ಪುಟ:ಕಾವ್ಯಸಾರಂ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯.) ಕವಸರಂ. NV •••••••

  • * * \ ಇ

• » v/ ನುಗುರ್ಗಳೊಳಾಂತು ದೇಹದೊಳ ನಿಂಸಿಸಿ ಕೊಂಡಳನಿಪ್ಪ ನಾಯ್ಕೆಯಿಂ। ಸೊಗಯಿಪ ಜೊನ್ನ ದಿಂ ಪೊಳವ ಮಿನ್ಗಳನೊಪ್ಪಿದನರ್ಧಚಂದ್ರನಂ | - ಕುವಲಯ ದೀರ್ಘನೇತ್ರಮಲರುತ್ತಿರೆ ಮಡುವ ಮಾನ್ಯಳಾಕೆಯೊ | ಸ್ಟುವ ಮುಖಸದ್ಯದೊಳೆ ಮೊಡವಿ ಮೂಡುವವೋಲಿಗೆ ಕಾಲಮೆಂಬ ಶಂ | ಭುವಿನ ಶರೀರದೆಳೆ ಪುದಿಯ ಗೌರಿಯ ರಾಗವನೊಟ್ಟಿ ಕೊಂಡು ಮ | ಡುವ ಮೂಲೆಯಂತೆ ನುಡಿದುದು ಮೂಡಣ ದಿಕ್ಕಿನೊಳಿಂದುಮಂಡಲಂ || - ಮುಡಿಗವಿದಿರ್ದ ಮಾಣಿಕರ ಮಂಡನದಂತಿರೆ ತಾರಕಾ೪ ತ || ೪ ಡರ್ದರುಣಾಂಶುಗಳೆ ಕುರುಳ ಕುಂಕುಮದಂತಿರೆ ರೂಢಿಸಿತ್ತು ಕೆಂ | ವಿಡಿದ ಬೆಡಂಗಿನಿಂದವ ನಿಶಾಪ್ರಸವೋತ್ಸವದೆಳಿ ವಿಳಾಸದಿಂ | ಮುಡಿದ ಮಹೆಂದ್ರದಿಗೃಧುವ ಬಣ್ಣದ ತೋಂಡಲನಿಂದುಮಂಡಲಂ ೯೦೦ (ಕವಿಕುಂಜರಲೀಲಾವತಿ) ಇದು ಮಾಹೇಂದಿಲತಾಕೊರಕಮವರಹರಿಡಲ್ಲರೀಸಾವಂ ಪೂ || ರ್ವದಿಶಾವಲೀಫಲಂ ತಾನೆನೆ ತರತರದಿಂದೇ ಕಣ್ಣೆ ಚಮುಪ್ಪಂ | ತುದಯಂಗೆಯ್ದತ್ತು ಸಂಧ್ಯಾರುಣರುಚಿರುಚಿರಂ ಕಾಮಸಾಮ್ರಾಜ್ಞಲಕ್ಷ್ಮೀ! ಮದಲೀಲಾಲಂಬಮುಜೃಂಭಿತಕುಮುದ ಕುಟುಂಬಂ ಸುಧಾಸೂತಿಬಿಂಬoli ನವಸಂಧ್ಯಾರಾಗಂ ಎಂ || ಗುವುದುಂ ಮದನಂಗೆ ವಜ್ರರೇಟಕವುಂ ಕೆಲ | ಗವಸಣಿಗೆಗಳ ದು ರತಿ ನೀ | ಡುವಂತೆ ತಳತಳಿಸಿದತ್ತು ಹಿನುಕರಬಿಂo IF ( ಮಲ್ಲಿನಾಥಪುರಾಣಂ) ನಿಜಕಿರಣಧಾತುನಿರ್ಝರ | ರಜೋನ್ಸಿತಂ ನೀಲಿಹಿತಿನಿಲಯಂ || ರಜನಿಕರರಜತಗಿರಿನೀ || ಗಜನೆಗೆದುದು ಕಾದಶಮುಖೇಭೂತಿ ಫ೦ [೯೩ (ಕವಿಕುಂಜರಲೀಲಾವತಿ ) + ಕದಂಬಂ, ' %