ಪುಟ:ಕಾವ್ಯಸಾರಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ (೧4° • • • • • • . ಮಸಕದ ಹಾಲಾಹಲದೆಡ | ನೆಸೆವಿಂದುವ ಲೇಖಿ ಪುಟ್ಟುವಂದದಿನಾರಾ || ಕ್ಷಸನೊಡನೆ ಪುಟ್ಟ ದೇವಕಿ || ವಸುಗೆ ವಂಗರಸಿಯಾಗಿ ಸುಖದಿಂರ್ದಿಳೆ (೩೬೪ (ಜಗನ್ನಾಥವಿಜಯಂ) ಇಂತು ಕಾವ್ಯಸಾರದೊಳೆ ಕುಮಾರೊದಯವರ್ಣನಂ ೧೩: ಜಾಭಿನವ ವರ್ಣನೆ, ಶಾರದರದಂ ಮೊಗೆಯಲಿ ಕವಿತ೦ದುವೆ ಪಾಲನೆಂಬಿನಂ | ತಾರಘಟಾಳಗಳ ಮೊಗಸಿ ಬಂದುವು ಚಂದ್ರನ ಬೆರ್ಚೆ ಪೆರ್ಚೆ ದಿ | ವೈರಿ ಗಳೆಂದು ರಾಹುಗಳ ಮುತ್ತಿಡುವೆಂಬಿನಮಿಂದ್ರನೀಳಭೈಂ | ಗಾರಮಪಾರಮಾವರಿಸಿ ನಿಂದುವು ದುಗ್ಗಪಟೋಧಿತೀರಮಂ ೩೩೫ ಭುವನದೊಳೆನ್ನ ಜೀವನಮೆ ಪಾವನವೆನ್ನನಪೇಕ್ಷೆಗೆಟ್ಟು ನಿ ! ಸವನದೊಂದನೆಂದು ನೆಲೆವೆರ್ಚೆದ ರಾಗದ ಬವಳ್ಳಿವೋಲೆ || ಪವಳದ ಬಳಿ ಕಣ್ಸೆಯ ಸೈನಿದಾಡುವ ಮಾಯಂ ಸುಧಾ | ರ್ಣವಾಸದತ್ತು ಗತ್ನ ವಲಯಾಂಚಿತತುಂಗತರಂಗಭಂಗದಿಂ |i೩೬೩ ಸುರಸೇನೋದ್ಧತಕುಂಭಸಂಭವಭಯಾಕ್ರಾಂತಂ ಸರಿದಲ್ಲಭಂ | ಹರಿನೀಲಚ್ಛವಿಯಂ ತೊವಲ್ಪಿಡಿದು ವೀಚೀಹಸ್ತದೊಳೆ ಘರ್ಣಿತಾ | ತುರನಿರ್ಘೋಷಣವುಣೆ ಸುಯ್ಯಲಿಡುವಂತಿರ್ದುತ್ತು ನಿರ್ನಿರಗ | ಹರದೀನಾನನವಿದುಮಾಧರಗಳಾಂತಕ್ಕುಕ್ಕಿಕಾದಂತುರಂ 1೩ಹಿತಿ + ಗಳ.