ಪುಟ:ಕಾವ್ಯಸಾರಂ.djvu/೧೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬೬ ಕರ್ಣಾಟಕ ಕಾವ್ಯಮಂಜರಿ. (೩೦ - ನೆರೆದ ಮುಗಿಲೆ ಕಲಂಕುವುದನೀಕ್ಷಿಸಿ ತಮ್ಮ ಮನಂ ಕಲಂಕಿ ಕ | ರ್ಗಿರೆ ಮಣಿದುಂಬಿವಿಂಡನೊಳಕೊಂಡಿರುಳೂಳೆ ಮುಗಿದಿರ್ದ ಪಾಂಡುಪಂ || ಕರುಹವ ಭಂಗಿಯಂ ತಳೆದು ವಿಸ್ಮಿತವಾನಸರಾಗಿ ಮಾನಸಶ | ಪರಿಕಿಸೆ ಮಾನಸಕ್ಕೆ ನಡೆಗೊಂಡುದು ಕಡೆ ಮರಾಳಮಂಡಲಂ yo೪ ದಿನನಾಥಂ ನವವರ್ಷಾ | ವನಿತೆಯ ಓವರಪಯೋಧರಸ್ಪರ್ಶನದಿಂ || ವಿನ ತಾಂತುಕನಾದೆನೆನಲಿ || ವನಿತೆಯ ಮೊಲೆಮುಟ್ಟಿ ಶೌಚಿಯಾವಂ ಜಗದೊಳೆ liv-೦೫ ವಾಕಂದಂ ಬಿ ತಿರೆ ಜಂ | ಬಕುಜಫಳದಿಂ ಶುಕಾಃ ಸುಖಿಯಾಯ್ತು ಸಿಕಂ || ಮಕತೆವೆತ್ತಿರ್ಪದಂ || ದೇಕೆಗಾಹಿಗೆ ಸುಖದಂ ಸಮುನಿಪುದೆ livo೬ (ಜಗನ್ನಾಥವಿಜಯ೦) ಮಾಕಂದಂ ಫಲಹೀನವಾದ ಸದದೊಳೆ ಜಂಬೂಫಲಾನಿದನ | ಸಿಕಾರೋತ್ಸವದಿಂದದಂ ಮಣಿದು ಕೀರಂ ಪಾಥಿಯಂ ತಾಳ್ದ | ತೇಕಗ್ರಾಹಿ ಕನಲ್ಲು ಚತಕ೪ಕಾಸಾದವಚ್ಚೇದದಿಂ | ಮಕಿಭಾವವನನ್ನು ಕೆಯ್ದು ದವಿವೇಕವ್ಯಾಕುಲಂ ಕೋಕಿಲಂ !vr೦೭ (ರಾಮಚಂದ್ರಚಕಿತಗ್ರರಾಣಂ) ಸನಿತಘನಬ್ಬಂಹಿತಂ ದು | ರ್ದಿನಮದಪೂರಂ ಪಯೋದಗಜಘಟೆ ಸುಖದ | ಆನರುಚಿಪಲ್ಲವಕುಳಕಬ | ೪ನಲೀಲೆಯಿನಂತರಿಕ್ಷಕಕ್ಷಾಂತರದೊಳೆ (vrov (ಚಂದ್ರಪ್ರಭಪುರಾಣಂ)