ಪುಟ:ಕಾವ್ಯಸಾರಂ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾಸಾರಂ. ೩ - ಪಳಮಂದುಂ ಕಳವಣ್ಣ೪ಾಗವಲರೆಂದುಂ ಬಿಯವಬ್ಲಾಕರಂ || ತಿಳಿದೆಂದುಂ ಬಗೆಗೊಳ್ಳದುರ್ಕುಡುಗದೆಂದುಂ ತುಂಬಿಗಂ ಹಂಸೆಗಂ || ಗಿಳಗಂ ಕೋಗಿಲೆಗಂ ವಿಯೋಗಿವಧನಕ್ಕೆಂದುಂ ವಸಂತಪ್ರಿಯಂ | ಮುಳಿನಿಂದಾರ್ದಲರು ಟವೊಯ್ದು ತೆಗೆದಿರ್ಪ ಬಿಲ್ಲನುದ್ಯಾನದೊಳೆ (೧8೩ - (ಜಗನ್ನಾಧವಿಜಯಂ) ಸಣ್ಣಾಯ್ತಿವಿದ ಬಾಳೆಯ || ಬಿಣೆನೆ ನಿಜಭರದಿನಿರದೆ ಬಾಲಿಯ ಸಿಂ | ತಣೆಗೆದು ಜೋಲು ಪಥಿಕರ || ಕಳ್ಕೊಳ್ಳಂ ಮನಕೆ ಬಯಕೆಯಂ ಪ್ರಟ್ಟಿಸುಗುಂ [೧೪ಳ ವಿಧಿ ಬೀಜಪೂರಾರ್ಥಾ | ಭಿಧಾನಮಂ ಮಾತುಲುಂಗದೊಳೆ ನಿರವಿಸಿದಂ | ಮುಧೆಯಾಗಾಮಿರ್ದಂತೆಂ || ದಧರಿಸಿ ನಗುವಂತೆ ಬಿರಿದ ದಾಡಿಮನಸೆಗುಂ [08 (ಚಂದ್ರಪ್ರಭಪುರಾಣಂ) ಶಿತಿಕ ನಂತಪರ್ಣಾ | ನಿತಮಿಗು ತಾನೆನಿಸಿ ತಳ್ಳ ತನಿವಣ್ಣ ಳ ಸಂ | ತತಿಯಿಂ ತುಜುಂಗಿ ನ ಕ | ಣ್ಣ ತಿಶಯವಾಗಿರ್ದುದಲ್ಲಿ ನಾರಂಗಕುಜಂ jo84 (ಕಾಂತೀಶ್ವರಪುರಾಣಂ) ಪಿರಿದಾಗಿ ಪತ್ತೆ ಕೆಂದಳ | ದರಿಜನವಿರಿಸಿದಳೂ ಪರಿದು ಪೊದೆಯಂ ರತಿ ತ | « ರಸನಲಗುಗಳನೆಂಬಂ | ತಿರೆ ಮುಗನುಗಿಸಿದುವು ಪೊಂಗಿ ಪೊಂಗೇದಗೆಗಳೆ [೧೪೭ (ಕವಿಕುಂಜರಲೀಲಾವತಿ) $ ಫಲ, $ ಮಿಥುನ, # ಏನಾಯ್ತು.