ಪುಟ:ಕಾವ್ಯಸಾರಂ.djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಸಾರಂ. ೧೩ ಜೀವಿಸುಗೆ ವಜಲೋಭಿ ಯು | ಗಾವಧಿವರವಲ್ಲದಂದು ಧಾತ್ರನ ಬಂ ! ಪವಾಗಿ ಪಟ್ಟಿ ಧನವಂ || ಕಾವಂತುಟಿ ಲೋಕಮಲ್ಲಮಂ ಮೆಲ್ಲದಿರಂ \೬೦ ಸರಸಮಹಾಕವೀಶರನಹಿತಳದೊಳಿ ಪುಲಕಾಂಕುರಂಗಳು | ಬೃರಿಸೆ ಮೃಗಕ್ಕಿಬಿಂದುಚಯಾನಂ ಸವಿದಾಳಿ ವಿದಗ್ಧ ಚಾತಕಂ | ನರಸಸಭಾನಭಃಸ್ಥಲದೊಳುನ್ನತಿವೆತ್ತು ರಸಪ್ರವಾಹಮಂ | ಸುರಿವುದನಾರತಂ ಸುಕರಕಾವ್ಯಘನಂ ಕವಿರಾಜಮಲ್ಲನಾ [೬೧ (ಕವಿಕುಂಜರಲೀಲಾವತಿ) ಸೆಸರಸಕದ ಪಾಲೈಯುಂ | ಪೊಸತೆನೆ ನೆಚಿದುಣ್ಣುಗಂಬಿಲಂ ಗಡಮೆಂಬೀ | ಗಸಟೆಯೊಳೆ೦ಗದೆ ನೆಗ | ಲೈಸರುಂ ಮಧುರಂ ದಲವನ ನುಡಿಯುಂ ಮಧುರಂ | (ಧರ್ಮನಾಥಪುರಾಣಂ) ಪಳಕಿನ ಕಪ್ಪುರವಳಕಿನ | ಮಳಯಜದಿಂಗಡಲ ಪೊಳೆವ ಮುತ್ತಿನ ಬೆಳ್ಳಂ || ಗಳ ಸಿರಿಗೆ ಸರಿಗೆವರ್ಪುದು || ಪಳಚನೆ ಕವಿಭಾಳನೇತ್ರನಿಡುವ ಪದಂಗಳ |೬೩ ( ಅನಂತನಾಥಪುರಾಣಂ ) ತಿಂಗಳ ತಣ್ಣನಪ್ಪ ಕರ್ದಿಂಗಳೊಳಳ್ಳನಿಸಿತ್ತೊ ಕಾನುಬಾ | ೧ಂಗಳೊಳಾದಮೋದಿರದೊ ಬಂದ ಬಸಂತದ ತಣ್ಣನಸ್ಸೆಲರಿ | ತಾಂ ಗುರುವಾಗೆ ಕಲ್ಲುದೆ ವಿಳಾಸವತೀನಯನತಿ ಭಾಗದೊಳೆ | ಸಂಗಳನಿತ್ತೊ ಮೋಹನನನಗ್ಗಳ ನಿನ್ನಯ ವಾಕ್ಷ ಗುಂಭನಂ [೩೪ ( ಚಂದ್ರಪ್ರಭಪುರಾಣಂ ) ... ಮುಂ ಸವಿದೋ, ' ಸವೋನ್ನತಸ್ಥಳ, # ವಲ್ಲಭಾ,