ಪುಟ:ಕಾದಂಬರಿ ಸಂಗ್ರಹ.djvu/೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವಿಲಿಸಿನಿ. nominirannen wwvx wwwwwwwwwww ಸಂಪಾದಿಸಬೇಕಾದರೂ ಅನ್ಯಥಾ ಮಾರ್ಗವೇ ನಮಗಿಲ್ಲ ! ಎಂದು ಹೇಳಿ ದನು. ಪಶ್ಚಿಮದಿಗಂಗನೆಯ ಮೊಗದಲ್ಲಿ ಸ್ವಲ್ಪ ನಗುವು ತಲೆದೋರಿತು. ಮತ್ತೊಮ್ಮೆ ದಿನೇ ಕನಮೇಲೆ ತನ್ನ ಚಂಚಲಕಟಾಕ್ಷವನ್ನು ಬೀರಿ, * ನಮ್ಮನ್ನು ಪ್ರೀತಿಸಬೇಕೆಂದು ನಾವೇನು ಕೇಳಿಕೊಂಡೆವ ? ಇದ ಎಮೋಹಕ್ಕೆ ಪರವಶರಾಗಿ ಮಾಡಬಾರದುದನ್ನು ಮಾಡಿದರೆ ಈ ? : ದುದಾಗದಿರುವುದೇ ? ಅದಾದರೋ ಎಂತಹ : ತಿ ! ಅದೇನು ಪ್ರೀತಿಯೋಣ ಪ್ರತಿ ? ಅದೇನು ಸಾರವತ್ತಾದ ಕೃತಿಯೆ ? ಆ ೭} (7) ಅಗ್ನಿಸಾಕ್ಷಿಯಾಗಿ ಕೈಹಿಡಿದ ಸತಿಯನ್ನು ಕೂಡ ಈವವಾರ್ಷಿಕೆ ಭಿಸುವುದು ! ಆ ಪ್ರೀತಿಯ ಪರಸ್ತ್ರೀಯರಲ್ಲಿ ಏಕೆ, ವಾರಾಂಗನೆಯರಲ್ಲಿ ಅನುರಕವಾಗಿ ಧರ್ಮಪತ್ನಿಯನ್ನೂ ಪರಿತ್ಯಜೆಸುವುದು ! ಇಂತಹ ದುರಾ ಚಾರವು ಪ್ರೀತಿಯಲ್ಲವೆ ? ಚಪಲೆಯರ ಚಂಚಲಕ್ತಾಕ್ಷಕ್ಕೆ ಮರು ೪ಾಗಿ ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅಗ...: ದುಷ್ಕಾರ್ಯ ಗಳಿನ ಕೊಡ ಮಾಡಿ, ಕಟ್ಟು, ಬೀದಿಗೆ ಬಂದು ಮುಬನ್ನು ತೋರಿ ಸ#ಡ ಧೈರ್ಯವಿಲ್ಲದೆ ಮಣ ...ನಿಲೆಗಳ “ ತೆಳುವಾದ ದೊಂದುತರಹಾ ಪ್ರೀತಿಯೋ ? ಅದೆ... ಇ*ಟಿ ಸಿ ಆಥವಾ ಅತ್ಯಧಿಳ ವಾಗಿ ಸಂಗ್ರಹಿಸಿದ ದುರಾಶಪಿಶಾ' " ' : ? ಎಂದು ಹೇಳುತ್ತಿರಲು, ಇವರ ಸರಸಕಹವನ್ನು ಕೇಳಿ.ಸು. ೧೧ ಎಂಟಂಡ ಅಲ್ಲಲ್ಲಿ ನಕ್ಷತಗಳು ಥಳ ಥಳಿಸಲಾರಂಭಿಸಿದು, ದಿಖೆ: ತ.sು ಕಲೆಯಾದನು, ತತ್ಸಮಯದಲ್ಲಿ ಕಾಳಿಚಳ- ಹೀಗೆ ಆಲೋಚಿಸುತ್ತಿದ್ದನು, “ ಪ್ರಪಂಚದ ಪ್ರಾಕೃತಿಕ ಸೌಂದರ್ಯವು ಎಷ್ಟು ರಮ್ಯವಾಗಿದೆ ! ಪಾಪಂ ಜಿಕ ವ್ಯವಹಾರವೂ ಇಷ್ಟೇ ರಮ್ಯವಾಗಿದ್ದಿದ್ದರೆ ಇದೇ ಈ ಪ್ರಪಂಚವು 13ಗಿರುತ್ತಿತ್ತೋ! ಆದರೆ ಅದು ಹಾಗಾಗುವ ಸಂಭವವಿಲ್ಲ !! ಅದಕ್ಕೆ /ಹು ವ್ಯಕ್ತವಾಗಿರುವ ಕಾರಣಗಳಿವೆ ! ಆದರೆ ಪ್ರಕೃತದಲ್ಲಿ ಆ ವಿವು ನನಗೆ ಸಂಬಂಧಿಸಿರುವುದಲ್ಲ ! ಈಗ ನಡೆದಿರುವ ವಿದ್ಯಮಾನಗಳಲ್ಲಿ ... ಬಂಧಿಸಿರುವವರು ೯+ : ಡಿಗಳ, ಶಂಭುದತ್ತ, ದೇವೇಶ, ಪ್ರೇಮಚಂದ್ರ ಮತ್ತು ಭ. ಇಬಗೆ, ಇವರಲ್ಲದೆ ಮತ್ತಿನ್ನಾರೂ ತೋರುವುದಿಲ್ಲ. ಅವರ ಪೈಕಿ ಆ ಮಾರ್ವಾಡಿ 1 c = ",