ಪುಟ:ಕಾವ್ಯಸಾರಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕರ್ಣಾಟಕ ಕಾವ್ಯಮಂಜರಿ ಕಾರದೊಳ ಬಾತು ಬಲೆಗೆ | ಹಾರೈಸುವರೇಕೆ ಬಯಕೆಗವಿಗಳ ಕೆಲವಕ &qಳ ಎಂದವನೆನುತಿರ್ಪಕೆ ಗಿರಿ | ಯಂದದಿನತಿನಿಶಿತಸುಕವಿವಾಕ್ಕುಲಿಶಂ ಬಿ | ಅಂದೆಡಮೆರ್ದೆಯಂ ನೀಡ | ಮೊಂದಕ್ಕರಮಿಲ್ಲೆನಿಪ್ಪ ಕಲ್ಲೆರ್ದೆಗವಿಗಳೆ IX? ಆತಂಗೆ ನಮಸ್ಕಾರವು | ಚಾತುರಂ ರಾಜತತಿಗೆ ರಾಹುವ ವದನಂ | ಶಿತಾಂಶುಗೆ ಕಾವೃಮಣಿ | ಜ್ಯೋತಿಗೆ ದುರ್ಜನಪತಂಗಮಾವನಿನಾಯ್ತಿ lix+ ಆನುಂ ಬುಧರೊಡನೆ ನೃಪ || ಸ್ಥಾನದೊಳಿರ್ಪೆಂ ದಲೆಂದು ಕುಕವಿರ್ಕಂಬಂ || ಬಾನುದ್ದಮಪ್ಪುದೇಕು | ದ್ವಾನದೊಳೊಡನಿರವೆ ಕಾಗೆಯುಂ ಕೋಗಿಲೆಯುಂ [೫೬ ಫಣಿಯ ಫಣಾಮಣಿಯುಂ ವಾ | ರಣರದಮುಂ ವ್ಯಾಘ್ರ ಚರ್ಮವುಂ ಚಮರನ್ನಗಿಲ್ಲಿ || ಗಣವಾಲಮುಮತಿಕೃಪಣನ | ಪಣಮುಂ ಬಾಬಲ್ಯ ಸರವಾರುಮನೆಂದುಂ Hy ಬಳ್ಳಿ ಮೊದಲಾಗಿ ಮೊದಲೆಳ | ಗೆಳನಿತುಂ ಪೊನ್ನ ನಿಕ್ಕದೆಡೆ ಪರ್ಬದು ಪೊ | ನುಳ್ಳ ನರನಿತ್ತೊಡಲ್ಲದೆ | ಬೆಳ್ಳನೆ ಪರ್ಬುಗುವ ಕೀರ್ತಿಲತೆ ದಿಕ್ಕಟಮಂ [ರ್w +, ಸುಕರ. &, ರ್ದುಂಟೆಂದು.