ಪುಟ:ಕಾವ್ಯಸಾರಂ.djvu/೧೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧wo ಕರ್ಣಾಟಕ ಕಾವ್ಯಮಂಜರಿ (೩೫. And And n P / + /AnArt Af In ಜಳಲಭವಂ ತಾನಸುರಾ || ಚಳದ ಸುರಾಚಳದ ಮೈಮೆಯ೦ ತೂಗೆ ಸುರಾ | ಚಳಭರದ ಕೆಟತೆಗಿಕ್ಕಿದ ! ತೋಳಗುವ ಗುಂಜೆಯನ ರಂಜಿಸಿದನು.ಯಾರ್ಕo Iv೭೩ ಜಳಧಿಚಳಿರ್ಮಿಚಾವರಚಯಂಗೆ ದಿಶಾಧಿಪದಿಗ್ಗಜೇಂದ ಸಂ | ಕುಳಪರಿವಾರಭೂಗಿಗೆ ನಭೋವುಣಿವುಂಡಸವುಂಡನಂಗೆ ಕ | ಸ್ಕೋ ಆಸೆ ಜಗನ್ಮಹಾಪ್ರಭುಗಭಿಕ್ಷಿಸಲೆತ್ತಿದ ಸುಪ್ರಭಾತವುಂ | ಗಳವಣಿದರ್ಪಣಕ್ಕೆ ದೊರೆಯಾಯುದಯಾದ್ರಿಯೊಳರ್ಕತುಂಡ೭೦ [v೭೪ (ಕವಿಕು.ಜರಲೀಲಾವತಿ) ಎಳದಳರಂತೆ ಪೆರ್ಮರನ ಕೊಂಬುಗಳೆಳೆ ನನಧಾತುನಿರ್ಝ To | ಗಳ ಪೊನಲಂತೆ ಶೈಲಶಿಖರಂಗಳೆಳುಜ್ಝಲಪ್ಪ ರ್ವಾಣಿಕಂ | ಗಳ ರುಚಿ ಪರ್ವಿದಂತೆ ಸುರಕಟಕನyಳ ಶಂಗಳೊಳಿ ತಳ | ತ೪ನಿದ ದಿವದುನ್ನಿ ಪ್ರೀತಮಂಡಲಚಂಡಕರಾಂಶುಜಾಲಕಂ \v೭೫ (ರಾಮಚಂದ್ರಚರಿತಪುರಾಣಂ) ಸುರದಿಕ್ಕಾಮಿನಿ ಪೊಯ್ಕೆ ಮೆಗೊಗೆದ ಶೋಣಂ ಕಂದುಕಂ ತಾನಿದೆ | ಬರ ವಾತಿರ್ಕಮ ಮಾಂಗಳೆಂಬಲರ್ಗಳಂ ಕೆಲೆ ತತ್ಕಾಂತೆ ಬಿ | ತರದಿಂದೆತ್ತಿದ ಕೆಂದಳಂ ದಲೆನೆ ಕಣ್ಣಾದಂ ಬೆಡಂಗಾದನಂ | ಬರಲkವೃತಚಂದ್ರಿಕಾವಿಮಳವಾಸಸ್ಸಸ್ಕರಂ ಭಾಸ್ಕರಂ [v೭೬ (ಚಂದ್ರಪುಭಪುರಾಣಂ) ಇಂತು ಕಾವ್ಯಸಾರದೊಳೆ ಸರೋದಯ ವರ್ಣನಂ. ೩೫, ಸೂರಾಸ್ತಮಯ ವರ್ಣನೆ. ಅಂಬುಜನೇತ್ರನ ನವಪಿ | ತಾಂಬರದೊಳೆ ಸೆಣಸಿ ಭೀತಿಯಿಂದೋಡಿದುದೀ |