ಪುಟ:ಕಾವ್ಯಸಾರಂ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಕರ್ಣಾಟಕ ಕಾವ್ಯಮಂಜರಿ. (c೪. ಚ ಮದನಂ ಬೆಳ್ಳುಗುಳಂಬಿನಿಂದಿಸೆ ಜೆಗಿರ್ದಂಬುಗಳೆ ಚಿತ್ತದೊಳಿ | ಮೊದೆಯಂ ಬೈತವೊಲಾಗೆ ಮನ್ಮಥಃಖಿಜ್ವಾಲಾ೪ ತಳ್ಳಟಿ ಬೇ || ಯದೆ ಕಾಯೋಡಿನ ಜೋಳದಂತಲರ್ದೊಡಾಕಂಪುಂ ಮನಸ್ತಾಪವುಂ | ಪುದಿದೆತ್ತಂ ಬರೆ ಸುಮ ಪೊದಟ್ಟು ಬಿಗಿದು ಕಮ್ಮಿತ್ತುವಾಪಳಾ || (ಕೂದಕಂ) ಮೇಳಸಿ ಪೊರ್ದಿದಾಳಯರ ಮೈ ಬಿಸುಪೇm ಬೆವರ್ತುವಂಗದೊಳೆ | ಬಾಳನ್ನುಕಾಳಕಾಸಮಿತಿ ಚುನುತುಂ ನೊರೆಯಿಟ್ಟುದಶ್ರುಧಾ | ರಾ೪ ಕಪೋಲದೆಳಿ ಕುದಿದು ಎತ್ತಿದುದೊಯ್ಯನೆ ಬೀಸುತಿರ್ಪ ಪೊಂ | ಬಾಳೆಯ ಚಾಮರಂಗಳರೆಸೀದುವು ತನ್ನಿಯ ದೇಹದಾಹದಿ೦ (Mರ್v - ಲಲನೆ ಹಿಮೋಲ್ಲಸದ್ಭವನದೊಳೆ ವನದೊಳೆ ವನದೊಳೆ ಪೊರಷ್ಟು ನಿ। ಘ್ನಲುಮಿಸ ಕಂತು ನಿಪ್ಪಸರದಿಂ ಸರದಿಂ ಸರದಿಂಪುದೊ ಕೊ & ಗಿಲೆ ಬಿದು ಬೀಳಿ ಭೀತಿಕರನಲ ಕರಮುಂ ಕರವುಂ ಕಪೋಲದೊಳೆ | ನಿಲಿಸುವಳ್ಳದೆ ನೋವಳಧಿಮಾಂಗದವಾಂಗದ ಪಾಂಗಾಗ್ಗಳ೦ [APo

  • (ಜಗನ್ನಾಥವಿಜಯಂ) ನಗೆಗಣ್ಣಂ ಪೊಲ್ಲುದೆಂದೆನ್ನಯ ಮೊಗರಸಮಂ ಪೋಲು ದೆಂದೆತ್ತಿ ಕಂಪ೦ | ಮಿಗೆ ಸುಯ್ಯಲ ಫೋಲುದೆಂದೀಕೆಗೆ ಮುಸುಗುವ ಪೂವಿಂಗೆ ಚಂ ದ್ರಂಗೆ ತೆಂಗು | ೪ಗೆ ಕಾಯ್ತಾ ನಿನ್ನ ನಾಪೂಗಳ ಮನಸಿಜನಂಬಾಗಿಯಾ ಚಂದನೇ ತಾ | ನಿಗದಿ: ಕಿಚ್ಚಾಗಿಯಾಣೆಂಬೆರಲೆ ಮುಳಿದು ನಂಜಾಗಿ ಕೊಂದಪ್ಪುವಿಗಳೆ id{೯೧

ಎಲರಿಂದೆತ್ತು ಲೀಲಾವತಿ ನಿಜಪತಿಯಂ ಮಂಚದೊಳೆ ಕಾಣದಾಗಳಿ | ಚಲೆಯಾದಳೆ ಮುರ್ಛವೋದಳಿ ಮಅದಳೆಆಗಿದಳೆ ಕಂದಿದಳೆ ಕುಂದಿದಳೆ ಕೊ | ಟಲೆಗೊಂಡಳೆ ಸಾವುಗಂಡಳೆ ಕಳವಳಿಸಿದಳಾಸತ್ತಳತ್ತಳೆ ಬೆವರ್ತ ಆ ನೆಲೆಯಿಂದಂ ಬಿಟ್ಟಳುಳಿ ವಿರಹದುರಿಯ ಸಂತಾಪ $ವಿಭ್ರಾಂತಿಯಂದಂ! (ಕವಿಕುಂಜರಲೀಲಾವತಿ). $ ದಿಂ ಕಾಂತರಗಳೆ,