ಪುಟ:ಕಾವ್ಯಸಾರಂ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܩܘ

  1. # # # # # # # # # ~ / N #

ಕರ್ಣಾಟಕ ಕಾವ್ಯಮಂಜರಿ, (೨೩. ಅದನಿನ್ನೆವೊಗಂ ವಿನೋದಭವನಂ ಚಾತುರ್ಯಜನ್ಮಸ್ಥಳಂ | ಮೃದುಮಾಧುರ್ಯವಚಸ್ಸುಧಾಂಬುಧಿಗೆ ಪೆರ್ಚ೦ ವಾಲ್ಪ ಚಂದ್ರೋದಯಂ ಮದನಂ ಪೂಚಿಸ ಮಂತ್ರದೇವತೆಯೆನಿಪ್ಪನಲ್ಲಳಂ ಬಿಟ್ಟು ಹಾ | ಬಿದಿರಂ ಕರ್ಬಿನ ಪೋಲೈಗೆಂದು ಸವಿವಂತಾಯ್ತನ್ನ ಪ್ರಣೋದಯಂ ೭V ಮದವತ್ತೋಕಿಲನಾದದಿಂ ಮಧುರಮಳಾಪದಿಂ ಚಿತ್ತಸಂ || ಪದಮುಂ ಪ್ರಟ್ಟಿಸಿ ಕೂರ್ಪ ಕೂಟದೊಳನೇಕಾ ಢಿಯಂ ತೋ ಕೌ | ಮುದಿಯೊಳೆ ಕ್ರೀಡೆಗೊಳಕ್ಕೆ ಬೆಳ್ಳಸದನಂಗೊಂಡಿರ್ಪಳಂ ಬಿಟ್ಟು ಹಾ || ಬಿದಿರಂ ಕರ್ಬಿನ ಪೊಲೆಗೆಂದು ಸವಿವಂತಾಯ್ತನ್ನ ಪುಣೋದಯಂ ೫ರ್೭ ಕನಕಕ್ಕೊಳ್ಳಂಪು ಸಾರ್ದ೦ವದ ತನುಲತೆ ಮಾಣಿಕ್ಯದೊಳೆಸಾದು ಪ್ರಟ್ಟಿ! ತೆನಿಪೋಂ ಚೆನ್ನ ಕರ್ನೆಝಿಲ ಸಿರಿಗೆ ಪಗಲೆ ಕೂರ್ತುದೆಂಬುದದಾಲೋ || ಕನವರಾಗಳ ಸೋಲನುಂ ಸಾಲಿಡೆ ಸರಸರತಿಸ್ ಢಿಯೊಳೆ ಸಂದ ಸತ್ತಾ | ಮಿನಿಯೊಳೆ ಕೂರ್ತಲ್ಲದೇನೋಲ್ಪನೆ ಸುಕವಿಕಲಾವಲ್ಲಭಂ ಫುಲ್ಲನೇತ್ರೆ | (ಮುಕ್ತ ಕಂ) ಮನದನ್ನ ನೆನಿಸುವನ್ನೊಳ || ಮಿನಿತುವರಂ ನಾಣ್ಣಲೇಕೆ ಮಿಫ್ಯಾಮೋಹ | ಕ್ರೀನಿವಿರಿದು ವಿಕಲನಪ್ಪುದೆ | ಕನಸಿನ ಭತ್ತಕ್ಕೆ ಗೋಣಿಯಾಂಖ್ಯೆ: ನೃಪತೀ id{vo ನಗೆಗಣೆ ಮಿಂಚಿನ ಗೊಂಚಲಂ ವಳ ತರಂಗಿಪಿಯಂ ವೇಣಿ ಕಾ | ರ್ಮುಗಿಲಂ ಭೂಲತೆ ಶಕ್ತಚಾಪಲತೆಯಂ ಬಿಂಬಾಧರಂ ಸಂಜೆಯಂ | ಮಿಗೆ ಚಾಂಚಲ್ಯವನಾಂತ ಕಾಂತೆಯರಸತೃಸ್ನೇಹವುಂ ಸ್ಪಷ್ಟ ದಂ | ತಗದೆಂಬ5 ಬುಧರಂತದುಂ ಕನಸೆನಲ್ಕಾಕ ನಚ್ಚುವರಿ ಮುಚ್ಚುವ5 idgv (ಕವಿಕುಂಜರ ಲೀಲಾವತಿ) ಇಂತು ಕಾವ್ಯಸಾರದೊಳೆ ಪುರುಷ ವಿರಹವರ್ಣನಂ,