ಪುಟ:ಕಾವ್ಯಸಾರಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ML ಕರ್ಣಾಟಕ ಕಾವ್ಯಮಂಜರಿ - * * * * * * * *

  • / ~
  • * * * * * *

- ಮದನನ ಕೈದು ಕೂರ್ಪನೊಳಕೊಂಡುದೊ ಕಾನುನ ಕಲ್ಪವಲ್ಲಿ ಪೂ | ತುದೊ ಕುಸುಮಾ ರಾಜನ ಜಯಧ್ವಜಪಟ್ಟಕೆ ಚಿತ್ರಿಸಿತ್ತೋ ಹೈ || ತೃದನನ ಪುಷ್ಟಚಾಪಲತೆ ಪೂಗಣೆ,ಿಯು ದೊ ಕಂಡುದಂತಿ ಪ || ಆನ್ಲೈದುದೊ ದಿಟಕ್ಕೆನ೮ ಬಲಿಸುತಾತ್ಮಜೆ ಯವನದಿಂದಲೊಪ್ಪಿದಳ ೨೬ - (ಜಗನ್ನಾಧವಿಜಯಂ) - ಕರುವಿಟ್ಟಂ ಕಾಮದೇವಂ ರತಿಯತಿಶಯದಿಂ ಬಣ್ಣವಿಟ್ಟಳೆ ಬಸಂತಂ | ಬರದಂ ಸರ್ವಾಂಗಮಂ ಕಣ್ಣೆ ಅದನೊಸೆದು ಶೀತಾಂಶು ಚೈತಾನಿಲಂ ತೀ || ವಿರೆ ಜೀವಂಬೆಯ್ದು ನಂತಲ್ಲದೆಡೆ ಸೊಗಯಿಸಿರೂಪಮೀಬಮೀಮೆ | ರಿಯಿಾಕಣೋಳಮೀಭಾವಕಮೊಗೆಯದೆನಲೆ ಕಾಂತೆ ಕಣ್ಣಿಡವಾದಳೆ | (ಕವಿಕುಂಜರಲೀಲಾವತಿ) - ಕನಕಾಂಭೋಜರಜಂ ವಸಂತಸವನಂ ಚಾಂದ್ರಕಳಾವಾಲೆ || ಹನಯಂತ್ರಸ್ಥನಭಂ ಸುಧಾರಸಮಿವುರ್ವಿವಾಯುವೇಜೋಂಬರಾಂ | ಬುನಿಕಾಯಸ ತಿ೯ಗೂಪಭೂತನಿಚಯಂ ತಾವಾಗ ಕಾವಾಂಬುಜಾ | ಸನನಾಕಾಂತೆಯು ಕಾಯದೆ ನೆರಮಿದಂ ರೂಪಕಿಯಾಡಿಯಂ !o೬೬. (ಚಂದ್ರಪಛಪುರಾಣ) ಅಲಗಂಬಂ ಶಶಿಬಿಂಬದಿಂ ಸಮೆದವೋಲೆ ಕೂರ್ಸಿಂಗಡರ್ವಾದ ಕ | ಲರ್ಗಳಿ ದರ್ಪಣಣರತ್ನ ಮಂ ತಿರುಳ ಮಿಂಚಿಂದೊಪ್ಪವಿಟ್ಟಂತಿರು || ಜೂಲಿಮಾಸ್ಯಂ ಪೊಸಮುತ್ತ ನಾಯ್ಡು ಮರ್ದಿನೊಳಿ ತೊಟ್ಟಂತೆ ನೇರ್ಪಟ್ಟ ನಿ! ರ್ಮುಲದಂತಚ್ಛವಿ ಬೇಡಿದರ್ಗೆ ವರವೀವಂತಾಯ್ತು ಮಾಕಾಂತಯಾ |z೬v ತಳರ್ಗಳಿ ಬೀಜಡೆ ಹಸ್ತಪಾದತಳರಾಗಿಗೆ ಕನ್ನೊಳ್ಳ ಕ | ಇಳ ನಿರ್ಮಾಲ್ಯದ ಮಾಲೆ ಕೈರವವನಂ ಸ್ಮರಾಸ್ತ್ರಬಿಂಬಕ್ಕೆ ಮುಂ | ಗಳನೀರಾಜನಭಾಜನಂ ಬಿದು ಮರಾಳ೦ ಮಂದಯಾನಕ್ರಮಂ | ಗಳ ಕಾಲ್ಟಾ ಬೆನೆ ಬಣ್ಣಿಸಲಿ ಪವಣೆ ರೂಪಂ ಭೂಪನರ್ಧಾಂಗಿಯಾ |_c೬೯

  • ವೋದುದೊ,