ಪುಟ:ಕಾವ್ಯಸಾರಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4, ಆವೃಸಾರಂ. ch .. . ... ..... - ೧ - • , , , , , ರ್ಮಾತೃಕಮಿಂದುಕಾಂತಜಲಮಾತೃಕವಿಕುಲಸದ್ರರ್ಸಾವಳಿ | ಮಾತೃಕವಾವುಕವು ಪರಿಪಕ್ಷನಿತ್ಯರಸರಮಾತೃಕಂ \Fಳಿ ( ಚಂದ್ರಪ್ರಭಪುರಾಣಂ ) ಪರಿಮಳದಿಂ ನಿಜಕುಂತಳ | ಭರಮಂ ಪೊರೆಯೆಂಬರಲ್ಲದೊರ್ವರನೊರ್ವ | ಪೊರೆಯೆಂಬವರಿಲ್ಲಲ್ಲಿಯ | ನರನಾರೀಜನದೆನ್ನದೆನ್ನದು ದೇಶಂ |೯೫| ( ಧರ್ಮನಾಥಪುರಾಣಂ) ನಿಗಡಂ ಸರ್ಕಾನೆಯೊಳೆ ವಿಗ ಹಾಡವಿದ ವಾದ೦ಗಳಿಳಿ ದಂಡವು ! ತುಗಳೆಳೆ ಕಾತೃ೯೦ ವರ್ಧಮಧ್ಯದೊಳಕಠಿನಂ ಕುಚಪ್ಪಂದ ದೆಳೆ ನ | ಕಗಮಂ ನಕ್ಷತ್ರದೊಳೆ ಭಂಗದ ಪರಿ ತೆರೆಯೆಳೆ ಕಂಟಕಂ ಹರ್ಷದೊಳೆ ಬ : ೪ಗೆ ಕಾವ್ಯ ಪಢರೊಳೆ ತಳ್ಳಿವುದೆಮೆಯೊಳುಂ ಎಲ್ಲ ಬೇಅಲ್ಲಿ ನಾಡೆಳೆ |೯೬ ( ಅನಂತನಾಥ ಪುರಾಣಂ ) ನೃತಧರ್ಮಚುತಿ ಬಾಣಸಂಹತಿಗೆ ತುಂಡಾವೈಕೃತಂ ವಾರಣ | ಕೈ ತಮಸ್ಸಂತತಿ ರಾತ್ರಿಗ9 : ಡಿ ಸುಗಂಧೋರ್ತುಪ್ರವೃಕ್ಷಪಾ | ಇತಪೋಹೀನತೆ ಚೈತ್ರದೆಗೆ ಮಹತ್ವ೦ದಿಗ್ರಹಂ ತ್ಯಾಗಿಗ | ಬ್ರತಯೋಗಂ ಜಲಸಕ್ಕಿಗಲ್ಲದೆ ಜನಕ್ಕಿಲ್ಲಲ್ಲಿ ಬೇಅಲ್ಲಿಯುಂ [೯೭ - ( ಪುಪ್ಪದಂತಪುರಾಣಂ ) ಸತತಂ ಮಾರ್ಗೋಲ್ಲಂಘನ | ಗತಿ ಹಯದೆಳವಗಹಂ ವದೇಭಸಮಹಾ | ಕೃತಿಯೊಳೆ ಸಮುರಾಗಮನ | ಸ್ಥಿತಿ ನಲ್ಲರೊಳಲ್ಲದಿಲ್ಲ ಪೆತೊಂದೆಡೆಯೊಳೆ iFv ( ಚಂದ್ರಪ್ರಭಪುರಾಣಂ ) ೯ ೪ಕಾ. ೪ಕಾ.... ಸ್ವಾತಿಗೆ, + ಪ್ರಾಡಿಯೊಳೆ.