ಪುಟ:ಕಾವ್ಯಸಾರಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦) ಕಾವ್ಯನಾರಂ ೫೫

  • * *

\r\ ಅಕಲಂಕಾಗಮವೆದಿ ನೀತಿನಿಪುಣಂ ಕಾಲಕ್ರಿಯಾಲೋಕಲ್‌ | ಕಿಕವಿಜ್ಞಾನವಿಚಕ್ಷಣಂ ಸಕಲಶಾರಾರ್ಥಪ್ರವೀಣಲ ಗುಣಾ | ಧಿಕನಾರಾಜ ತನಭವಂಗೆ ಗುಣಗಂಧಾಗೃಪ್ರಧಾನಾತ್ಮಜಂ | ಮಕರಂದಂ ಪ್ರಿಯಮಿತ್ರನಾದನುಪಧಾಶುದ್ಧಂ ವಿಶುದ್ಧಾತ್ಮಕಂ ೬೦೬೧ (ಕವಿಕುಂಜರಲೀಲಾವತಿ) ಇಂತು ಕಾವ್ಯಸಾರದೊಳೆ ರಾಜವರ್ಣನಂ. , ಸ್ತ್ರೀ ರೂಪವರ್ಣನಂ. ಪೂಸುವ ಬೂದಿಗಂಗಭವನಂ ಭವಸಾರನನಾಯು ಸುಟ್ಟ ಭೂ | ತೇಶನ ಬುದ್ಧಿ ಗುದ್ದವರಿಗಾಂ ಪೊಗಟೆ'೦ ಪೊಗಂ ಮನೋಜನಂ || ಕೇಸುರಿಯಂತೆ ಪರ್ಬಿ ಪಟುವಾಗಿ ಪೋದಳುರ್ದ೦ತರಂಗಮಂ | ಕಾನಿ ಕವಾಲಿಯಂ ಪಿಡಿದೊಲ್ಲರೆವೆಣ್ಣನೆ ಮಾಡಿಬಿಟ್ಟನಂ |_೬೦ (ಕವಿಕುಂಜರಲೀಲಾವತಿ) ಹರಿಯುರದಲ್ಲಿ ಗೋಪವಧುವಿಂ ಮದನಂ ವಿಜಯಪ್ರಶಸ್ತಿಯಂ | ಬರೆಯಿಸಿವಂ ಹರಂಗರುಲೋಚನಮಂ ಪಡೆದಂ ಲಲಾಟದೊಳೆ | ಗಿರಿಜೆಯ ಪಾದಯಾವಕದೆ ಮಾಡಿಸಿದಂ ಮೊಗವಿಟ್ಟು ದೇವಸ್ಯಂ || ದರಿಗೆ ಸರೋಜಗರ್ಭನನೆನಿ ಸಹರಂ ಕೊಂಚಾಡಿ ಕಾಡನೇ lo೬೩. (ಮಲ್ಲಿನಾಥಪುರಾಣಂ) ಮನದ ವಿವೇಕಂ ಪೀನ | ಸ್ತನದೊಳೆ ನಾಲಗೆಯ ಮಾತು ಕಣ್ಣೂಳೆ ಕರತ | ರ್ಜನವಡರೆ ನಿಮಿರ್ದ ಪುರ್ವಿನ | ಕೊನೆಯೊಳೆ ನೆಲಸಿದುದು ಚೌವನಂ ನೆಲಸಲೋಡಂ |೦೬8 (ಚಂದ್ರಪ್ರಭಪುರಾಣ) ↑ ಕುಮಾರಕಂಗೆ. r - • & ನಾನು