ಪುಟ:ಕಾವ್ಯಸಾರಂ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯) ಕಸಾರಂ. ೧೯

        • - * * wwr ve'er v •" * * * * *

• ವಿತತಪಟ್ಯಾಧಿಪೀಠಾಗಿ ಮುದರುಣಶಿಲಾವೃತ್ತಲಿಂಗಂಭೋಲಿಂಬಾ | ಯು ತರಂಗೊಂಡೇಚ್ಛೆ ಯಿಂ ರಾಗದಿನುಪಚಿತಚೇತಶ್ಚಕೋರಿಕದಂಬಂ ! ಮೃತಿವಲ್ಲೀಸ್ತಂಭಮುಜ್ಝಂಭಿತಕುಮುಕುಟುಂಬಂ ತವಕ್ಕೆಲಶಂಬಲ | ರತಿಪಾಟೋಪವಲಂಬಂ ಜನಿತವಿಟವಿಡಂಬಂ ಸುಧಾಸೂತಿಬಿಂಬಂ {೯೦೯ ಇರುಳ ಸಿರಿ ಸಿರಿಯ ಮಯಿ || ಬಿರಯಿಗಳುರಿ ಕಮಲದರಿ ಮನೋಜನ ಕರಿ ಪಾ !! ರ ದಳ್ಳುರಿ ತಣ್ಣದಿರ್ಗಳ | ಹರವರಿ ತಾರಾಧಿನಾಥನುದಯಂಗೆಯ್ಯಂ ೯೩೦ (ಜಗನ್ನಾಥವಿಜಯಂ) ನೆರೆದೇಂದು ಜನಂ ನಿಹಿಸೆ ಬೆಸಲ ಬೇಕೆ ಚಿತ್ರೋದ್ಭವಂ || ಬರೆ ಲಕ್ಷಚ್ಚಲದಿಂದವಬ್ದ ಪಥವಿಧಿಭಾಗದೊಳ ಬೇಗನೊ | ತರಿಸುತ್ತುಂ ಪರಿಕರನಂ ತಿಮಿರನಂ ಬೆನ್ನಟ್ಟಿ ಪಾದಂಗಳಂ | ದೊರಸಿತ್ತನತಿಜೋದ್ಭವೋ ವಿಧುಮದೋನ್ಮತ್ತೇಭವಿಕ್ರೀಡಿತಂ [೯೩೧ (ಚಂದ್ರಪ್ರಭ ಪುರಾಣಂ) ನನೆಯಿಂ ನೆಯ್ದಿಲಿನಾಲಿನೀರ್ಗಳಿತದಿಂ ಕಾಮಾಗ್ನಿಯಂ ಮ ಸಲೆ || ಮನಮುಂ ತಂದ ವಿಯೋಗಿಜಾಲದೆರ್ದೆಯಂ ನಟ್ಟುರ್ಚಿ ಗಾebಣಿ ಬೆ | ಚನೆ ಸಾಯಂಮ ಪೊದು ರಕ್ತಜಲದಿಂದ ತೋಯ್ದು ಕಂದರ್ಪದೇ || ವನ ಚಕ್ರಕ್ಕೆಣೆಯಾಯ್ತು ರಕ್ತ ರುಚಿಯಿಂ ಬಿಂಬಂ ಸುಧಾಸೂತಿಯಾ | ಅಲೆದಮ್ಮತದೊಡನೆ ತಾರಾ | ಲಲತೆಯರಡಿದಳರನೂಡಲೆಂದು ಪದಂಗೆ | ಯ್ದ ಲತೆಗೆಯ ಪಡಲದಂತವೊ || ಅಲೆದುದು ಪರಿಪಕ್ಷಬಿಂಬವಂ ವಿಧುಬಿಂಬಂ [೯೩೩ (ಕವಿಕುಂಜರಲೀಲಾವತಿ) ಶಣತೆವೆತ್ಯ ಮರೀಚಿ || ಕ್ರಣೆಯ ಕೇಂದಳರನಗ್ರದೊಳೆ ತಳುದಯಂ