ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೩೬ ಕಾಶೀಖ೦ಡ ವನ ಹೆಂಡತಿಯಹಳ, ವಿಂಚಾವರ ಅಂಕುಶಧದ ರೇಖೆಗಳಿರಲೂ ರಾಜಪತ್ನಿಯಹಳ್ಳ, ಹೆಬ್ಬೆರಳ ಮೊದಲಿಂದಾ ಕಿರುಬೆರಳು ಮುಟ್ಟ ರೇಖೆ ಇರಲೂ ವೈಧವ್ಯ, ತ್ರಿಶೂಲ, ಒಡ್ಡ, ಗದೆ, ಶಕ್ತಿಭೇರಿ, ಇವರ ಆಕಾರದ ರೇಖೆಗಳಿರಲೂ ತ್ಯಾಗ ಭೋಗ ಕೀರ್ತಿಯುಳ್ಳವಳಹಳJu, ಹದ್ದು, ಕಪ್ಪೆ, ನರೀ, ತೋಳ, ಹೌವು, ಚೇಳು, ಕತೆ, ಬೆಕ್ಕು, ಈ ಆಕಾರದ ರೇಖೆಗಳಿರಲೂ ಮಹಾ ದುಃಖಿಯ ಹಳ, ಚನ್ನಾಗಿ ಗಿಣ್ಣುಗ ಛುಂಟಾಗಿ ಸೀಳವಾಗಿ, ಗುಡನಾಗದೆ ಕ ದಿಂದಾ ಸನಾಗಿರೆ ಶುಭ ನೂ, ಚಪ್ಪಟೆಯಾಗಿ ಅಂಚುವುಳ್ಳದ್ದಾಗಿ ಕಾಂತಿ ಇಲ್ಲದೆ ರೋವ'ಗಳು ಟಾಗಿ ಅತಿಗುಡ್ಡನಾಗಿ ಬೆರಳುಗಳೆಡೆಬಿಟ್ಟು ಗಿಣಗಳಲ್ಲಿ ಮಂಗ ಳುಂಟಾಗಿ ಬಹು ರೇಖೆಗಳುಂಟಾಗಿರಲು ಅತ್ಯಂತ ದುಃಖಿಯಹಳ, ಉಗುರ್ಗಳು ಕೆಂಪಾಗಿ ಉಚ್ಚಾಗಿರಲೂ ಶುಭ, ಗುಣಿಗಳಾಗಿ ವಿವರ್ಣಗ ೪ಾಗಿ, ಕಪ್ಪೆಚಿಪ್ಪಿನ ಆಕಾರವಾಗಿರಲೂ ಅಶುಭ, ಉಗುರುಗಳಲ್ಲಿ ಮಚೆ ಇರಲ ವ್ಯಭಿಚಾರಿಯಹಳ , ಈ ಲಕ್ಷಣವು ಪುರುಷರಿಗೂ ಒಳ್ಳಿತಲ್ಲ, ಬೆನ್ನ ಎಲುವು ತೋರದೆ ಇದ್ದರೆ ಭಾಗ್ಯವಂತೆಯಹಳ, ಬೆನ್ನ ಎಲುಬು ತೆರಪಟ್ಟು ರೋನಯುಕ್ತವಾಗಿರಲೂ ವೈಧವ್ಯ, ಅಗಲವಾಗಿ ನರಗಳು ಕಾಣಬರಲ ದುಃಖಿಯಹಳ್ಳಿ, ಕೊರಳ ಹಿಂ ಭಾಗ ಸರಳಾಗಿ ಮಾಂಸ ಉಂಟಾಗಿ ಉಚ್ಚಾಗಿರಲ ಶುಭ, ಒಣಗಿ ತೆ? ಡು ನರಗಳು ಉಬ್ಯಾಗಿ ಡೊಂಕಾಗಿ ಇರಲು ಅಶುಭ, ಕೊರಳು ನಾಲ್ಕಂ ಗುಳ ಪ್ರಮಾಣವಾಗಿರಲು ಮೂರು ರೇಖೆ ಉಂಟಾಗಿ ಗೋಮಾಳೆ ಕಾ ಇಸದೆ ಇರಲೂ ಅತಿ ಶುಭ, ನೀಳವಾಗಿ ಮಾಂಸವಿಲ್ಲದೆ ಚಪ್ಪಟೆಯಾಗಿ ವುಮೂಲೆಯಾಗಿರಲು ಅನುಭವೂ, ಕೊರಳು ಮಾತ್ರವಾಗಿರೆ ವೈಧವ್ಯ, ಕೊರಳು ತೆಂಕಾಗಿರಲೂ ದಾಸಿಯಹಳ, ಹಾವಿಗೆ ಗೆರಳಾಗೆ ಭಾಗ್ಯ ಹೀನೆಯಾಗಿ ಬಂಜೆಯಾಗುವಳು. ಔಕಿದ ಕೊರಳಾಗೆ ಸ್ಪರ ಹೀನೆ, ಗಡ್ಕ ಎರಡಂಗುಲ ಪ ತಾಣವಾಗಿ ಧಪ್ಪನಾಗಿ, ಬಟುವಾಗಿ, ಕೇವಲ ವಾಗಿರಲೂ.ಶುಭ, ಗಡ್ ಘಾತವಾಗಿ, ಇಬ್ಬಾಗವಾಗಿ ರೋವುಯುಕ್ ಮಾಗಿರಲೂ ಅಶುಭ, ಗಡ್ಡದ ಕೆಳಗಣ ದಾಡೆ ರೋಮಾಂಗಳಿಲ್ಲದೆ ಗಡ್ಡ