ಪುಟ:ಕಾವ್ಯಸಾರಂ.djvu/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦.) ಕಾವ್ಯಸಾರಂ. ೧೫

  • * * * * * * * * *

- - - - - - - - * * * * * * * * ಸವತಿ ಜಲಯಂತ್ರದಿಂದೆ || ತುವ ಮಲಯಜಧಾರೆ ಚಂದ್ರಕಿರಣಣಂಗಳವೊಲೆ || ಕವಿಯ ಮೊಗಂದಿರಿದುದು ನೃಸ | ಯುವತಿಯು ವದನಾರವಿಂದವರವಿಂದದವೋಲೆ |೭೭೦ ಮನದೊಳ ಮಚ್ಚರಿಸುವ ಕಾ || ವಿನಿ ಕುಂಕುಮಜಲಮನಕ್ಕೆ ಮತ್ತೂರ್ವಳಿ ಶ್ರೀ | (ಕನ ಕಾಮು೦ ಮುಗಿದುವು ಕುವು | ದಿನಿಗಳಿ ಬಾಲಾತಪಕ್ಕೆ ಮೊಗಮಿಾಪದವೋಲೆ |೭೭೩ ಪೊಸವಸೆಯ ಪೂವಿನಂದಂ | ಕುಸುವಾಸ್ಸ ಕುಂಕುಮಾಂಬುವಿಂ ಚರ್ಚಿಸಿದ° | ತೆಸೆದುವು ಚಲಲೋಚನೆಯರ | ನಸುಗೆಂಸಂ ತಳೆದು ಪೊಳವ ಬಿಳಿಯಲರ್ಗಣ್ಣಳೆ |೭೭೪ (ಮಲ್ಲಿನಾಥಪರಾಣಂ ) ತುತಿಕುವುದಂಗಳಿ ಕೇಳಿ | ಪತಿತಂಗಳೆ ಕೆಳನ ತಡಿಗೆ ನಾರ್ದುವು ತೆರೆಯಂ | ಶುತಿಮಂಡನಮೂದೊಡಮೇಂ | ಪತಿತಂ ನಿರ್ಮಳರ ನಡುವೆ ಸುಜಯಲಲೋಗ್ಗಂ [೭೩೫ ಸವನದಿನಂಗರಾಗಮುಮುಕ್ಷಕರಾಗವಮೆಗ್ಡೆ ಪೋಗಲಂ | ದವದನದಲ್ಲಿ ತೋಡುವ ಮುಗುಳ್ಳವಟ್ಟ ನಖವಣಂ ವಧ || ನಿವಹದೊಳಾವ ಮಂಡನಮುಮಂ ಗೆಲವಂದುವು ಮಿಕ್ಕ ಮಂಡನಂ | ಯುವತಿಜನಕ್ಕೆದೇವುರೊ ರತೋತ್ಸವಚಿಹ್ನ ಮ ದಿವ್ಯಮುಂಡನಂ ೭೭೬ (•••••