿನಿಮ೬ ಅನ.: ' ಇದನ್ನು ಶಂಭದತ್ಯನು ತಿಳಿದು . ತನ್ನ ಮನೆಗೆ ಸೆ: ಲೆಗೊನಿ ವಸ, ಪ್ರೇಮಚಂದ್ರನು ಪೂನಃ ಸc V C (S, ರ್ಗಕ್ಕೆ ಸುಖಾ ದಳ, ವಿಲಾಸಿನಿಯನ್ನು ಮತೆವೆ. ಜಿ ಅವಳ ತು . ನವೆ ಮಾಡಿ ಕೆ &ಳ್ಳಲೇಬೇಳೆ೦ದು ನಿರ್ಧರಿಸಿ ಪತ) ವ್ಯವಭಾವವನ್ನು ಮಾಡುತ್ತಿದ್ದೇನೆ. ಇಲಿ, ಒಂದು ವಾರದ ಕೆಳಗೆ, ವಿಲಾ ಸಿವಿಯ ಒಂದಿನ ಒಂದು ಕಾಗದವನ್ನು ಬರೆದು ಗುಪ್ತವಾಗಿ ಕಳು ಹಿಸಿದ್ದಳೆ: ತ ; ಮತ್ತು ಮರುದಿನವೇ ಹೋದ ಪ್ರೇವಚಂದ್ರನು ಅದುವರಿಸಿ". ದಿಂವೆಂತಲA ವೃದ್ದನು ತಿಳಿದುಕೊಂಡನು. ಪುನಃ ಆ ಸೆ! ವಕ್ತ , " ಏ ವು ಹೇಳಎ ಇದನ್ನು ನೋಡಿದರೆ, ಶಂಭು ದತನು ಏನು ಮಾಡಿಟ್ಟನೋ ಎಂದು ಆತನೆಯಾಗಿದೆ ! ಇನ್ನೇನು ವಾಚ : ಶ್ರೀ ವ.ಚಂದರ ಸವಕಾಚಾರವು ತಿಳಿಯುವುದು ತಾನೆ ಹೇಗೆ ? ಎಂದು ಇಹ ತಪಸಕೆ ಬಾ ಚಂಭಿಸಿದನು, ವೃದ್ದನ: ಬವನನ್ನು ಸಂತೈಸಿದನು. ರಾತ್ರಿ ಬಹಳ ಹೊತ್ತಾಗಿದ್ದುರಿಂದ ಎಲ್ಲರೂ ತಂತಮ್ಮ ಸ್ಥಳಕ್ಕೆ ಹೋಗಿ ಮಲಗಿಕೊಂಡರು. ವೃದ್ದನೂ ಸ್ವಲ್ಪಕಾಲ ಮುಗಿದ್ದನು. ಮಧ್ಯರಾತ್ರಿ ರಾಗುತ್ತಾ ಬಂದಿತು. ರಜನಿಯು ತನ್ನ ಸಾತಿಶಯದಿಂದ ಮೆರೆಯುತ್ತಿವಲು, ಪ್ರಪಂಚದಲ್ಲಿ ಶಾಂತತೆಯೇ ಮತೀಭವಿಸಿದ್ದಂತೆ ಭಾಸವಾಗುತ್ತಿತ್ತು. ಸಿದ್ರಾದೇವಿಯ ಸರಾಧಿಕಾರವು ಎಲ್ಲೆಲ್ಲಿಯ