ಪುಟ:ಕಾವ್ಯಸಾರಂ.djvu/೨೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ܩ ܩ ಕರ್ಣಾಟಕ ಕಾವ್ಯಮಂಜರಿ

  • *h

೪೦, ಕಾನನ ವರ್ಣನೆ. ಆರ ಶಬರಾಧಿರಾಜಕಟಕಂ ಕಟಕಂ ಕಟಕಂದರೋಗದಿಂ | ಧುರನೆ ನಿರ್ಝ ರೋಲ್ಲಹರಿಯುಂ ಹರಿಯುಂ ಹರಿಯುಂ ವಿಜೃಂಭಿಸು | ಗಿರಿವರದಲ್ಲಿ ದಾವತಿಯುಂ ಶಿಖಿಯುಂ ತಿಬಿಯುಂ ಪ್ರಭಾತಮಾ | ಗಿರೆ ಬೆಳಗಂ ತಮಂ ತವಿಪಿನಂ ವಿಪಿನಂ ವಿಪಿನದ್ದನೊಪ್ಪುಗo lin೦೩೬ ಕರಿದಾನದ್ರವಗಂಧಚಿತ್ರವಿಹಗಸೆವಾರುತಂ ಮಾರುತಂ | ಬರೆ ಕೃಷ್ಣಗಿರಿರಂ ಪಳಂಚಲೆದು ಮೇಘಧಾಂತವುಂ ಧ್ವಂತವುಂ | ಪರಪುತ್ತಿರ್ದುದು ತನ್ನ ದೊಂದುದಿತತೇಜೋಮೈಹಿರಂ ಮೈಹಿರಂ | ತರುಶಾಖಾನಿಕುರುಂಬಚುಂಬಿತದಿಶಾನಿಕಾನನಂ ಕಾನನಂ [೧.೩೪ ಜರದಹಿಸ್ರತ್ಯ ತಂ ವಿಹಗಚೀತ್ಯ ತತುದ್ಧ ತಘಕಹೂಂಕೃತಂ | ಕರಿಕರಸತ್ಯತಂ ಧೃವಗಕಿ, ತನುವ ತವೇಣ.ಝಿ ತ್ಯತಂ | ಗಿರಿಜನದೀಝಳ,ತಮಿಭಾರಿಘುಳುತ್ತವುಗದಾವಸಂ | ಚರಣದ ಘಸ್ಕೃತಂ ಮಹಿಪಂಘಟಸ್ಕೃತವಾವನಾಂತರಂ [೧೦೩೫ - (ಜಗನ್ನಾಥವಿಜಯಂ) ಸುರಪತಿಯಂತೆ ವಿಸ್ತರಿತನೆತ್ರಸಹಸ್ರವಿರಾಜಿತಂ ನರೇ || ಶರಭವನಾಗ್ರದಂತೆ ಪರಿವತ್ರಲತಾಸತತಪ್ರವೇಶಮಂ ಬರತಳದಂತೆ ಋಕ್ಷಮೃಗಲುಬ್ಧ ಕಸಂಕುಲವುಂಬುರಾಶಿಯಂ | ತುರುತರವಿದುವು.ಮೃತಿ ನಿರಂತರವೊಪ್ಪುಗುಮಾವನಾಂತರಂ [೧೦೩೬ (ಪುಷ್ಪದಂತಪುರಾಣಂ) ಪತ್ರವಿಕೀರ್ಣಮಾತತಸುತಾಳಧರಂ ವಿವಿಧಾವನದ್ದವಾ | ಸೂತ್ರಿತವಂಶಕಾರನಿಕರಂ ಕಳಕಂಠಸಮಹಸ೦ತಿತಂ || ಚಿತ್ರತರೊಪಶೋಭೆಗೆಡೆಯಾದುದು ಭಾವಿಸಿ ನೋಡೆ ನಾಡೆ ತೂ | ರತ್ರಯಸಂಪ್ರದಾಯವನೆ ಕಾನನವಾವೃತದಿಕ್ಕುಳಾನನಂ ೧೦೩೬ - (ಚಂದ್ರಪ್ರಭಪುರಾಣಂ)