ಪುಟ:ಕಾವ್ಯಸಾರಂ.djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೦) ಈಾಸಾರಂ. ೬೧

  1.  » » »rna Ara• ” ಕಿ * * * * * *

- ~ ... -+

  • * -

ft + +* * * * * * *# y * ನಡೆ ನೋಡಿ ನಾಣ್ಣಿ ಕೈಕಾ | ಲೋಡಲೊಳ್ಳುಗೆ ತಲೆಯನೆತ್ತಲಣ್ಣಗೆ ಕೂರ್ನ ! ಮಡುವಂ ಬಿರ್ದುಗೆನಲ್ಲಾ || ಮಡದಿಯ ಮೇಗಾಲ ಮಾಂಗನದು ಪೋಪುದೇ |_cro ಕಣ್ಣಿಯ ನೋಡಿ ಕಾಂತೆಯ | ನುಡಗುಗ್ಗಡದ ಗೆಲವನಿತ್ತಂಗರವಂ | ಪೂಣ್ಣುಡಿಸಿ ನಾರನಟ್ಟದೆ || ಮಾಣ್ಣನೆ ಸೆಟೆ ಬನಕೆ ಕನಕಕುಳಿಯನಿಳೆಯೆಳೆ !orn ತುಂಗಕುಚಭರೆದು ನಡುವಂ || ಭಂಗುರಯ-ವನವನೈಕಲತೆಯೆನ್ನದೆ ನೀಂ | ಸಿಂಗದ ನಡುವೆಂದೊಡೆ ಬ್ರೆ ! ನಿಂಗದೆ ಕರಿಕುಂಭಮೆಂತು ಮೇಲಿರ್ದಪುದೊ !-ರ್ಎ (ಧರ್ಮ ನಾಥಪುರಾಣ -) ಸನದುನ್ನ ತಿಯಂ ಜಘನದ || ತನಿವರ್ಚ೦ ನೋಡಿ ನೋಡಿ ಬಡವಾಯ್ನೆ ಕಾ || ಮಿನಿಯ ನಡುವೆಸೆದುದಲ್ಪ! ಘನವೆನಿಸಿದ ನೆರೆಯ ನಿರಿಯ ಸೈರಿಸಲಾ_೦ |ರ್_ತಿ (ಕವಿಕುಂಜರಲೀಲಾವತಿ) ಮೊಲೆವಿನ್ಸೆಂ ಮುಜದಪುದೀ || ಅಲನೆಯ ಬಡನಡುವಿದೆಂದು ಕುಸುಮುತರಂ ಹೈ। ಯಲದಾಂಕೆಗೆಟ್ಟ ನೀಲದ | ಸಲಗೆಯಿದೆನೆ ರೂಮರಾಜೆ ರಾಜಿಸಿ ತೊರ್ಕುo |!orಳಿ (ಅರ್ಧ ನೇಮಿಪುರಾಣಂ)