ಪುಟ:ಕಾವ್ಯಸಾರಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ ಸಾರತರಮಪ್ಪ ಪುಪ್ಪದ || ಸೌರಭಮಂ ಪವನನುಗ್ಗನೆಂದತಿಭಯದಿಂ | ಧಾರಿಣಿಯ ಮದು ಪ್ರೆಕ್ಕುಂ || ಬೇಗುವನಕ್ಕೆ ಮೆಗಾವಾನುಡಿವಾಳ೦ [೧೪v ಬನವೆಂಬ ಮನನಸನರ | ಮನೆಯೋಳೆ ಪೊತ್ತಿಸಿದ ದೀಪಮಾಲೆಯ ವಾಡ | ಕನುಸಾರಿಯಾಗಿ ಸೆಣೆಯಿಂ | ಕೊನೆವರೆಗಂ ನಿಮಿದು-ವರರೆ ಚಂಪಕನಿಕರಂ {nರ್ಳ (ಚಂದ್ರಪ್ರಭಪುರಾಣ೦) ಸನ೪ನಮ9ಕುಳ ಮಂದಾ | ವನ ತತ್ಸಂಗತಿಯನುಳಿದು ಸುಮನಸ್ಸಂತಾ | ನಮುನೆಯ್ಲಿ ಸತತವತ್ಯ || ತವರಂದದಿನೆಸೆವುದಲ್ಲಿ ಚಂಪಕನಿಕರಂ {೧೫೦ (ವರ್ಧಮಾನಪುರಾಣಂ ಮೊಗೆದುಣ್ಣೆಮಧುವಂ ಮಲೀನವಪು ದಾನಂಗೊಳ್ಳಿ ಮಾತಂಗಜಾ | ತಿಗಳೇಳೆ ಮಾಣದೆ ಮಾಪ್ಪಿ ಪುಷ್ಪಲತಿಕಾಸಂಭೋಗನುಂ ನಿನೆಳಾ | ವ ಗುಣಂ ಪೊರ್ದದು ಪೋಗು ಶೃಂಗಯೆನುತುಂ ಕೈಸನ್ನೆಗೆಯಂತೆ ಸಂ | ಪಗೆ ಚೆಲ್ವಾಯ್ತು ಸವಿಾರಸಂಚಲಿತಚಂಚಪ್ಪಲ್ಲವೋಲ್ಲಾಸದಿಂ n೫೧ ಪಿರಿದುಂ ವಂಧ್ಯಾಂಗನೆಯಂ | ತಿರೆ ತಾನಪ್ರಸವವಾಗಿಯುಂ ಮೂಲಾಗ್ರ | ಬರಮೆಯ್ದೆ ಕಾತು ಮಿಗೆ ಬಿ | ತರಿಸಿರ್ದುದು ಪನಸಕುಜನುದೆನಚ್ಚರಿಯೊ [೧೫೦ ( ಶಾಂತೀಶ್ವರಪುರಾಣ9) ರಸವುಂ ಕಂಪುಲ ಕನಕದೊ || ಳೆಸದಿರನೆಂಬವರ ನುಡಿಯನಲ್ಲಿಯ ಬನದೊಳ್ ||