ಪುಟ:ಕಾವ್ಯಸಾರಂ.djvu/೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


:) ಆವೃಸುರಂ.

  • * * * * *

ಕಣ್ಣಿ೦ಬಾದುದು ರಾಯಬೀದಿ ಮುಡಿಯಿಂದಂ (ಬೀಟೀ ಪೂವಾಲೆಯಿಂ | ತಣ್ಣ೦ಪಂ ಸವಿದಲ್ಲಿ +ವಂಗಡದೆ ಮಾಡುತ್ತಿರ್ಪ ಹೆಣ್ಣುಂಬಿಯಿಂ | ನುಣ್ಣಾ ಲುಂಗರವಿಯೇ ಮೆಲ್ಲುಲಿಯನೆತ್ತಂ ಬರ್ಸ ಬಿಂಡಿರಿಂ | ಜಾಣ್ಣಿಂಚಾದರವೆಂಡಿರಿಂ ಪೊಗರೊದಂ ಕೇಳ್ಳ ಕರಾಳ ೪೦ [೧೭೩ ( ಕಬ್ಬಿಗರ ಕಾವಂ ) ಕಳ ಕರ್ಪೂರದ ರಜವುಂ | ತ೪ ಕತ್ತುರಿನಿರನಿಕ್ಕು ಮುತ್ತಿನ ಕಡೆಯಂ || ಬೆಳಗು ಮಣಿ ದೀಪವುಂ ಪೊಗೆ || ಗೊಳಸಗರುವನೆಂಬರಲ್ಲಿ ಸೂಳವಳಕFಳಿ |೧೭೪ - (ಜಗನ್ನಾಥವಿಜಯಂ) ಗರುವರ ಗೊಟ್ಟಿಗಾರ ನೆಗಳ್ಳೆಯ ಮಿಂಡರ ಮಳಗಾರ | ಕ್ಯರಿಗರ ಸಂದ ಕಬ್ಬಿಗರ ಜೊಡೆಯ ಬಂಡರ ಸಾರ್ವ ನೆತ್ತಗಾ | ಆರ ಚದುರಂಗಕಾ 31ರ ಚ ಮರ್ನುಡಿಗಾ.೭ರ ಬೀಣೆಗಾ ರಾ || ಗರಮನೆ ಸೆಂಪುಗೊ೦ಸನೆಳಕೊಂಡೆಸೆದಿಪುವು ಸೂಳಗೇರಿಗಳ [೧೬೫ ( ಕಬ್ಬಿಗರ ಕಾವಂ ) ಗಿರಿಜಾವಲ್ಲಭನೆತ್ತೆಯಿಟ್ಟ ಪೆಯಂ ಸೈತಿಕ್ಕಿದೆಬಂದಪು | ಹರಿ ಮುಂದಟ್ಟಿದನಿಂದು ಕಸುಭಮನಕ್ಕಂ ಕಂಡಳ ವತ್ರನುಂ | ಸುರರಾಜಂ ಬಿಡಿಸಿ ಬಂದು ವಾಗಿರ್ದo ಕಾಮುದೆ ನಂಗೆ ಬೆ ಸರಿಗಂಗೆಂದವೆಂಬರಾಪುರದ ವೆಶ್ಯಾವಾಟದೊಳೆ ಚೆಟಯಕೆ ||೩೬ ನಡೆನೊಬ್ಬರ ಕಡೆಗಣ್ಣ° | ಕಡುನಲ್ಲರ ಮನಮುಮೊಡನೆ ಪೊತ್ತುವು ಪುರದೊಳೆ | ಮಡದಿಯರ ಮೊಲೆಯನಲ್ಲದೊ | ಡುಡಿಯದೆ ಬಳ್ಳಳಕೆವಡೆದ ಬಡನಡು ಭರದಿಂ [೧೭೭ (ಕವಿಕುಂಜರಲೀಲಾವತಿ) < ಬಿರ್ದ, ಮಣ್ಣ : 1 ಪೊ- ದವಿ ಸರ್ವ $ ದೀಪ್ತಿಯಂ, t+ ರರೆರೆಗಾ_ರಬಾಜಿಸು • ಗೊಟ್ಟ ಪತಿಯಂ ಸೈತಿಕ್ಕವೇಂದಪಂ. $$ ಗಿಂದು.