ಪುಟ:ಕಾವ್ಯಸಾರಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M.) ಕಾಸರಂ. hy rvy rv #\r\ rv ೧೧, ಗರ್ಭವರ್ಣನೆ ಅಸಿತಪಯೋಧರಾನನನುಪಾತ ವಿಜೃಂಭಮುಖಾಂಬುಜಂ ಸಮು | ಆನಿತಜಡತ್ವಮುಚ್ಛಸಿತಬನ್ಧುರಗಂಧಸಮಿಾರಣಂ ವನ | ಕೈಸೆದದು ಕಾರುಮಂ ಪೊಸಬಸಂತನುಮಂ ನೆಣಿ ಪೋಲುಲ್ಲು ಭಾ | ವಿಸೆ ಮುದವನ್ನರಾಳಮ್ಮದುಯಾನೆಯ ನಿರ್ಭರಗರ್ಭವಿವ್ರಮಂ ೩೫° (ಚಂದ್ರಪ್ರಭಪುರಾಣ) ಸಳ ನಡುವನುಡಿವ ಭರದಿಂ | ಬಳವಂತಿರೆ ಬಳೆಯ ಮೊಲೆಗಳನಚಿಯ ಚಲದಿಂ | ಬಳವಂತೆ ಬಳಯೆ ನಡುವು | ಮೃಳಿಸಿ ಕರಂಗಿಕೊಂಡುವವ ಮೊಗಂಗಳಿ \೩೫೧ ನೆಗೆದ ಪಯೋಧರಯದೊಳಾಕೆಯ ಗರ್ಭದ ರಾಜಪುತ್ರನಾ | ರೋಗಿಸುವ ಮಾಲ್ಗಳಂ ಮಡಗಿ ಮುದ್ರಿಸಿದಂತೆ ವಿಧಾತ್ರಯೊದ್ಭಗೊ | ಯ್ಯಗೆ ಕುಚಚೂಚುಕಂಗಳೊಳ ಕಣ್ಣಳ್ಳಂಗನೆಯಚ್ಛಿಕೊಳ್ಳ ಕಾ | ಡಿಗೆಯುದಿರ್ದಂತೆ ಕರ್ಪು ಕವದಿಂದಡಿಯಿಟ್ಟುದು ಶೃಂಗಭಾಸುರಂ ॥೩೫೦ ಬಿದಿ ಪಟ್ಟೆಯ ಕಾವಿನ ನೀ | ಆದ ಕಳಸದ ಸವಡಿಗೊಡಯನಾವನಿತೆಯ ಗ | ರ್ಭದ ಬಾಲಂಗೆತ್ತಿದನೆನಿ | ಸಿದುದು ಸರೋವಾ೪ ಕುಚಯುಗಂ ಕೃತ್ಯಮುಖಂk೩೫೩ ಉದರದ್ದೇಶದೊಳಿರ್ದ ಮಂಡಳಕಮಾರ್ತಂಡಂಗೆ ಮೈ ಜಲ | ಇದೆ ವಟ್ಟಂ ಪೊಸಿಮಟ್ಟು ನೆಟ್ಟನೆಸೆದಿರ್ದಿನಾಭಿರಂಧ್ರಪ್ರದೇ ! ಕದಿನೋಡುತ್ತಿದೆ ನೋಡೆ ಚಿತ್ರದ ತನುಂ ವಕ್ಷೇಜದೊತ್ತಿಂಗೆನಲೆ | ಸುದತೇರಾಜತರೋನುರಾಜೆ ನಿಮಿರ್ದಿಕರ್ುಂ ಕೊನುಲಕ್ಖಾಮಲಂ 1೩೫೪ _S 10