ಪುಟ:ಕಾವ್ಯಸಾರಂ.djvu/೧೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


08.) ಕಾಸಾರಂ. ೧೦೭ ನರಕಾಸನದಂತೆ ವಿರಹವಿಹ್ವಲೆಯಿರ್ಪಳೆ \೬೧೪ (ಚಂದ್ರಪ್ರಭಪುರಾಣಂ) ಪಗಲೆ ಚಕೋರಂ ಪ್ರೇಣರ್ವ | ಕ್ಕಿಗೆ ತಿಂಗಳ ಬಿತ್ತನಾಯ್ದು ಕುಡುಕಿಕ್ಕುವ ಭಂ || ಗಿಗೆ ನೆಲೆಯಾದುದು ಮಲರ್ಗ | ಣ್ಣುಗುಟ್ಟಿಬಲೆಯು ಮೊಲೆಯೊಳುಗುವ ಬಾಷ್ಪಕಣಂಗಳಿ! ಒದವಿದಲಂಪಿನಿಂ ನಡಸಿದೆನ್ನನುಪೇಕ್ಷಿಸಿ ರಾಜಹಂಸನಾ | ಮದ ದೊರೆವೆತ್ತ ಬೆಂಪುಭಯಪಕ್ಷವಿಶುದ್ಧತೆ ಪುಂಡರೀಕಷಂ | ಡದ ಸಿರಿ ನಿನ್ನೊಳಂ ನೃಪನೊಳಂ ಸಮವೆಂದು ಮರಾಳ ಪಕ್ಷವು | ಪುದೆ ಪಣವೊರ್ದದಂತುಪರಿಭಾವಿಸುದಾತ್ಮಕೃತೋಪಕಾರಮಂ [೬೧೬ (ಮಲ್ಲಿನಾಥಪುರಾಣಂ) ಕದಪಿಯೊ೪ಟ್ಟ ಕೈಯ ಪೊಸಪಚ್ಛೆಯನಂಗನೆ ಪೊಯ್ದು ಬಾಸುಳಂ | ದದಿನಿರೆ ಪೂವಿನೋಳೆ ಪೊರ ಪದ ಪೂಗಳ ಕೊಂಡ ಕಾಮಬಾ | ಣದ ದೊರೆಯಾಗೆ ಮೈಯ ಮಲಯೋದ್ಭವದಲ್ಪಗಳೇ ಬಾಯೊ೪ | ಕೈದ ಕವಳಂಬೆಲಾಗೆ ಲಲಿತಾಂಗಿ ಬಳನ೦ಗತಾಪದಿಂ |೬೧೭ ಮೊಲೆಗಳೊ೪ಕ್ಕಲಬ್ಬದ ವಿಶಾಲದಳಂಗಳನಾಯು ನೀಳ ಕ | ಇಲರ್ಗಳೂಳೆತ್ತಲುಪ್ಪಲದ ನಿಟ್ಟೆಗಳಂ ಕುಚಕುಂಭಮಧ್ಯದೊಳೆ | ಸಲಿಸಲತಕ್ಕದಿಂದಸಿಯ ಬಾಲಮೃಣಾಳಮನಾವದೀರ್ಘಕಾ | ಜಲದೊಳಮೆಯ್ದೆ ಪೊಕ್ಕ ಆನಿ ಕಾಣದೆ ಕಾಯುದು ತತ್ಸಖಿಜನಂ |೬೧v ಮೃಗಶಿಶುನೆತ್ರೆಯಕೆ ತಳಯಯುಂ ತಿಳನಿರ್ಗಳನ೦ಗತಾಪದಿಂ || ಪೊಗವ ನುಣಾಳಮಂಡನದ ಮೆಟ್ರೊಗೆಯಿಂ ಮಿಗೆ ಪೀಲಿಗಣ್ಣಳುಂ | ನೆಗಸಿದವಕ್ಕುವುಗಳನೆಂಬಿನವಂಬುಗಳಿಂದೆ ನಾಂದಿ ಹೋ | ಗೆಗಳನೆ ಬಿರ್ಚಿ ಬೀಸಿದುವು ದೀನದ ಸೋಗೆಗಳಾವ್ಯಗಾಯಂ [೬೧೯ 8 ಕೊಂಡ, ↑ ಪೀಳಿಗೆ,